ಬನ್ನಿ ತೆಗೆದುಕೊಂಡು ಬಂಗಾರದಂಗೆ ಇರೋಣ

0
ಸಂಜೆವಾಣಿ ವಾರ್ತೆಸಿರಿಗೇರಿ-16. ಗ್ರಾಮದಲ್ಲಿ ನಿನ್ನೆ ದಸರಾ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಬೆಳಗಿನ ಜಾವದಲ್ಲಿ ಮಹಿಳೆಯರು, ಯುವತಿಯರು ಬನ್ನಿ ಮಹಂಕಾಳಿ ದೇವಸ್ಥಾನಕ್ಕೆ ತೆರಳಿ ತಮ್ಮ 9 ದಿನಗಳ ವ್ರತದ ಕೊನೆಯ ಪೂಜೆ ಸಲ್ಲಿಸಿ...

ಸರ್ಕಾರದ ದ್ವಿಮುಖ ನೀತಿಗೆ ಎಐಡಿಎಸ್ಓ ಬಳ್ಳಾರಿ ಜಿಲ್ಲಾ ಸಮಿತಿ ಖಂಡನೆ

0
(ಸಂಜೆವಾಣಿ ಪ್ರತಿನಿಧಿಯಿಂದ)ಬಳ್ಳಾರಿ, ಅ.05: ಖಾಸಗಿ ಇಂಜಿನಿಯರಿಂಗ್ ಮ್ಯಾನೇಜ್‌ಮೆಂಟ್‌ಗಳ ಶುಲ್ಕ ಏರಿಕೆ ಪ್ರಸ್ತಾವನೆಗೆ ಸಮ್ಮತಿ ನೀಡಿರುವ ರಾಜ್ಯ ಸರ್ಕಾರದ ನಿಲುವು ಅತ್ಯಂತ ಅಪ್ರಜಾತಾಂತ್ರಿಕ ಹಾಗು ಅನೈತಿಕವೃತ್ತಿಪರ ಕೋರ್ಸ್ ಗಳ ಶುಲ್ಕದ ವಿಚಾರಕ್ಕೆ ಸಂಬಂಧಿಸಿದಂತೆ ಖಾಸಗಿ...

ಕೊಟ್ಟೂರೇಶ್ವರ ಸ್ವಾಮಿಯ ದಸರ ಉತ್ಸವ

0
ಸಂಜೆವಾಣಿ ವಾರ್ತೆಕೊಟ್ಟೂರು ಅ 16 :ಪಟ್ಟಣದಲ್ಲಿ ಶುಕ್ರವಾರ ಜರುಗಿದ ಕೊಟ್ಟೂರೇಶ್ವರ ಸ್ವಾಮಿಯ ದಸರಾ ಮಹೋತ್ಸವದಲ್ಲಿ ಭಕ್ತಾಧಿಗಳು ಉತ್ಸಕತೆಯಿಂದ ಭಾಗವಹಿಸಿದರು.ಹಿರೇಮಠದಿಂದ ಸಂಜೆ4-00ಗಂಟೆಗೆ ಆರಂಭವಾದ ಮೇರವಣಿಗೆ ಬನ್ನಿಮಂಟಪಕ್ಕೆ 5-ಗಂಟೆಗೆ ತಲುಪಿತು ಸಕಲ ಮಂಗಲವಾಧ್ಯಗಳೊಂದಿಗೆ ಭಕ್ತಾಧಿಗಳ ಜಯಘೋಷದ...

ಗುಡೇಕೋಟೆ ಕರಡಿಧಾಮ ವಿಸ್ಮಯಗಳ ಲೋಕ

0
ಸಂಜೆವಾಣಿ ವಾರ್ತೆಕೂಡ್ಲಿಗಿ. ಅ.6:-   ಗುಡೇಕೋಟೆ ಕರಡಿಧಾಮ ಪ್ರದೇಶವಿರುವ ಅರಣ್ಯ ಪ್ರಾಕೖತಿಕ ವಿಸ್ಮಯಗಳ ತಾಣವಾಗಿದ್ದು ಇಂತಹ  ವಿಸ್ಮಯ ಜೀವಜಗತ್ತು, ವನ್ಯಜೀವಿಗಳ ಸಂರಕ್ಷಣೆ ಕುರಿತು ಪಾಠಕ್ಕಿಂತ ಪ್ರಾಯೋಗಿಕವಾಗಿ  ವಿದ್ಯಾರ್ಥಿಗಳಿಗೆ ತಿಳಿಸಬೇಕಾಗಿದ್ದು ಈ ಮೂಲಕ ವಿದ್ಯಾರ್ಥಿಗಳಲ್ಲಿ  ಪರಿಸರ...

ಜೀವವೈವಿದ್ಯ, ಸಸ್ಯಸಂಕುಲಗಳ ಸಂರಕ್ಷಣೆ ನಮ್ಮಗಳ ಜವಾಬ್ದಾರಿ.

0
ಸಂಜೆವಾಣಿ ವಾರ್ತೆಕೂಡ್ಲಿಗಿ.ಅ. 8 :- ಅರಣ್ಯದಲ್ಲಿರುವ ವನ್ಯಜೀವಗಳು ಮತ್ತು ವಿವಿಧ ಪ್ರಬೇದದ ಸಸ್ಯಸಂಕುಲ ಸಂರಕ್ಷಣೆ ಮಾಡುವುದು ನಮ್ಮಗಳ ಜವಾಬ್ದಾರಿಯಾಗಿದ್ದು, ಈ ನಿಟ್ಟಿನಲ್ಲಿ ಸಾರ್ವಜನಿಕರು ಸಂಘಸಂಸ್ಥೆಗಳು ಮತ್ತು ವಿದ್ಯಾರ್ಥಿಗಳು ಕಾರ್ಯಪ್ರವೃತರಾಗಬೇಕೆಂದು ಕೂಡ್ಲಿಗಿ ಶಾಸಕ ಎನ್.ವೈ.ಗೋಪಾಲಕೃಷ್ಣತಿಳಿಸಿದರು.ಅವರು...

