ಜಿಲ್ಲಾ ಕಾಂಗ್ರೆಸ್-ಚಂದ್ರಾರೆಡ್ಡಿ ರಾಜೀನಾಮೆ

0
ಮಾಲೂರು, ಸೆ. ೨೧: ಕಾಂಗ್ರೆಸ್ ಪಕ್ಷದ ಜಿಲ್ಲಾ ಉಪಾಧ್ಯಕ್ಷ ಎಂ.ಎಸ್.ಪ್ರದೀಪ್ ರೆಡ್ಡಿಯವರು ಜಿಲ್ಲಾ ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಚಂದ್ರಾರೆಡ್ಡಿ ಅವರಿಗೆ ರಾಜೀನಾಮೆ ನೀಡಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಪ್ರದೀಪ್ ರೆಡ್ಡಿ ಅವರು ನನ್ನನ್ನು...

ಕೆಜಿಹಳ್ಳಿ ಡಿಜೆಹಳ್ಳಿ ಗಲಭೆ ವಾಹನಗಳಿಗೆ ಬೆಂಕಿ ಹಚ್ಚಿದ್ದ ತಬ್ರೇಜ್‍ ಸೆರೆ

0
ಬೆಂಗಳೂರು,ಸೆ.21-ಕೆಜಿಹಳ್ಳಿ ಡಿಜೆಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧ ವಾಹನಗಳಿಗೆ ಬೆಂಕಿ ಹಚ್ಚಿದ್ದ ಆರೋಪಿ ತಬ್ರೇಜ್‍ನನ್ನು ರಾಷ್ಟ್ರೀಯ ತನಿಖಾ ದಳ(ಎನ್‍ಐಎ)ದ ಅಧಿಕಾರಿಗಳು ಬಂಧಿಸಿದ್ದಾರೆ.ಗಲಭೆ ವೇಳೆ ತಬ್ರೇಜ್ (35)ಪೊಲೀಸ್ ವಾಹನ ಸೇರಿದಂತೆ ಸಿಕ್ಕ ಸಿಕ್ಕ ವಾಹನಗಳಿಗೆ ಬೆಂಕಿ...

ನಿಗೂಢ ಸ್ಫೋಟ; ಮೂವರ ದೇಹ ಛಿದ್ರ

0
ಬೆಂಗಳೂರು, ಸೆ. ೨೩- ನಗರದ ದೇವರ ಚಿಕ್ಕನಹಳ್ಳಿಯ ಆರ್ಷಿತ್ ಶೆಲ್ಟರ್‍ಸ್ ಅಪಾರ್ಟ್‌ಮೆಂಟ್‌ನಲ್ಲಿ ಸಂಭವಿಸಿದ ಅಗ್ನಿ ಆಕಸ್ಮಿಕದಲ್ಲಿ ತಾಯಿ-ಮಗಳು ಮೃತಪಟ್ಟ ದುರಂತದ ಬೆನ್ನಲ್ಲೇ ಚಾಮರಾಜಪೇಟೆಯ ಗೋದಾಮಿನಲ್ಲಿ ಇಂದು ನಿಗೂಢ ಸ್ಫೋಟ ಸಂಭವಿಸಿ, ಸ್ಫೋಟದ ರಭಸಕ್ಕೆ...

ಸಂಕಷ್ಟಗಳನ್ನು ಎದುರಿಸಿದಾಗ ಗೆಲುವು-ವೇಣುಗೋಪಾಲ್

0
ವಿಜಯಪುರ;ಪ್ರಪಂಚದೆಲ್ಲೆಡೆ ಕೊರೊನಾ ವ್ಯಾಪಿಸಿದೆ ಎಂದು ಹೆದರಿಕೊಂಡು, ಮೂಲೆ ಸೇರಿದರೆ ಏನನ್ನೂ ಸಾಧಿಸಲು ಸಾಧ್ಯವಾಗುವುದಿಲ್ಲ. ಹೆದರಿಕೆ ಬಿಟ್ಟು ಆರೋಗ್ಯ ಸೂಚನೆಗಳನ್ನು ಪಾಲಿಸಿಕೊಂಡು, ಪ್ರತಿಯೊಂದನ್ನು ಎದುರಿಸಿದಾಗ ಮಾತ್ರ ನಾವು ಗೆಲ್ಲಲು ಹಾಗೂ ಬದುಕುಳಿಯಲು ಸಾಧ್ಯವೆಂದು, ಲೋಕಾಯುಕ್ತ...

3 ವರ್ಷದಲ್ಲಿ ೨೭ ಲಾಕಪ್‌ಡೆತ್ : ಅರಗ ಜ್ಞಾನೇಂದ್ರ

0
ಬೆಂಗಳೂರು, ಸೆ. ೧೬- ರಾಜ್ಯದಲ್ಲಿ ಕಳೆದ ೩ ವರ್ಷಗಳ ಅವಧಿಯಲ್ಲಿ ೨೭ ಲಾಕಪ್‌ಡೆತ್ ಪ್ರಕರಣಗಳು ಸಂಭವಿಸಿವೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ವಿಧಾನ ಪರಿಷತ್ತಿನಲ್ಲಿಂದು ಹೇಳಿದರು.೨೦೧೮ರಲ್ಲಿ ೮, ೨೦೧೯ ರಲ್ಲಿ ೩,...

