ಮತ್ತೆ ಕಾಂಗ್ರೆಸ್  ಸೇರಿದನಾರಾ ಪ್ರತಾಪ್ ರೆಡ್ಡಿ

0
(ಸಂಜೆವಾಣಿ ಪ್ರತಿನಿಧಿಯಿಂದ)ಬಳ್ಳಾರಿ:ಮೇ,3- ಮೂಲತಃ ಜೆಡಿಎಸ್ ಪಕ್ಷದ ಮುಖಂಡರಾಗಿ,  ಬುಡಾ ಅಧ್ಯಕ್ಷರಾಗಿ, ಜಿಲ್ಲಾ ಅಧ್ಯಕ್ಷರಾಗಿ,  ವಿಧಾನ ಪರಿಷತ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದ ನಾರಾ ಪ್ರತಾಪ್ ರೆಡ್ಡಿ ಅವರು. ಈ ಹಿಂದೆ ಒಮ್ಮೆ (2013 ರಲ್ಲಿ)...

ಬಿಜೆಪಿಗೆ  ಜನರು ತಕ್ಕ ಪಾಠ ಕಲಿಸಲಿದ್ದಾರೆಗಣೇಶ್ ಗೆಲುವು ನಿಶ್ಚಿತ: ಅಲ್ಲಂ ವೀರಭದ್ರಪ್ಪ

0
(ಸಂಜೆವಾಣಿ ವಾರ್ತೆ)ಬಳ್ಳಾರಿ, ಮೇ.02:  ರಾಜ್ಯದಲ್ಲಿ ಈ ವರೆಗೆ ಬಿಜೆಪಿ ಸ್ವಂತಿಕೆಯಿಂದ ಅಧಿಕಾರಕ್ಕೆ ಬರದೆ  ವಾಮಮಾರ್ಗದಲ್ಲಿಯೇ ಅಧಿಕಾರಕ್ಕೆ ಬಂದಿದೆ.   ಅಗತ್ಯವಸ್ತುಗಳ ಮೇಲೆ ಜಿಎಸ್ಟಿ ವಿಧಿಸಿ ರಾಕ್ಷಸ ರೂಪದಲ್ಲಿ ಬಡಜನರ ರಕ್ತ ಕುಡಿಯುತ್ತಿದೆ. ಅದಕ್ಕಾಗಿ ಜನತೆ...

ಕ್ಷೇತ್ರ ದರ್ಶನಹರಪನಹಳ್ಳಿ ವಿಧಾನಸಭಾ ಕ್ಷೇತ್ರ

0
ವೀರಭದ್ರಗೌಡ ಎನ್ ಬಳ್ಳಾರಿ.ಬಳ್ಳಾರಿ, ಮೇ.03: ಸಂಪೂರ್ಣ ಕೃಷಿ ಆಧಾರಿತ ಪ್ರದೇಶವನ್ನು ಹೊಂದಿರುವ ಕ್ಷೇತ್ರ ಹರಪನಹಳ್ಳಿ.  ಒಂದಿಷ್ಟು ತುಂಗಭದ್ರ ನದಿ ತೀರವನ್ನು ಹೊಂದಿರುವ ಪ್ರದೇಶ ಮಾತ್ರ ಏತ ನೀರಾವರಿಗೆ ಒಳಪಟ್ಟಿದೆ. ರಾಜ್ಯದ ಅತೀ ಹಿಂದುಳಿದ...

ಸಿ.ಐ.ಟಿ.ಯು ನಿಂದ ಕಾರ್ಮಿಕ ದಿನಾಚರಣೆ

0
(ಸಂಜೆವಾಣಿ ಪ್ರತಿನಿಧಿಯಿಂದ)ಬಳ್ಳಾರಿ, ಮೇ.02:  ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ ಬಳ್ಳಾರಿ ತಾಲೂಕ ಸಮಿತಿ ಯಿಂದ ಕಾರ್ಮಿಕ ದಿನಾಚರಣೆಯನ್ನು ಆಯೋಜಿಸಲಾಗಿತ್ತು. ಇದರ ಅಂಗವಾಗಿ ಗಾಂಧಿ ಭವನಯಿಂದ ಈಡಿಗ ಹಾಸ್ಟೆಲ್ ವರೆಗೂ  ಮೆರವಣಿಗೆ ಆಯೋಜಿಸಲಾಗಿತ್ತು....

ಗ್ರಾಮೀಣ ಅಭ್ಯರ್ಥಿ ಪರ ಮತಯಾಚಿಸಿದ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಮಹಮ್ಮದ್ ರಫೀಕ್

0
(ಸಂಜೆವಾಣಿ ವಾರ್ತೆ)ಬಳ್ಳಾರಿ, ಮೇ.01:  ಗ್ರಾಮೀಣ ಕ್ಷೇತ್ರದ  ಕೌಲ್ ಬಜಾರ್ ಪ್ರದೇಶದ  26ನೇ ವಾರ್ಡಿನಲ್ಲಿ, ನಗರ  ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಜಿ.ಎಸ್.ಮಹಮ್ಮದ್ ರಫೀಕ್ ಅವರ ನೇತೃತ್ವದಲ್ಲಿ  ಪಕ್ಷದ ಅಭ್ಯರ್ಥಿ  ನಾಗೇಂದ್ರ ಅವರ ಪರ...

