ಸೀರೆ ಕಳ್ಳನ ಸೆರೆ

0
ಬೆಂಗಳೂರು,ಸೆ.೨೩-ಬಟ್ಟೆ ಅಂಗಡಿಯೊಂದಕ್ಕೆ ನುಗ್ಗಿ ೧೦ ಲಕ್ಷ ರೂ. ಮೌಲ್ಯದ ರೇಷ್ಮೆ ಸೀರೆಗಳನ್ನು ಕಳವು ಮಾಡಿದ್ದ ಕುಖ್ಯಾತ ಕನ್ನಗಳ್ಳನನ್ನು ಬಂಧಿಸಿರುವ ಉತ್ತರ ವಿಭಾಗದ ಪೊಲೀಸರು ೧೨ ಲಕ್ಷ ರೂ.ಮೌಲ್ಯದ ರೇಷ್ಮೆ ಸೀರೆಗಳನ್ನು...

ನಗರದಲ್ಲಿ ೨ ಲಕ್ಷ ಸೋಂಕಿತರು ೧.೫೮ ಲಕ್ಷ ಮಂದಿ ಗುಣಮುಖ

0
ಬೆಂಗಳೂರು, ಸೆ.೨೩-ರಾಜಧಾನಿ ಬೆಂಗಳೂರಿನಲ್ಲಿ ಕೊರೋನಾ ಸೋಂಕಿನ ನಾಗಲೋಟ ಮುಂದುವರೆದಿದ್ದು, ಒಟ್ಟು ೨ ಲಕ್ಷದ, ೭೨೮ ಸೋಂಕು ಪ್ರಕರಣಗಳು ದೃಢಪಟ್ಟಿದೆ. ನಗರದಲ್ಲಿ ಕಳೆದ ೨೪ ಗಂಟೆಯಲ್ಲಿ ೩,೦೮೨ ಜನರಿಗೆ ಕೊರೋನಾ ಸೋಂಕು...

ಸರ್ವಜ್ಞ ಕ್ಷೇತ್ರ ಅಭಿವೃದ್ಧಿಗೆ ಅನುದಾನ ಸ್ವಾಗತ

0
ಬೆಂಗಳೂರು,ಸೆ.೨೩- ಸರ್ವಜ್ಞ ಕ್ಷೇತ್ರದ ಅಭಿವೃದ್ಧಿ ಪ್ರಾಧಿಕಾರ ರಚಿಸಿ ಸರ್ಕಾರ ೩ ಕೋಟಿ ಅನುದಾನ ನೀಡಿರುವುದು ಸ್ವಾಗತರ್ಹ ಹಿಂದು ಆಡಳಿತ ಪಕ್ಷದ ಸದಸ್ಯ ಎಚ್ ವಿಶ್ವನಾಥ್ ವಿಧಾನ ಪರಿಷತ್ ನಲ್ಲಿ ಇಂದು...

ವೇತನ ಹೆಚ್ಚಳಕ್ಕಾಗಿ ಆಶೆಯರ ಪ್ರತಿಭಟನೆ

0
ಬೆಂಗಳೂರು, ಸೆ.೨೩-ವೇತನ ಹೆಚ್ಚಳ ಸೇರಿ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಆಶಾ ಕಾರ್ಯಕರ್ತೆಯರು ನಗರದಲ್ಲಿ ಇಂದು ಬೃಹತ್ ಪ್ರತಿಭಟನೆ ನಡೆಸಿದರು.ರಾಜ್ಯದ ವಿವಿದೆಢಡಗಳಿಂದ ಸ್ಥಳೀಯ ಪೊಲೀಸರ ಕಣ್ತಪ್ಪಿಸಿ ನಗರಕ್ಕೆಆಗಮಿಸಿದ ಸಾವಿರಾರು ಕಾರ್ಯಕರ್ತೆಯರು...

ಸ್ಥಿರ ಆಸ್ತಿಯ ಜಪ್ತಿ ಬಿಬಿಎಂಪಿ ಪ್ರಸ್ತಾವನೆಗೆ ವಿರೋಧ

0
ಬೆಂಗಳೂರು, ಸೆ.೨೩- ಬಿಬಿಎಂಪಿ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಬಾಕಿ ಉಳಿಸಿ ಕೊಂಡವರ (ಸುಸ್ತಿದಾರರ) ವಸೂಲಿಗೆ ಚರ ಆಸ್ತಿ ಜೊತೆಗೆ ಸ್ಥಿರ ಆಸ್ತಿಯ ಜಪ್ತಿಗೆ ಕೆಎಂಸಿ ಕಾಯ್ದೆ ತಿದ್ದುಪಡಿಗೆ ಪಾಲಿಕೆಯ ಆಯುಕ್ತರು...