ಭಗವದ್ಗೀತಾ ಜ್ಞಾನ ಪ್ರಚಾರ:ವೆಂಕಟರಾಯಪ್ಪ

0
ಕೋಲಾರ,ಸೆ.೨೯: ತ್ರೈತಸಿದ್ದಾಂತ -ಪ್ರಬೋಧ ಸೇವಾ ಸಮಿತಿ ಕೋಲಾರ ಶಾಖೆ ವತಿಯಿಂದ ಸೆ.೨೮ ರಂದು ತಾಲ್ಲೂಕಿನ ಗ್ರಾಮಾಂತರ ಪ್ರದೇಶದ ತೋಕಲಘಟ್ಟ ಮತ್ತು ಎಸ್.ಅಗ್ರಹಾರ ಗ್ರಾಮಗಳಲ್ಲಿ ತ್ರೈತಸಿದ್ದಾಂತ ಭಗವದ್ಗೀತೆ ಮತ್ತು ಗೀತೆಗೆ ಅನುಸಂಧಾನವಾದ ಸುಮಾರು ೧೦೦...

ತಾಲೂಕು ಹೋರಾಟಕ್ಕೆ ಶಾಸಕರ ಬೆಂಬಲ ಕೋರಲು ತೀರ್ಮಾನ

0
ವಿಜಯಪುರ.ಅ೧೧:ಕೋವಿಡ್-೧೯ ಕಾರಣದಿಂದ ವಿಜಯಪುರ ತಾಲೂಕು ಹೋರಾಟ ಒಂದು ವರ್ಷದಿಂದ ಸ್ಥಗಿತಗೊಂಡಿದ್ದು, ಇದೀಗ ಕೊರೊನಾ ಕಡಿಮೆಯಾಗಿರುವ ಕಾರಣ ತಾಲೂಕು ಹೋರಾಟವನ್ನು ಮುನ್ನೆಲೆಗೆ ತಂದು, ಶಾಸಕರ ಬೆಂಬಲ ಕೋರಲು ವಿಜಯಪುರ ತಾಲೂಕು ಹೋರಾಟ ಸಮಿತಿ ತೀರ್ಮಾನಿಸಿತು.ಇಲ್ಲಿನ...

ಒಲಂಪಿಕ್ ಪದಕ ವಿಜೇತರಿಗೆ ಪರಿಷತ್ ಅಭಿನಂದನೆ

0
ಬೆಂಗಳೂರು, ಸೆ. ೨೧- ಟೋಕಿಯೋದಲ್ಲಿ ನಡೆದ ಒಲಂಪಿಕ್ ಹಾಗೂ ಪ್ಯಾರಾಲಂಪಿಕ್ ಕ್ರೀಡಾಕೂಟದಲ್ಲಿ ಪದಕ ಪಡೆದ ಕ್ರೀಡಾಪಟುಗಳಿಗೆ ವಿಧಾನ ಪರಿಷತ್ತಿನಲ್ಲಿಂದು ಸದಸ್ಯರು ಪಕ್ಷಾತೀತವಾಗಿ ಅಭಿನಂದಿಸಿದರು. ಬೇರೆ ಬೇರೆ ರಾಜ್ಯಗಳಲ್ಲಿ ಕ್ರೀಡಾಪಟುಗಳಿಗೆ ನೀಡಿರುವ ಸಹಕಾರ ಮತ್ತು...

ಮಹಿಳೆಯರ ಶೋಷಣೆ ನಿವಾರಣೆಗೆ ಶೂನ್ಯ ಬಡ್ಡಿ ಸಾಲ

0
ಕೋಲಾರ,ಸೆ.೨೭: ಡಿಸಿಸಿ ಬ್ಯಾಂಕ್ ನೀಡುತ್ತಿರುವ ಶೂನ್ಯ ಬಡ್ಡಿದರದ ಸಾಲದಿಂದ ತಾಯಂದಿರು ಮೀಟರ್ ಬಡ್ಡಿ ದಂಧೆ ಯ ಶೋಷಣೆಯಿಂದ ಪಾರಾಗಿದ್ದು, ಆರ್ಥಿಕ ಸದೃಢತೆಗೆ ಸಾಕಾರವಾಗಿದೆ ಎಂದು ಕೋಲಾರ,ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ...

ಉತ್ತಮ ಕಾರ್ಯಗಳಿಂದ ಉತ್ತಮ ಸಮಾಜ ನಿರ್ಮಾಣ

0
ಮಾಲೂರು.ಸೆ೨೦:ಪ್ರತಿಯೊಬ್ಬರು ಧಾರ್ಮಿಕ ಕಾರ್ಯಕ್ರಮಗಳಿಗೆ ಹೆಚ್ಚಿನ ಸಹಕಾರ ನೀಡುವುದರ ಜತೆಗೆ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಾಗ ಮಾತ್ರ ಉತ್ತಮ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದು ಶಿವನಾಪುರ ಗ್ರಾಮದ ಶ್ರೀ ಆಧಿಲಕ್ಷ್ಮೀ ಮಹಾಸಂಸ್ಥಾನ ಮಠದ ಮಠಾಧೀಶರಾದ ಶ್ರೀ...
11,687FansLike
8,762FollowersFollow
3,864SubscribersSubscribe