ನಿಮ್ಮಾಶಿರ್ವಾದ ನಮ್ಮ ಬಿಜೆಪಿಗಿರಲಿ

0
(ಸಂಜೆವಾಣಿ ವಾರ್ತೆ)ಬಳ್ಳಾರಿ, ಮೇ.01: ನಿಮ್ಮ ಆಶೀರ್ವಾದ ನಮ್ಮ ಬಿಜೆಪಿಗೆ ಇರಲಿ ಎಂದು 37ನೇ ವಾರ್ಡಿನ ದೇವಿನಗರದ ಹಿರಿಯಜ್ಜಿ ಕಾಲಿಗೆ ನಮಸ್ಕರಿಸಿ ನಗರ ಶಾಸಕ ಗಾಲಿ ಸೋಮಶೇಖರ ರೆಡ್ಡಿ ಮತಯಾಚನೆ ಮಾಡಿದರುಅವರು ಇಂದು ನಗರದ...

18 ನೇ ವಾರ್ಡಿನಲ್ಲಿ ಲಕ್ಷ್ಮೀ ಅರುಣಾ ಪ್ರಚಾರ

0
(ಸಂಜೆವಾಣಿ ವಾರ್ತೆ)ಬಳ್ಳಾರಿ, ಮೇ.10:  ನಗರದ 18 ನೇ  ವಾರ್ಡಿನ ಸತ್ಯನಾರಾಯಣ ಪೇಟೆ, ಡಿಎಆರ್  ಮನೆ ಮನೆಗೆ ತೆರಳಿ ನಿನ್ನೆ ಸಂಜೆ  ಕೆ.ಆರ್.ಪಿ ಪಕ್ಷದ ನಗರ ಅಭ್ಯರ್ಥಿ ಲಕ್ಷ್ಮೀ ಅರುಣ ಜನಾರ್ಧನರೆಡ್ಡಿ  ಪ್ರಚಾರ ನಡೆಸಿದರುಈ...

ಕಾಂಗ್ರೆಸ್ ನಿಂದ ಮಾತ್ರ  ಸರ್ವ ಜನಾಂಗದ  ಅಭಿವೃದ್ಧಿ: ಭರತ್ ರೆಡ್ಡಿ

0
(ಸಂಜೆವಾಣಿ ವಾರ್ತೆ)ಬಳ್ಳಾರಿ, ಮೇ.01: ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಮಾತ್ರ ಸರ್ವ ಜನಾಂಗದ  ಅಭಿವೃದ್ಧಿ ಸಾಧ್ಯ ಎಂದು ನಗರ ಕ್ಷೇತ್ರದ ಅಭ್ಯರ್ಥಿ ನಾರಾ ಭರತ್ ರೆಡ್ಡಿ ಹೇಳಿದ್ದಾರೆ.ಅವರು ಇಂದು ನಗರದ ಅಂದ್ರಾಳ್...

ಕೊಱ್ಲಗುಂದಿಯಲ್ಲಿ ಎಸ್.ಯು.ಸಿ.ಐ ಪ್ರಚಾರ

0
(ಸಂಜೆವಾಣಿ ಪ್ರತಿನಿಧಿಯಿಂದ)ಬಳ್ಳಾರಿ, ಮೇ.01: ಎಸ್.ಯು.ಸಿ.ಐ ಕಮ್ಯುನಿಸ್ಟ್ ಪಕ್ಷದ ವತಿಯಿಂದ ತಾಲೂಕಿನ ಕೊಱ್ಲಗುಂದಿಯಲ್ಲಿ ಚುನಾವಣಾ ಪ್ರಚಾರ ಮಾಡಲಾಯಿತು. ಪಕ್ಷದ ರಾಜ್ಯ ಸೆಕ್ರೆಟರಿಯೇಟ್ ಸದಸ್ಯರಾದ ಕೆ. ಸೋಮಶೇಖರ್ ಮಾತನಾಡುತ್ತಾ " ಬಿಜೆಪಿ ಸರ್ಕಾರದಲ್ಲಿ ದುರಾಡಳಿತ, ಭ್ರಷ್ಟಾಚಾರ ಮುಗಿಲು...

ಪುಟ್ಬಾಲ್ ಆಡಲು ದಿವಾಕರಬಾಬು ರೆಡಿ‌

0
(ಸಂಜೆವಾಣಿ ಪ್ರತಿನಿಧಿಯಿಂದ)ಬಳ್ಳಾರಿ, ಮೇ.01: ಕಳೆದ ಹಲವು ದಿನಗಳಿಂದ ಹೊಗೆಯಾಡುತ್ತಿದ್ದ ವಿಷಯ ಇಂದು ಬಹಿರಂಗಗೊಂಡಿದೆ. ನಗರದ ರೂಪನಗುಡಿ ರಸ್ತೆಯ ಅಂಜಿನಪ್ಪ ಜಿನ್ನದಲ್ಲಿ ಈ ಬೆಳವಣಿಗೆಯಾಗಿದೆ. ಮಾಜಿ ಸಚಿವ ಎಂ.ದಿವಾಕರಬಾಬು ಇದರ ಕೇಂದ್ರ ಬಿಂದುವಾಗಿದ್ದಾರೆ.ಸಂಜೆವಾಣಿ ಜೊತೆ...
1,944FansLike
3,695FollowersFollow
3,864SubscribersSubscribe