ವೃದ್ಧೆ ಕಾಣೆ: ದೂರು ದಾಖಲು

0
ಹೊಸಪೇಟೆ,ಆ.25 ಹೊಸಪೇಟೆ ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನೇಕಾರ ಕಾಲೋನಿ ನಿವಾಸಿ 70 ವರ್ಷದ ಜಯಮ್ಮ ಎಂಬ ವೃದ್ಧೆ ಕಾಣೆಯಾಗಿರುವ ಕುರಿತು ಪ್ರಕರಣ ದಾಖಲಾಗಿದೆ. ಕಾಣೆಯಾದ ವೃದ್ಧೆಯ ಚಹರೆ:5.3 ಅಡಿ...

ಕೋವಿಡ್: ಸೋಂಕಿತರ ಸಂಖ್ಯೆ 18 ಸಾವಿರಕ್ಕೆ

0
ಬಳ್ಳಾರಿ ಆ 25 : ಜಿಲ್ಲೆಯಲ್ಲಿ ನಿನ್ನೆ 312 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಒಟ್ಟಾರೆ ಸೋಂಕಿತರ ಸಂಖ್ಯೆ 18 ಸಾವಿರಕ್ಕೇರಿದೆ. 442 ಜನ ಸೋಂಕಿನಿಂದ ಗುಣಮುಖರಾಗಿದ್ದು, ಈ ವರೆಗೆ...

ಲಾರಿ ಮಾಲೀಕರ ಸಂಘಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ

0
ಬಳ್ಳಾರಿ, ಆ.24: ಜಿಲ್ಲಾ ಲಾರಿ ಮಾಲೀಕರ ಸಂಘಕ್ಕೆ ಇಂದು ನಡೆದ ಸರ್ವಸದಸ್ಯರ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.ಆಯ್ಕೆಯಾದ ಪದಾಧಿಕಾರಿಗಳು ಲಾರಿ ಮಾಲೀಕರ ಸಮಸ್ಯೆ ನಿವಾರಣೆಗೆ ಕಾಯಾ, ವಾಚ ಮನಸ್ಸಿನಿಂದ...

ಕಾಣೆಯಾಗಿದ್ದಾನೆ

0
ಬಳ್ಳಾರಿ, ಆ.24: ತಾಲೂಕಿನ ಮೋಕಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಹೊಸ ಯಱ್ರಗುಡಿ ಗ್ರಾಮದ ಎಸ್ಸಿ ಕಾಲೋನಿಯ ಪಂಪಾಪತಿ ಎಂಬ 35 ವರ್ಷದ ಈ ವ್ಯಕ್ತಿ ಕಾಣೆಯಾಗಿದ್ದಾನೆ.ಕನ್ನಡ, ತೆಲುಗು ಮಾತನಾಡುವ, 5...

ಯೂರಿಯ ಅಕ್ರಮ ಮಾರಾಟ ತಡೆಗೆ ರೈತ ಸಂಘ ಆಗ್ರಹ

0
ಬಳ್ಳಾರಿ, ಆ.24: ಯೂರಿಯಾ ರಸಗೊಬ್ಬರದ ಅಭಾವ ಸೃಷ್ಠಿಸಿರುವ ಮಾರಾಟಗಾರರು ದುಬಾರಿ ಬೆಲೆಗೆ ಅಕ್ರಮವಾಗಿ ಮಾರಾಟ ಮಾಡುತ್ತಿದ್ದು ಇದನ್ನು ತಡೆದು ರೈತರಿಗೆ ಯೂರಿಯಾ ಗೊಬ್ಬರವನ್ನು ಸಮರ್ಪಕವಾಗಿ ವಿತರಿಸಲು ಜಿಲ್ಲಾಧಿಕಾರಿಗಳು ಮತ್ತು ಕೃಷಿ...

ತಂತ್ರಜ್ಞಾನ ಬಳಸುವ ಮೂಲಕ ಅರಣ್ಯ ಉಳಿಸಿ

0
ಸಂಡೂರು, ಆ.24: ಮುಂದಿನ ಪೀಳಿಗೆಗೆ ಬಹು ದೊಡ್ಡ ಆತಂಕವಾದಂತೆ ತಾಲೂಕಿನಾದ್ಯಂತ ಇರುವ ಕಾಡುಗಳನ್ನು ಗಣಿಗಾರಿಕೆ ಮದ್ಯದಲ್ಲಿಯೇ ಉಳಿಸುವಂತೆ ಎಲ್ಲಾ ಪ್ರಯತ್ನಗಳನ್ನು ಮಾಡಿ ನೂತನ ತಂತ್ರಜ್ಞಾನ ಬಳಸುವ ಮೂಲಕ ಅರಣ್ಯ ಉಳಿಸಬೇಕಾದುದು...

