Home ಜಿಲ್ಲೆ ಬೆಂಗಳೂರು

ಬೆಂಗಳೂರು

ಕೃಷಿ ವಿವಿ ವಿದ್ಯಾರ್ಥಿಗಳಿಂದ ರೈತರ ಜತೆ ಸಂವಾದ

0
ಕೋಲಾರ,ಸೆ.೨೫- ತಾಲೂಕಿನ ರಾಜಕಲ್ಲಹಳ್ಳಿ ಗ್ರಾಮದಲ್ಲಿ ಚಿಂತಾಮಣಿ ರೇಷ್ಮೆ ಕೃಷಿ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ ರೈತರೊಂದಿಗೆ ಗುಂಪು ಚರ್ಚೆ ಮತ್ತು ಸಂವಾದ ಕಾರ್ಯಕ್ರಮವನ್ನ ಹಮ್ಮಿಕೊಳ್ಳಲಾಗಿತ್ತು. ಗ್ರಾಮೀಣ ಕೃಷಿ ಕಾರ್ಯಾನುಭವ ಭಾಗವಾಗಿ ೪೦ ದಿನಗಳಿಂದ ವಾಸ್ತವ್ಯ ಹೂಡಿರುವ...

ಸ್ವಸಹಾಯ ಸಂಘಗಳು ಆರ್ಥಿಕ ಚಟುವಟಿಕೆ ನಡೆಸಿದರೆ ಮಾತ್ರ ಸಾಲ ಪಡೆಯಲು ಸಾಧ್ಯ

0
ಮುಳಬಾಗಿಲು ಸೆ.೨೫- ಮಹಿಳಾ ಸ್ವಸಹಾಯ ಸಂಘಗಳು ಸಕ್ರೀಯವಾಗಿ ಪ್ರತಿವಾರ ಸಭೆ ನಡೆಸಿ ಅರ್ಥಿಕ ಚಟುವಟಿಕೆಗಳನ್ನು ನಡೆಸುವ ಮೂಲಕ ಹಣ ಕೂಡಿರುವುದನ್ನು ಕಲಿಯಬೇಕು ಇದರಿಂದ ಎಲ್ಲರೂ ಒಂದಡೆ ಸೇರಿ ಸಾಲ ಪಡೆಯಲು ಸಂಘದ ಚಟುವಟಿಕೆಗಳನ್ನು...

ಜಾನುವಾರುಗಳ ಆರೋಗ್ಯ ಕಡೆ ಕಾಳಜಿ ವಹಿಸಲು ಸಲಹೆ

0
ಗೌರಿಬಿದನೂರು, ಸೆ.೨೫- ಗ್ರಾಮೀಣ ಭಾಗದಲ್ಲಿನ ಬಹುತೇಕ ಮಂದಿ ರೈತಾಪಿ ವರ್ಗದವರು ಹೈನುಗಾರಿಕೆ ಮೇಲೆ ಅವಲಂಬಿತರಾಗಿದ್ದು, ಜಾನುವಾರುಗಳ ಉತ್ತಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾಗಿದೆ ಎಂದು ಪಶು ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ.ಆರ್.ರಾಘವೇಂದ್ರ...

ದೀನದಯಾಳ್ ಸೇವೆ ಬೈರತಿ ಶ್ಲಾಘನೆ

0
ಕೆಆರ್ ಪುರ,ಸೆ.೨೫- ಪಂಡಿತ ದೀನದಯಾಳ ಉಪಾಧ್ಯಾಯರು ಭಾರತ ಕಂಡ ಅದ್ಭುತ ದಾರ್ಶನಿಕ, ಅರ್ಥಶಾಸ್ತ್ರಜ್ಞ, ಇತಿಹಾಸಕಾರ, ಪತ್ರಕರ್ತ ಮತ್ತು ರಾಜಕೀಯ ಕಾರ್ಯಕರ್ತ ಎಂದು ನಗರಾಭಿವೃದ್ದಿ ಸಚಿವ ಭೈರತಿ ಬಸವರಾಜ ತಿಳಿಸಿದರು.ಕೆಆರ್ ಪುರಂನ ಖಾಸಗಿ ಹೊಟೆಲ್...

ಮೆಟ್ರೊ ಪ್ರಯಾಣಿಕರಿಗೆ ನಾಳೆಯಿಂದ ಎಲೆಕ್ಟ್ರಿಕ್ ಬಸ್ ಸೇವೆ

0
ಬೆಂಗಳೂರು,ಸೆ.೨೫- ನಗರದಲ್ಲಿ ಹೆಚ್ಚಿನ ವಾಹನಗಳಿಂದ ಉಗುಳುವ ಹೊಗೆಯಿಂದ ಬೇಸತ್ತ ಜನರಿಗೆ ಬಿಎಂಟಿಸಿ ಸಿಹಿ ಸುದ್ದಿಯನ್ನು ನೀಡಿದೆ. ನಾಳೆಯಿಂದ ಬೆಂಗಳೂರಿನಲ್ಲಿ ವಿದ್ಯುತ್ ಚಾಲಿತ ಬಸ್ ಲಭ್ಯವಾಗಲಿದೆ.ಬೆಂಗಳೂರಿನ ಮೊದಲ ಎಲೆಕ್ಟ್ರಿಕ್ ಬಸ್ ಇದಾಗಿದ್ದು, ಕೆಂಗೇರಿ ಮೆಟ್ರೊ...

