ಪೋಕ್ಸೋ ಪ್ರಕರಣ-ಮಗುವಿನ ಶವ ಪರೀಕ್ಷೆ

0
ವಿಜಯಪುರ.ಅ೧೧:ಪೋಕ್ಸೋ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಡಿ.ಎನ್.ಎ. ಪರೀಕ್ಷೆಗಾಗಿ ತಿಪ್ಪೆಗುಂಡಿಯಲ್ಲಿ ಹೂತಿದ್ದ ಮಗುವಿನ ಮೃತದೇಹವನ್ನು ಉಪವಿಬಾಗಾಧಿಕಾರಿ ಅನುಮತಿ ಪಡೆದು ತಹಶೀಲ್ದಾರ್ ಸಮ್ಮುಖದಲ್ಲಿ ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಸರ್ಕಲ್ ಇನ್ ಸ್ಪೆಕ್ಟರ್ ಟಿ.ಶ್ರೀನಿವಾಸ್ ಮಾಹಿತಿ...

ಸಂಘಟನೆಗಳು ಸಮಾಜದ ಸ್ವಾಸ್ಥ್ಯಕ್ಕಾಗಿ ಶ್ರಮಿಸಲು ಕರೆ

0
ರಾಮನಗರ: ಸಂಘ-ಸಂಸ್ಥೆಗಳು ಹಾಗೂ ನಾಡಪರ ಸಂಘಟನೆಗಳು ಸಮಾಜದ ಸ್ವಾಸ್ಥ್ಯ ಕಾಪಾಡಲು ಶ್ರಮಿಸಬೇಕು ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಸದಸ್ಯ ಡಿ.ಕೆ.ಸುರೇಶ್ ಅವರು ಕಿವಿಮಾತು ಹೇಳಿದರು.ನಗರದ ಕನಕಪುರ ವೃತ್ತದ ಬಳಿ ಭಾನುವಾರ ಹಿಂದೂ ಜಾಗೃತಿ...

ವ್ಯಾಪಕವಾಗಿ ಮಳೆಗೆ ಕರೆಗಳಿಗೆ ನೀರು,ಮನೆ ಕುಸಿತ

0
ವಿಜಯಪುರ.ಅ೧೦:ಕಳೆದ ೩ ದಿನಗಳಿಂದ ಪಟ್ಟಣ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ವ್ಯಾಪಕವಾಗಿ ಮಳೆ ಬೀಳುತ್ತಿದ್ದು, ಮುಖ್ಯ ರಸ್ತೆಗಳಲ್ಲಿ ಗುಂಡಿಗಳು ಹೆಚ್ಚಾಗಿದ್ದು, ಕೆರೆ ಕುಂಟೆಗಳಲ್ಲಿ ಉತ್ತಮ ನೀರಿನ ಹರಿವು ಇದ್ದು, ಮುಖ್ಯ ರಸ್ತೆಯಲ್ಲಿನ ಮನೆಯೊಂದು ಕುಸಿದಿದೆ.ಗುರುವಾರದಂದು...

ಕಾನ್ಸಿರಾಂ ಅತ್ಯುತ್ತಮ ರಾಜಕಾರಣಿ-ಮುನಿಯಪ್ಪ

0
ಆನೇಕಲ್.ಅ೧೦:ರಾಷ್ಟ್ರ ಮಟ್ಟದಲ್ಲಿ ಬಿಎಸ್ಪಿ ಪಕ್ಷವೊಂದನ್ನು ಸ್ಥಾಪಿಸಿ ಕೋಮುವಾದಿಗಳಿಂದ ತುಳಿತಕ್ಕೊಳಗಾದ ದಲಿತ ಮತ್ತು ಅಲ್ಪಸಂಖ್ಯಾತರ ಪರ ರಾಜಕೀಯ ಚಳವಳಿ ರೂಪಿಸಿ, ಕೋಮುವಾದಿಗಳ ಎದೆಯಲ್ಲಿ ನಡುಕ ಹುಟ್ಟಿಸಿದ ಕಾನ್ಸಿರಾಂ ಅವರು ದೇಶ ಕಂಡ ಅತ್ಯುನ್ನತ ರಾಜಕಾರಣಿ...

ಎಸ್ಸೆಸ್ಸೆಲ್ಸಿ ಉತ್ತಮ ಫಲಿತಾಂಶಕ್ಕೆ ‘ಕೋಲಾರ ಪರಿವಾರ ರಚನೆ

0
ಕೋಲಾರ, ಅ.೧೦- ಎಸ್ಸೆಸ್ಸೆಲ್ಸಿ ಫಲಿತಾಂಶ ದಲ್ಲಿ ಜಿಲ್ಲೆ ಪ್ರಥಮ ಸ್ಥಾನ ಪಡೆಯಲು ಸಂಪನ್ಮೂಲ ಶಿಕ್ಷಕರ ಕೋಲಾರ ಪರಿವಾರ ರಚಿಸಲಾಗಿದೆ, ನ.೨ ರಿಂದ ವಿಶೇಷ ತರಗತಿ, ಮಕ್ಕಳ ಕಲಿಕೆಗೆ ಪ್ರೇರಣೆ ನೀಡಲು ಪ್ರತಿ ಶಾಲೆಯಲ್ಲೂ...