ನಾಳೆ ತಿರುಪತಿಗೆ ಬಿಎಸ್ ವೈ ಭೇಟಿ :ಕರ್ನಾಟಕ ಭವನಕ್ಕೆ ಅಡಿಗಲ್ಲು

0
ಬೆಂಗಳೂರು, ಸೆ 22- ಕರ್ನಾಟಕ ಭವನಕ್ಕೆ ಶಂಕುಸ್ಥಾಪನೆ ನೆರವೇರಿಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಾಳೆ ತಿರುಪತಿಗೆ ಭೇಟಿ ನೀಡಲಿದ್ದಾರೆ.ಪ್ರಸಿದ್ಧ ಯಾತ್ರಾ ಸ್ಥಳ ತಿರುಪತಿಗೆ ರಾಜ್ಯದಿಂದ ಹೆಚ್ಚಿನ...

ಬೇಡಿಕೆ ಈಡೇರಿಸಲು ಆಯುಷ್ ವೈದ್ಯರ ಧರಣಿ

0
ಬೆಂಗಳೂರು.ಸೆ.೨೨:ವೇತನ ತಾರತಮ್ಯ, ಸಮ್ಮಿಶ್ರ ವೈದ್ಯಕೀಯ ಪದ್ಧತಿ ಅನುಸರಿಸಲು ಅಡೆತಡೆ ಸೇರಿದಂತೆ ಸರ್ಕಾರದಿಂದ ನಿರಂತರವಾಗಿ ಆಗುತ್ತಿರುವ ಅನ್ಯಾಯವನ್ನ ಖಂಡಿಸಿ ತಮ್ಮ ಪ್ರಮುಖ ಬೇಡಿಕೆಗಳನ್ನ ಮಾನ್ಯ ಮಾಡಬೇಕು ಎಂದು ಆಗ್ರಹಿಸಿದ ರಾಷ್ಟ್ರೀಯ ಸಮ್ಮಿಶ್ರ...

ಪಕ್ಷ ಸಂಘಟನೆಗೆ ನಾರಾಯಣಸ್ವಾಮಿ ಕರೆ

0
ಕೆ.ಆರ್.ಪುರ, ಸೆ.೨೨- ಪಕ್ಷ ಸಂಘಟನೆಗೆ ಹೆಚ್ಚು ಒತ್ತು ನೀಡುವ ಮೂಲಕ ಕಾಂಗ್ರೆಸ್ ಪಕ್ಷವನ್ನು ಬಲಪಡಿಸುವಂತೆ ಕಾರ್ಯಕರ್ತರಿಗೆ ವಿಧಾನಪರಿಷತ್ ಸದಸ್ಯ ನಾರಾಯಣಸ್ವಾಮಿ ಅವರು ತಿಳಿಸಿದರು.ಕೆ.ಆರ್.ಪುರ ಕ್ಷೇತ್ರದ ಕೊತ್ತನೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನು...

ವೈದ್ಯ ಶಿವರಾಜ್‌ಗೌಡ ಅವರಿಗೆ ಕರುನಾಡ ಸಾಧಕರತ್ನ ಪ್ರಶಸ್ತಿ ಪ್ರದಾನ

0
ಬೆಂಗಳೂರು: ಶಾಂತಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಶಿವರಾಜ್‌ಗೌಡ ಅವರು ಗ್ರಾಮೀಣ ಪ್ರದೇಶದ ಕುಗ್ರಾಮಗಳಿಗೆ ತೆರಳಿ ತಿಂಗಳಿಗೊಮ್ಮೆ ವಿವಿಧ ತಜ್ಞ ವೈದ್ಯರಿಂದ ಉಚಿತ ಆರೋಗ್ಯ ತಪಾಸಣೆ, ಚಿಕಿತ್ಸೆ, ಔಷಧಿ ನೀಡುವ...

ಕೃಷಿಕರ ಪರ ಮಸೂದೆ ಪ್ರಧಾನಿಗೆ ಎಸ್‌ಟಿಎಸ್ ಅಭಿನಂದನೆ

0
ಬೆಂಗಳೂರು, ಸೆ. ೨೨- ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಕೃಷಿಕರ ಪರವಾಗಿ ಮಸೂದೆಗಳನ್ನು ಮಂಡಿಸಿರುವುದು ಐತಿಹಾಸಿಕ ಮತ್ತು ಅಭಿನಂದೀಯ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಮತ್ತು ಸಹಕಾರ...
11,687FansLike
8,762FollowersFollow
3,864SubscribersSubscribe