ಕೊಟ್ಟೂರು ತಾ.ಪಂ ಎಸ್.ಸಿ.ಟಿ.ಎಸ್.ಪಿ ಕ್ರಿಯಾ ಯೋಜನೆ ಮಂಡನೆ

0
ಕೊಟ್ಟೂರು ಆ 24:ಪಟ್ಟಣದ ತಾಲೂಕು ಪಂಚಾಯಿತಿಯ ಸಾಮಾನ್ಯ ಸಭೆ ನೂತನ ಅಧ್ಯಕ್ಷ ಶಾನ ಬೋಗರ ಗುರುಮೂರ್ತಿಯ ಅಧ್ಯಕ್ಷತೆಯಲ್ಲಿ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು.ಸಭೆಯಲ್ಲಿ ಎಸ್.ಸಿ.ಟಿ.ಎಸ್.ಪಿ ಅನುದಾನದ ಕ್ರಿಯಾ ಯೋಜನೆ, ಸಂಯುಕ್ತ...

ಮಹಿಳೆ ಆತ್ಮಹತ್ಯೆ

0
ಕೂಡ್ಲಿಗಿ.ಆ.24:- ಸಂಸಾರದಲ್ಲಿ ಒಬ್ಬರಿಗೊಬ್ಬರು ಜಗಳ ಮಾಡದಂತೆ ಸುಖಮಯ ಜೀವನ ನಡೆಸಿಕೊಂಡು ಹೋಗುವಂತೆ ಸೊಸೆಯರಿಗೆ ಹೇಳಿದ ಬುದ್ದಿ ಮಾತಿಗೆ ಸೊಸೆಯೊಬ್ಬಳು ನೇಣಿಗೆ ಶರಣಾದ ಘಟನೆ ತಾಲೂಕಿನ ಮಾಡ್ಲಾನಾಯಕನಹಳ್ಳಿಯಲ್ಲಿ ಶನಿವಾರ ಜರುಗಿದ್ದು ಭಾನುವಾರ...

ಕೊರೊನಾ ಗೆದ್ದ ಶತಾಯುಷಿ ಸಾವು ಗೆಲ್ಲಲಿಲ್ಲ

0
ಹೂವಿನಹಡಗಲಿ:ಆ.24. ಕೊರೊನಾ ಸೋಂಕು ಗೆದ್ದಿದ್ದ ಪಟ್ಟಣ ನಿವಾಸಿ, ಶತಾಯುಷಿ ಹಾಲಮ್ಮನಿಗೆ ಸಾವು ಗೆಲ್ಲಲು ಸಾಧ್ಯವಾಗಲಿಲ್ಲ. ವಯೋಸಹಜ ಕಾಯಿಲೆಗಳಿಂದ ಜರ್ಜರಿತಳಾಗಿದ್ದ ನೂರುವರ್ಷದ ಹಿರಿಯ ಜೀವಿ ಹೃದಯಾಘಾತದಿಂದ ವಿಧಿವಶರಾದರು.ಪಟ್ಟಣದ ಎಸ್.ಬಿ.ಐ. ಶಾಖೆಯ ಉದ್ಯೋಗಿ...

ಬೈಕ್ ಅಪಘಾತ ಯುವಕ ಸಾವು

0
ಬಳ್ಳಾರಿ, ಆ.24: ತಾಲೂಕಿನ ಮೋಕಾ ಠಾಣೆ ವ್ಯಾಪ್ತಿಯ ಅಶೋಕ್ ನಗರ ಸಮೀಪ ನಿನ್ನೆ ರಾತ್ರಿ ಸಂಭವಿಸಿದ ಬೈಜ್ ಅಪಘಾತದಲ್ಲಿ ಓರ್ವ ಯುವಕ ಸಾವನ್ನಪ್ಪಿದ್ದಾನೆ.ತಾಲೂಕಿನ ಸಿಂದವಾಳ ಗ್ರಾಮದ 30 ವರ್ಷದ ಯುವಕ...