ನೆಮ್ಮದಿಯುತ ಬದುಕಿಗೆ ಕಾನೂನು ಅರಿವು ಅಗತ್ಯ: ನ್ಯಾ.ಬಿ.ವೆಂಕಟಪ್ಪ

0
ರಾಮನಗರ.ಅ೧೦: ವಿದ್ಯಾರ್ಥಿಗಳಾಗಲಿ, ಯುವಕರಾಗಲಿ, ಜನಸಾಮಾನ್ಯರಾಗಲಿ ತಮ್ಮ ಜೀವನವನ್ನು ಉಜ್ವಲವಾಗಿ ರೂಪಿಸಿಕೊಳ್ಳಲು ಕಾಯ್ದೆ, ಕಾನೂನುಗಳ ಅರಿವು ಅತ್ಯಗತ್ಯ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ಹಿರಿಯ ಸಿವಿಲ್ ನ್ಯಾಯಾಧೀಶರಾದ ಬಿ.ವೆಂಕಟಪ್ಪ ತಿಳಿಸಿದರು.ಜಿಲ್ಲಾ...

ನಮ್ಮ ತಾಳ್ಮೆಯನ್ನು ಕೆಣಕುವುದು ಸರಿಯಲ್ಲ: ಮಾಜಿ ಶಾಸಕ ಬಾಲಕೃಷ್ಣ ಬೆಂಬಲಿಗರಿಗೆ ತಾಕೀತು

0
ಮಾಗಡಿ, ಅ. ೯- ಶಾಸಕ ಎ.ಮಂಜುನಾಥ್ ಸಹನೆಯಿಂದ ಇದ್ದಾರೆ, ಅವರ ತಾಳ್ಮೆಯನ್ನು ಕೆಣಕುವ ಕೆಲಸವನ್ನು ಮಾಡಬಾರದು ಎಂದು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಪೂಜಾರಿ ಪಾಳ್ಯ ಕೃಷ್ಣಮೂರ್ತಿ ಮಾಜಿ ಶಾಸಕ ಎಚ್.ಸಿ.ಬಾಲಕೃಷ್ಣ ಅನುಯಾಯಿಗಳಿಗೆ...

ಹಾಲಿನ ಕ್ಯಾನ್, ಕೆನಾಲ್ ನಡುವೆ ಇರುವ ವ್ಯಾತ್ಯಾಸ ಗೊತ್ತಿಲ್ಲ; ಅಶೋಕ್ ವ್ಯಂಗ್ಯ

0
ಮಾಗಡಿ, ಅ. ೯- ಶಾಸಕ ಎ.ಮಂಜುನಾಥ್ ಅವರು ಹಾಲಿನ ಕ್ಯಾನ್ ಬಗ್ಗೆ ಮಾತನಾಡಿಲ್ಲ, ಕೆನಾಲ್ ಬಗ್ಗೆ ಮಾತನಾಡಿದ್ದು ಅದರ ಬಗ್ಗೆ ಬಮುಲ್ ಅಧ್ಯಕ್ಷ ನರಸಿಂಹಮೂರ್ತಿ ಎಷ್ಟು ತಿಳಿದುಕೊಂಡಿದ್ದಾರೆ ಎಂದು ಗೊತ್ತಿಲ್ಲ ಎಂದು ಕೆಡಿಪಿ...

ಸಂಜೆ ಸ್ವಾತಂತ್ರ್ಯ ಸಮರ ಕರುನಾಡು ಅಮರ ನಾಟಕ ಪ್ರದರ್ಶನ

0
ಗೌರಿಬಿದನೂರು, ಅ.೯- ನಗರದ ಡಾ.ಎಚ್.ಎನ್ ಕಲಾಭವನದಲ್ಲಿ ಸಂಜೆ ೬ ಗಂಟೆಗೆ ತಾಲ್ಲೂಕು ಆಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ರಂಗ ವಿಜಯ ಟ್ರಸ್ಟ್ ನ ಸಂಯುಕ್ತ ಆಶ್ರಯದಲ್ಲಿ ರಂಗ ವಿಜಯಾ ತಂಡವು...

ವಿಜಯಪುರದಲ್ಲಿ ಮಹಾಲಯ ಅವಮಾಸ್ಯೆ ಆಚರಣೆ

0
ವಿಜಯಪುರ, ಅ.೯- ಮಹಾಲಯ ಅಮಾವಾಸ್ಯೆ ಅಂಗವಾಗಿ ಎಲ್ಲೆಡೆ ಸ್ಮಶಾನಗಳಲ್ಲಿನ ಹಿರಿಯರ ಸಮಾಧಿಗಳಿಗೆ ತೆರಳಿದ ಜನ ಶ್ರದ್ಧಾಭಕ್ತಿಗಳಿಂದ ಸಮಾಧಿಗಳಿಗೆ ಪೂಜೆ ಸಲ್ಲಿಸಿದರು. ಕಾಲನ ಕರೆಗೆ ಓಗೊಟ್ಟು ಮಣ್ಣಾದ ಹಿರಿಯರು, ಬಂಧುಗಳು ತಮ್ಮೊಂದಿಗೆ ಕಳೆದ ದಿನಗಳನ್ನು...
11,687FansLike
8,762FollowersFollow
3,864SubscribersSubscribe