ನಾಟಾ : ಗುರುಕುಲದ ವಿದ್ಯಾರ್ಥಿನಿ ಖುಷಿ ರೆಡ್ಡಿಗೆ 722ನೇ ರ್ಯಾಂಕ್

0
ಭಾಲ್ಕಿ:ಅ.3:ನ್ಯಾಷನಲ್ ಆಪ್ಟಿಟ್ಯೂಡ್ ಟೆಸ್ಟ್ ಇನ್ ಆರ್ಕಿಟೆಕ್ಚರ್ (ಎನ್‍ಎಟಿಎ-ನಾಟಾ) ಪರೀಕ್ಷೆಯಲ್ಲಿ ಕರಡ್ಯಾಳ ಚನ್ನಬಸವೇಶ್ವರ ಗುರುಕುಲ ಪದವಿ ಪೂರ್ವ ವಿಜ್ಞಾನ ಕಾಲೇಜಿನ ವಿದ್ಯಾರ್ಥಿನಿ ಖುಷಿ ರೆಡ್ಡಿ ಅವರು ರಾಷ್ಟ್ರ ಮಟ್ಟದಲ್ಲಿ 722ನೇ ರ್ಯಾಂಕ್ ಪಡೆದು ಗಮನಾರ್ಹ...

ಮಾಜಿ ಶಾಸಕ ಅಶೋಕ್ ಖೇಣಿ ಅವರ ಅದ್ಧೂರಿ ಹುಟ್ಟುಹಬ್ಬ ಆಚರಣೆ

0
ಚಿಟಗುಪ್ಪ :ಅ.6:ತಾಲ್ಲೂಕಿನ ಮನ್ನಾಎಖೇಳ್ಳಿಯಲ್ಲಿ ಮಾಜಿ ಶಾಸಕರಾದ ಅಶೋಕ್ ಖೇಣಿಯವರ 72ನೆ ಹುಟ್ಟುಹಬ್ಬದ ಪ್ರಯುಕ್ತ ಬೃಹತ್ತಾದ ಕೇಕ್ ಮತ್ತು ಹಾಲು ಅಭಿಷೇಕ ಮಾಡುವ ಮೂಲಕ ಆಚರಿಸಲಾಯಿತು.ಬೀದರ್ ಜಿಲ್ಲೆಯ ಮಹಿಳಾ ಘಟಕದ ಜಿಲ್ಲಾಧ್ಯಕ್ಷರಾದ ಶ್ರೀಮತಿ ಮೀನಾಕ್ಷಿ...

ಇ ಕೆವೈಸಿ ಕಾರ್ಯ ಆ.31ರ ವರೆಗೆ ಚಾಲ್ತಿಯಲ್ಲಿ

0
ಬೀದರ:ಅ.8: ಪಡಿತರ ಚೀಟಿಯಲ್ಲಿ ಹೆಸರಿರುವ ಕುಟುಂಬ ಸದಸ್ಯರೆಲ್ಲರೂ ನ್ಯಾಯಬೆಲೆ ಅಂಗಡಿಗೆ ತೆರಳಿ ಆಧಾರ್ ವಿವರ ದೃಢೀಕರಿಸುವ ಕಾರ್ಯ ಮರು ಪ್ರಾರಂಭಿಸಲಾಗಿದೆ. ಈ ಇ-ಕೆವೈಸಿ ಕಾರ್ಯವು ಅಕ್ಟೊಂಬರ್ ಅಂತ್ಯದ ವರೆಗೂ ಚಾಲ್ತಿಯಲ್ಲಿರಲಿದೆ ಎಂದು ಜಿಲ್ಲಾಧಿಕಾರಿ...

ಬೇಡ ಜಂಗಮರ ಬಗ್ಗೆ ಹಗುರವಾಗಿ ಮಾತನಾಡಿದರೆ ಮಾನನಷ್ಟ ಮೊಕದ್ದಮೆ: ವರದಯ್ಯ ಸ್ವಾಮಿ ಎಚ್ಚರಿಕೆ

0
ಬೀದರ:ಅ.11:ಪದೇ ಪದೇ ಬೇಡ ಜಂಗಮರ ಬಗ್ಗೆ ಇಲ್ಲಸಲ್ಲದ ಆರೋಪ ಮಾಡಿ, ಸುಳ್ಳು ಜಾತಿ ಪ್ರಮಾಣ ಪತ್ರ ಹೋರಾಟ ಸಮಿತಿ ಎಂದು ಹೇಳಿಕೊಂಡು, ಕೆಲವರು ಸುಲಿಗೆಗೆ ಇಳಿದರಲ್ಲದೆ, ದಲಿತ ಸಮುದಾಯದ ದಾರಿ ತಪ್ಪಿಸಲು ಮುಂದಾಗಿರುವವರ...

ಹೆಚ್ಚಿನ ಮಳೆಗೆ ಕೊಚ್ಚಿ ಹೋದ ಬೆಳೆ ರೈತಾಪಿ ವರ್ಗ ಕಂಗಾಲು ಅತಿವೃಷ್ಟಿ ಪಟ್ಟಿಗೆ ಸೇರಿಸಿ ಪರಿಹಾರ...