ಪಂಡಿತ್ ದೀನ್‌ದಯಾಳ್ ಜಯಂತಿ ಆಚರಣೆ

0
ಬೆಂಗಳೂರು,ಸೆ.೨೫- ಪಂಡಿತ್ ದೀನ್‌ದಯಾಳ್ ಉಪಾಧ್ಯಾಯ ದೇಶದ ರಾಜಕೀಯ ಇತಿಹಾಸದಲ್ಲಿ ಅಚ್ಚಳಿಯದ ಹೆಸರಾಗಿದ್ದು, ತಮ್ಮ ಸೈದ್ಧ್ಯಾತಿಕ ನಿಲುವಿನಲ್ಲಿ ಬದ್ಧತೆ ಕಾಯ್ದುಕೊಂಡಿದ್ದರು ಎಂದು ಅಬಕಾರಿ ಸಚಿವ ಗೋಪಾಲಯ್ಯ ಹೇಳಿದ್ದಾರೆಮಹಾಲಕ್ಷ್ಮಿ ಲೇಔಟ್‌ನ ಶಾಸಕರ ಭವನದಲ್ಲಿ ಆಯೋಜಿಸಿದ್ದ ಪಂಡಿತ್...

ಮುಂದಿನ ನಾಲೈದು ದಿನ ಭಾರಿ ಮಳೆ ಸಾಧ್ಯತೆ

0
ಬೆಂಗಳೂರು, ಸೆ ೨೫- ವಾಯುಭಾರ ಕುಸಿತದ ಪರಿಣಾಮ ಮುಂದಿನ ನಾಲೈದು ದಿನಗಳ ಕಾಲ ರಾಜ್ಯದ ವಿವಿಧ ಭಾಗಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಸೆಪ್ಟೆಂಬರ್ ೨೮ರವರೆಗೂ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆಯಾಗಲಿದ್ದು,...

ಗಾನ ಗಂಧರ್ವ ಎಸ್ಪಿಬಿ ಪ್ರಥಮ ಪುಣ್ಯಸ್ಮರಣೆ

0
ಬೆಂಗಳೂರು, ಸೆ ೨೫- ಗಾನ ಗಾರುಡಿಗ ಭಾರತೀಯ ಚಿತ್ರರಂಗದ ಮೇರು ಗಾಯಕ ಡಾ. ಎಸ್.ಪಿ. ಬಾಲಸುಬ್ರಹ್ಮಣ್ಯಂ ನಿಧನರಾಗಿ ಇಂದಿಗೆ ಒಂದು ವರ್ಷವಾಗಿದ್ದು, ಇಂದು ದೇಶದೆಲ್ಲೆಡೆ ಎಸ್ ಪಿಬಿ ಅವರ ಪ್ರಥಮ ಪುಣ್ಯಸ್ಮರಣೆ ಆಚರಿಸಲಾಗುತ್ತಿದೆ. ಕಳೆದ...

ಖಾದಿ ಉತ್ಪನ್ನ ಖರೀದಿಗೆ ಸಿಎಂ, ಸಚಿವರಿಗೆ ಎಂಟಿಬಿ ಮನವಿ

0
ಬೆಂಗಳೂರು, ಸೆ.೨೫- ಖಾದಿ ಸಂಘ-ಸಂಸ್ಥೆಗಳನ್ನು ಪುನಶ್ಚೇತನಗೊಳಿಸಿ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಕನಸನ್ನು ಸಾಕಾರ ಗೊಳಿಸಲು ಅಕ್ಟೋಬರ್ ೨ ರಂದು ತಮ್ಮ ವ್ಯಾಪ್ತಿಯಲ್ಲಿ ಬರುವ ಖಾದಿ ಭಂಡಾರಗಳಿಗೆ ಭೇಟಿ ನೀಡಿ ಖಾದಿ ಉತ್ಪನ್ನಗಳನ್ನು...

ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟ ಹಲವರಿಗೆ ಗಾಯ

0
ಬೆಂಗಳೂರು, ಸೆ.24- ಅತ್ತಿಬೆಲೆ ಕೈಗಾರಿಕಾ ಪ್ರದೇಶದಲ್ಲಿನ ಲೇಕ್ ಕೆಮಿಕಲ್ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟಗೊಂಡ ಪರಿಣಾಮ ಹಲವು ಕಾರ್ಮಿಕರು ಗಾಯಗೊಂಡಿದ್ದಾರೆ.ಲೇಕ್ ಕೆಮಿಕಲ್ ಕಂಪನಿಯಲ್ಲಿ ಇಂದು ಮಧ್ಯಾಹ್ನ ಊಟದ ವೇಳೆ ಬಾಯ್ಲರ್ ಸ್ಫೋಟಗೊಂಡು ಗಾಯಗೊಂಡ ಕಾರ್ಮಿಕರನ್ನು...
11,687FansLike
8,762FollowersFollow
3,864SubscribersSubscribe