ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಸೋಯಾ, ತೊಗರಿ ಬೆಳೆ ನೀರು ಪಾಲು ರೈತರಲ್ಲಿ ಹೆಚ್ಚಿದ ಆತಂಕ

0
ಔರಾದ :ಅ,1: ಒಂದು ವಾರದಿಂದ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಮುಂಗಾರು ಹಂಗಾಮಿನ ಬೆಳೆಗಳಾದ ಉದ್ದು, ಹೆಸರು, ಬೆಳೆಗಳು ನೆಲಕಚ್ಚಿವೆ. ಜಿಲ್ಲೆಯಲ್ಲಿಯೇ ಅತಿ ಕಡಿಮೆ ಮಳೆಯಾಗುತ್ತಿದ್ದ ಔರಾದ್ ತಾಲೂಕಿನಲ್ಲಿ ದಾಖಲೆ ಪ್ರಮಾಣದಲ್ಲಿ ಮಳೆ ಸುರಿದಿದ್ದು,...

ಸರ್ಕಾರದ ವಿವಿಧ ಯೋಜನೆಗಳ ಸದುಪಯೋಗ ಪಡೆಯಲು ನ್ಯಾ. ಸಿದ್ರಾಮ ಟಿ.ಪಿ ಕರೆ

0
ಬೀದರ:ಅ.8:ಸಫಾಯಿ ಕರ್ಮಚಾರಿಗಳು ಹಾಗೂ ಮ್ಯಾನ್ಯುಯಲ್ ಸ್ಕ್ಯಾವೆಂಜ???ಗಳು ಸರ್ಕಾರದ ವಿವಿಧ ಯೋಜನೆಗಳ ಪ್ರಯೋಜನ ಪಡೆಯಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿದ್ರಾಮ ಟಿ.ಪಿ. ಹೇಳಿದರು. ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯಿತಿ ಹಾಗೂ...

ಜಿಲ್ಲೆಯ 11 ಮಹಿಳಾ ಮಂಡಳಗಳಿಗೆ ಭಜನಾ ಕಿಟ್ ವಿತರಣೆ

0
ಬೀದರ:ಅ.8:ಕಲೆ ಹಾಗೂ ಕಲಾವಿದರಿಗೆ ಪೆÇ್ರೀತ್ಸಾಹ ನೀಡುವ ದಿಸೆಯಲ್ಲಿ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕøತಿಕ ಸಂಘವು ಜಿಲ್ಲೆಯ 11 ಮಹಿಳಾ ಭಜನೆ ಮಂಡಳಿಗಳಿಗೆ ಭಜನೆ ಕಿಟ್ ಒದಗಿಸಿದೆ. ನಗರದ ಪ್ರತಾಪನಗರದ ಜನಸೇವಾ...

ರಾಂಪುರವಾಡಿ ಗ್ರಾಮದ ಸಮಗ್ರ ಅಭಿವೃದ್ದಿಗೆ ಆದ್ಯತೆ: ಶಾಸಕ ರಾಜಶೇಖರ ಪಾಟೀಲ

0
ಬಸವಕಲ್ಯಾಣ: ಅ.22:ತಾಲ್ಲೂಕಿನ ರಾಂಪುರ (ವಾಡಿ) ಗ್ರಾಮದ ಸಮಗ್ರ ಅಭಿವೃದ್ದಿಗೆ ಆಧ್ಯತೆ ನೀಡಿ ಗ್ರಾಮಸ್ಥರ ಬೇಡಿಕೆಯಂತೆ ಹಂತ, ಹಂತವಾಗಿ ಕೆಲಸಗಳು ಪ್ರಾರಂಭಿಸಲಾಗುವುದು ಎಂದು ಶಾಸಕ ರಾಜಶೇಖರ್ ಪಾಟೀಲ ಹೇಳಿದರು. ಗ್ರಾಮದಲ್ಲಿ ನಡೆದ ಜೈ ಭವಾನಿ ದೇವಸ್ಥಾನದ...

4ನೇ ಕಾನೂನು ಅರಿವು ನೆರವು ಕಾರ್ಯಕ್ರಮ

0
ಬೀದರ: ಅ.8:ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಜಿಲ್ಲಾಡಳಿತ ಬೀದರ, ಜಿಲ್ಲಾ ಪಂಚಾಯತ ಬೀದರ, ಪೆÇಲೀಸ್ ಇಲಾಖೆ ಜಿಲ್ಲಾ ವಕೀಲರ ಸಂಘ, ಬೀದರ ಇವರ ಸಂಯುಕ್ತಾಶ್ರಯದಲ್ಲಿ 4ನೇ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮವನ್ನು...