0
(ರಾಜೇಂದ್ರ ಗೋಖಲೆ)ಬಸವಕಲ್ಯಾಣ:ಅ.12:ಪ್ರಸಕ್ತ ಸಾಲಿನಲ್ಲಿ ಸುರಿದ ಮಳೆಯಿಂದಾಗಿ ಮುಂಗಾರು ಬೆಳೆಗಳು ಸಂಪೂರ್ಣವಾಗಿ ನೆಲಕಚ್ಚಿ ಮತ್ತೆ ರೈತಾಪಿ ವರ್ಗ ಸಂಕಷ್ಟಕ್ಕೆ ತಳ್ಳಿದೆ. ಕಳೆದ ಅನೇಕ ವರ್ಷಗಳಿಂದಲೂ ಒಂದಿಲ್ಲೊಂದು ಸಮಸ್ಯೆಯಿಂದ ಬಳಲುತ್ತಿರುವ ರೈತರಿಗೆ ಈ ಸಾಲಿನಲ್ಲಿ ಉತ್ತಮವಾದ...

ಸಾಯಿ ಗ್ರೌಂಡ್ ನಲ್ಲಿ ರಾವಣ ದಹನ

0
ಬೀದರ:ಅ.16: ಶ್ರೀ ರಾಮಲೀಲಾ ಉತ್ಸವ ಸಮಿತಿ ವತಿಯಿಂದ ವಿಜಯದಶಮಿ ಪ್ರಯುಕ್ತ ನಗರದ ಸಾಯಿ ಆದರ್ಶ ಶಾಲೆಯ ಆವರಣದಲ್ಲಿ ಚಿಕ್ಕದಾದ ರಾವಣನ ಪ್ರತಿಕೃತಿ ನಿರ್ಮಿಸಿ ದಹನ ಮಾಡಲಾಯಿತು. ಈ ವರ್ಷವೂ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿಲ್ಲ. ಶ್ರೀ...

ಹರಿನಾಮ ಸಪ್ತಾಹ ಭಜನೆಗೆ ಹೆಜ್ಜೆಹಾಕಿದ ಸಚಿವರು

0
ಬೀದರ ಅ 18: ಪಶು ಸಂಗೋಪನೆ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು ಚವ್ಹಾಣ್ ಅವರು ಕಮಲನಗರ ತಾಲ್ಲೂಕಿನ ಭವಾನಿಬಿಜಲಗಾಂವ ಗ್ರಾಮದಲ್ಲಿ ಆಯೋಜಿಸಿದ್ದ ಅಖಂಡ ಹರಿನಾಮ ಸಪ್ತಾಹಕಾರ್ಯಕ್ರಮದಲ್ಲಿ ಭಾಗವಹಿಸಿದರು.ಮಂದಿರದಲ್ಲಿ ದೇವಿಯ ದರ್ಶನ...

ಪಶುವೈದ್ಯಕೀಯ ಮಹಾವಿದ್ಯಾಲಯದಲ್ಲಿ ಮಹರ್ಷಿ ಶ್ರೀವಾಲ್ಮಿಕಿ ಜಯಂತಿ

0
ಬೀದರ: ಪಶುವೈದ್ಯಕೀಯ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಮಹರ್ಷಿ ಶ್ರೀವಾಲ್ಮಿಕಿ ಜಯಂತೋತ್ಸವದಲ್ಲಿ ಮಹಾವಿದ್ಯಾಲಯ ಡೀನ್ ಡಾ. ದಿಲೀಪ್‍ಕುಮಾರ ಡಿ ಅವರು ಮಹರ್ಷಿ ವಾಲ್ಮಿಕಿಯವರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು.ಶ್ರೀಮಹರ್ಷಿ ವಾಲ್ಮಿಕಿಯವರ ಜೀವನ...

ಯಾಕತಪುರ ಗ್ರಾಮಕ್ಕೆ ಅಶೋಕ ಖೇಣಿ ಭೇಟಿ: ಕಾರ್ಯಕರ್ತರೊಂದಿಗೆ ಚರ್ಚೆ

0
ಬೀದರ: ಅ.23:ಬೀದರ ದಕ್ಷಿಣ ಕ್ಷೇತ್ರದ ವ ಮಾಜಿ ಶಾಸಕ ಅಶೋಕ ಖೇಣಿ ರವರು ಯಕಾತಪೂರ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮದ ಹನುಮಾನ ದೇವಸ್ಥಾನ ಹಾಗು ದರ್ಗಾದ ದರ್ಶನ ಪಡೆದರು ಬಳಿಕ ಕಾರ್ಯಕರ್ತರ ಸಭೆ...

ಕಬ್ಬಿಗಿಂತ ರೇಷ್ಮೆ ಬೆಳೆಯಲು ಪೆÇ್ರೀತ್ಸಾಹಿಸಿ: ನಾರಾಯಣಗೌಡ

0
ಬೀದರ: ಅ.26:'ಕಬ್ಬು ಬೆಳೆದರೆ ವಾರ್ಷಿಕ ಒಂದು ಬೆಳೆ ಮಾತ್ರ ತೆಗೆಯಬಹುದು. ರೇಷ್ಮೆ ಬೆಳೆದರೆ 10 ರಿಂದ 11 ಬಾರಿ ಇಳುವರಿ ಪಡೆಯಲು ಸಾಧ್ಯವಿದೆ. ಆದ್ದರಿಂದ ರೇಷ್ಮೆ ಇಲಾಖೆಯ ಅಧಿಕಾರಿಗಳು ರೇಷ್ಮೆ ಬೆಳೆಯುವಂತೆ ರೈತರಿಗೆ...
1,944FansLike
3,379FollowersFollow
3,864SubscribersSubscribe