ಶಿಕ್ಷಕರೇ ದೇಶದ ನಿಜವಾದ ನಿರ್ಮಾಪಕರು

0
(ಸಂಜೆವಾಣಿ ವಾರ್ತೆ)ಬಳ್ಳಾರಿ, ಸೆ.27: ಇಲ್ಲಿನ ಲಯನ್ಸ್ ಕ್ಲಬ್‌ನವರು  ನಿನ್ನೆ ಶಿಕ್ಷಕರ ದಿನಾಚರಣೆಯನ್ನು ಹಮ್ಮಿಕೊಂಡಿದ್ದರು.ಈ ಸಂದರ್ಭದಲ್ಲಿ ಬೆಸ್ಟ್ ಕಾಲೇಜಿನ ಉಪಪ್ರಾಂಶುಪಾಲ  ಜಿ ಶ್ರೀನಿವಾಸರೆಡ್ಡಿ ಅವರು ಅತಿಥಿಗಳಾಗಿ ಆಗಮಿಸಿ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿ, ವಿದ್ಯಾರ್ಥಿಗಳಿಲ್ಲಿದ್ದ ಅಜ್ಞಾನವೆಂಬ...

ಹೆಚ್. ಜಿ. ರಾಮುಲು ಜನ್ಮದಿಚಾರಣೆ

0
ಸಂಜೆವಾಣಿ ವಾರ್ತೆಗಂಗಾವತಿ ಅ 04 : ಕಲ್ಯಾಣ ಕರ್ನಾಟಕ ಭಾಗದ ಹಿಂದುಳಿದ ವರ್ಗದ ನಾಯಕ, ಜನಪ್ರೀಯ ಮಾಜಿ ಸಂಸದ ಹೆಚ್.ಜಿ. ರಾಮುಲು ಅವರ ಜನುಮ ದಿನಾಚರಣೆಯು ಶ್ರೀಬೂದೇಶ್ವರಿ ದೇವಸ್ಥಾನದಲ್ಲಿಅರ್ಥಪೂರ್ಣವಾಗಿ ಆಚರಿಸಿಕೊಂಡರು. ಕೊಪ್ಪಳದ ಗವಿಶ್ರೀಗಳು,...

ಶ್ರೀವಾಲ್ಮೀಕಿ ಜಯಂತಿ. ಅಹ್ವಾನ ಪತ್ರಿಕೆಯಲ್ಲಿ ಸಚಿವ ಶ್ರೀರಾಮುಲು ಹೆಸರು ಹಾಕಲು ಒತ್ತಾಯ ಮನವಿ

0
ಸಂಜೆವಾಣಿ ವಾರ್ತೆಕೂಡ್ಲಿಗಿ. ಅ. 18 :- ನಾಳೆ 20ರಂದು ನಡೆಸುವ ಮಹರ್ಷಿ ಶ್ರೀ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಕೂಡ್ಲಿಗಿ ತಾಲೂಕು ಆಡಳಿತವತಿಯಿಂದ ನಡೆಸುವ ಅಹ್ವಾನ ಪತ್ರಿಕೆಯಲ್ಲಿ ಪರಿಶಿಷ್ಟ ವರ್ಗಗಳ ಇಲಾಖೆಯ ಸಚಿವ ಶ್ರೀರಾಮುಲು ...

ವೈಜ್ಞಾನಿಕ ಮನೋಭಾವ ಮೂಡಿಸಿ ಮೌಢ್ಯತೆ ತೊಲಗಿಸಿ

0
ಸಂಜೆವಾಣಿ ವಾರ್ತೆಕೂಡ್ಲಿಗಿ.ಅ. 8 :-  ಸಮಾಜದಲ್ಲಿನ ಮೌಡ್ಯತೆಯನ್ನು ತೊಲಗಿಸಲು, ವೈಜ್ಞಾನಿಕ ಮನೋಭಾವ ಮೂಡಿಸಲು  ಆಂದೋಲನಗಳನ್ನು ಹುಟ್ಟುಹಾಕಬೇಕಿದೆ ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವಿಜಯನಗರ ಜಿಲ್ಲಾ ಕಾರ್ಯದರ್ಶಿ ಬಿ ಬಿ...

ಕಾಲುಬಾಯಿ ರೋಗ ಲಸಿಕೆ ಕಾರ್ಯಕ್ರಮಕ್ಕೆ ನಗರ ಶಾಸಕರಿಂದ ಚಾಲನೆ

0
(ಸಂಜೆವಾಣಿ ಪ್ರತಿನಿಧಿಯಿಂದ)ಬಳ್ಳಾರಿ,ಅ.23:  ರಾಷ್ಟ್ರೀಯ ಜಾನುವಾರು ರೋಗಗಳ ನಿಯಂತ್ರಣ ಕಾರ್ಯಕ್ರಮದಡಿ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಹಾಗೂ ಕರ್ನಾಟಕ ಹಾಲು ಉತ್ಪಾದಕರ ಮಹಾ ಮಂಡಲದ (ಕೆಎಂಎಫ್) ನಿಂದ ಪಶುಗಳಿಗೆ ಎರಡನೇ ಸುತ್ತಿನ ಕಾಲುಬಾಯಿ...
1,944FansLike
3,379FollowersFollow
3,864SubscribersSubscribe