ಕಲ್ಯಾಣ ಸಹಕಾರಿ ಸದಸ್ಯರಿಗೆ ಶೇ.11ರಷ್ಟು ಲಾಭಾಂಶ

0
ಬೀದರ: ಸೆ.27:ಇಲ್ಲಿಯ ಕಲ್ಯಾಣ ಪತ್ತಿನ ಸೌಹಾರ್ದ ಸಹಕಾರಿಯು 2020-21ನೇ ಸಾಲಿನ ಲಾಭದಲ್ಲಿ ಸದಸ್ಯರಿಗೆ ಶೇ 11 ರಷ್ಟು ಪಾಲು ಕೊಡಲು ನಿರ್ಧರಿಸಿದೆ.ನಗರದ ಮೋಹನ್ ಮಾರ್ಕೇಟನಲ್ಲಿ ಛಿoಇರುವ ಸಹಕಾರಿ ಕಚೇರಿಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ...

ಗಾಂಧಿ-ಶಾಸ್ತ್ರಿ ಜಯಂತಿ ಪ್ರಯುಕ್ತ ಕಲಿಕಾ ಸಾಮಗ್ರಿ ವಿತರಣೆ

0
ಔರಾದ :ಅ.3: ತಾಲೂಕಿನ ಚಾಂದೋರಿ ಗ್ರಾಮದ ಪ್ರಗತಿ ಕೇಂದ್ರದಲ್ಲಿ ಮಹಾತ್ಮ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿ ಪ್ರಯುಕ್ತ ಪ್ರಗತಿ ಕೇಂದ್ರದ ವಿದ್ಯಾರ್ಥಿಗಳಿಗೆ ಹಾಗೂ ಕಲಿಕಾರ್ಥಿಗಳಿಗೆ ಕಲಿಕಾ ಸಾಮಗ್ರಿ ವಿತರಿಸಲಾಯಿತು. ಪ್ರಗತಿ...

ಸಂಸ್ಕಾರದಿಂದ ಧರ್ಮ ರಕ್ಷಣೆ ಸಾಧ್ಯ: ಪೂಜ್ಯ ಸಿದ್ಧರಾಮ ದೇವರು

0
ಬೀದರ:ಅ.7: ಸಂಸ್ಕಾರದಿಂದ ಧರ್ಮ ರಕ್ಷಣೆ ಸಾಧ್ಯವಿದೆ ಎಂದು ಹಳ್ಳೀಕೇಡ್‍ದ ಪೂಜ್ಯ ಶ್ರೀ ಸಿದ್ಧರಾಮ ದೇವರು ಹೇಳಿದರು. ಸೋಮವಾರ ತಾಲೂಕಿನ ಸೋಲಪೂರ ಗ್ರಾಮದ ಶ್ರೀ ವೀರಭದ್ರೇಶ್ವರ ಮಂದಿರದಲ್ಲಿ ನಂದಿ ಬಸವೇಶ್ವರ ವಿಗ್ರಹ ಪ್ರತಿಷ್ಟಾಪನೆ ಹಾಗೂ ಶ್ರಾವಣ...

ಎಸ್.ಸಿ.ಪಿ, ಟಿ.ಎಸ್.ಪಿ ಅನುದಾನ ಬಳಕೆಯಲ್ಲಿ ನಿರ್ಲಕ್ಷ ವಹಿಸಿದರೆ ಕ್ರಮ: ಡಿ.ಸಿ

0
ಬೀದರ:ಸೆ.29:ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಅವರ ಬೀದರ ಜಿಲ್ಲೆಯ ಭೇಟಿ ಕಾರ್ಯಕ್ರಮ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ರಾಮಚಂದ್ರನ್ ಆರ್ ಮೊನ್ನೆ ಜಿಲ್ಲಾ ಪಂಚಾಯತ್ ಕಚೇರಿ...

ಟಿಜಿ ಕಾರ್ಡ್ ವಿತರಣೆ: ಕರ್ನಾಟಕ ರಾಜ್ಯದಲ್ಲೇ ಬೀದರ ನಂಬರ್ 1 ಜಿಲ್ಲೆ

0
ಬೀದರ, ಅ. 19:ಲಿಂಗತ್ವ ಅಲ್ಪಸಂಖ್ಯಾತರಿಗೆ ಆನ್‍ಲೈನ್ ಮೂಲಕ ಟಿಜಿ ಕಾರ್ಡುಗಳನ್ನು ವಿತರಿಸಿದ ಕರ್ನಾಟಕ ರಾಜ್ಯದ ಮೊದಲನೇ ಜಿಲ್ಲೆಯಾಗಿ ಬೀದರ ಜಿಲ್ಲೆಯು ರಾಜ್ಯದ ಗಮನ ಸೆಳೆದಿದೆ. ಜಿಲ್ಲಾಧಿಕಾರಿಗಳಾದ ರಾಮಚಂದ್ರನ್ ಆರ್ ಅವರು ಹಲವಾರು ಬಾರಿ ಮಹಿಳಾ...
1,944FansLike
3,378FollowersFollow
3,864SubscribersSubscribe