ಆದರ್ಶಪುರುಷ ಡಾ.ವಿಷ್ಣುವರ್ಧನ್‍ರವರ 70ನೇ ಜನ್ಮದಿನಾಚರಣೆ

0
ಹೂವಿನಹಡಗಲಿ:ಸೆ.19. ತಾಲೂಕಿನ ನವಲಿ ಗ್ರಾಮದ ಶ್ರೀ ಕಗ್ಗಲ್ಲು ಶಂಕರಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಶ್ರೇಷ್ಠನಟ ಡಾ.ವಿಷ್ಣುವರ್ಧನ್ ಅವರ 70ನೇ ವರ್ಷದ ಜಯಂತಿಯನ್ನು ಅಭಿಮಾನಿಗಳು ಸಂಭ್ರಮದಿಂದ ಆಚರಿಸಿದರು.ದೇವಸ್ಥಾನದ ಆವರಣದಲ್ಲಿ ಡಾ.ವಿಷ್ಣುವರ್ಧನ್‍ರವರ 70ನೇ ವರ್ಷದ...

ರೈತಮಹಿಳೆಯ ಮೇಲೆ ಅತ್ಯಾಚಾರ ಪೊಲೀಸರ ನಿರ್ಲಕ್ಷ್ಯಕ್ಕೆ ಖಂಡನೆ

0
ಹಗರಿಬೊಮ್ಮನಹಳ್ಳಿ . ಸೆ.19 ಹಳೇ ವೈಷಮ್ಯವಿಟ್ಟುಕೊಂಡು ಹೂ.ಹಡಗಲಿ ತಾಲೂಕಿನ ಹೊಳಲು ಗ್ರಾಮದ ಜ್ಯೋತಿ ಕನಕಮ್ಮನವರ್ ಎಂಬ ರೈತ ಮಹಿಳೆ ಮತ್ತು ರೈತಪರ ಹೋರಾಟಗಾರ್ತಿ ಮೇಲೆ ಅದೇ ಗ್ರಾಮದ ಕೆಲವರು ಅಮಾನವೀಯವಾಗಿ...

ಮಹಿಳಾ ಕೂಲಿ ಕಾರ್ಮಿಕರಿಗೆ ಅಣಬೆ ಬೇಸಾಯ

0
ಹಗರಿಬೊಮ್ಮನಹಳ್ಳಿ :ಸೆ.19 ತಾಲೂಕಿನ ದಶಮಾಪುರ ಗ್ರಾಮ ಪಂಚಾಯತಿಯಲ್ಲಿ ಮಹಿಳಾ ಕೂಲಿ ಕಾರ್ಮಿಕರಿಗೆ ಪೌಸ್ಟಿಕ ಕೈ ತೋಟ ಅಣಬೆ ಬೇಸಾಯ ವೈಯಕ್ತಿಕ ಶೌಚಾಲಯ ಬಳಕೆ ನಿರ್ಮಾಣ ಸ್ವಚ್ಚತೆ, ಸರ್ಕಾರದಿಂದ ಬರುವ ಸಹಾಯಧನ...

ಮಳೆಯಿಂದ ಮನೆ ಹಾನಿ ತಹಶೀಲ್ದಾರ್ ಭೇಟಿ

0
ಹಗರಿಬೊಮ್ಮನಹಳ್ಳಿ :ಸೆ.19 ತಾಲೂಕಿನ ವಟ್ಟಮ್ಮನಹಳ್ಳಿ ಗ್ರಾಮದ ಬೆಟ್ಟಪ್ಪ ಹಾಗೂ ಕಲ್ಲಹಳ್ಳಿ ತಾಂಡ ಗ್ರಾಮದ ಶಿವರಾಜ ನಾಯ್ಕ್ ಅವರ ಮನೆಗಳು ಮಳೆಯಿಂದಾಗಿ ಹಾನಿಯಾಗಿದ್ದು ತಹಶೀಲ್ದಾರ್ ಶಿವಕುಮಾರ್ ಗೌಡ ಭೇಟಿ ನೀಡಿ ಪರಿಶೀಲಿಸಿದರು.ಈ...

ವಿಶ್ವ ನಾಯಕರಿಗೆ ಮೋದಿಯೇ ಮಾದರಿ

0
ಹಗರಿಬೊಮ್ಮನಹಳ್ಳಿ :ಸೆ.19 ಜಗತ್ತಿನ ಅಗ್ರಮಾನ್ಯ ರಾಷ್ಟ್ರಗಳ ನಾಯಕರಿಗೆ ದೇಶ ಕಂಡ ಅಪ್ರತಿಮ ಪ್ರಧಾನಿ ನರೇಂದ್ರ ಮೋದಿ ಅವರು ಮಾದರಿ ನಾಯಕರಾಗಿದ್ದಾರೆ ಎಂದು ಹಗರಿಬೊಮ್ಮನಹಳ್ಳಿ ಮಂಡಲ ಜಿಜೆಪಿ ಪಕ್ಷದ ಅಧ್ಯಕ್ಷ ವಿರೇಶ್ವರಸ್ವಾಮಿ...

ರಾಜ್ಯ ಸಭಾಸದಸ್ಯ ಗಸ್ತಿ ನಿಧನ : ಸಂತಾಪ

0
ಬಳ್ಳಾರಿ, ಸೆ.18: ಮೂಲತಃ ರಾಯಚೂರಿನವರಾದ, ಇತ್ತೇಚೆಗಷ್ಟೆ ರಾಜ್ಯಸಭಾ ಸದಸ್ಯರಾಗಿದ್ದ ಬಿಜೆಪಿ ಮುಖಂಡ ಅಶೋಕ್ ಗಸ್ತಿ ಅವರು ನಿನ್ನೆ ರಾತ್ರಿ ಕೊರೊನಾದಿಂದ ಸಾವನ್ನಪ್ಪಿದ್ದಾರೆ.ಅವರ ನಿಧನಕ್ಕೆ ವಿಧಾನ ಪರಿಷತ್ ಸದಸ್ಯ ಅಲ್ಲಂ ವೀರಭದ್ರಪ್ಪ...

ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ನಗರ ಶಾಸಕರಿಂದ ಚಾಲನೆ

0
ಬಳ್ಳಾರಿ, ಸೆ.18: ನಗರ ಶಾಸಕ ಗಾಲಿ ಸೋಮಶೇಖರರೆಡ್ಡಿ ಅವರಿಂದು ನಗರದ ಹಲವೆಡೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು.ನಗರದ ವಡ್ಡರಬಂಡೆ ಪ್ರದೇಶದಲ್ಲಿ 40 ಲಕ್ಷ ರೂ ವೆಚ್ಚದ ಒಳಚರಂಡಿ ಕಾಮಗಾರಿ,...

ಮಾತು ತಪ್ಪಿದ ಸರ್ಕಾರ ಮತ್ತೆ ಹೋರಾಟಕ್ಕೆ ಆಶಾ ಕಾರ್ಯಕರ್ತೆಯರು

0
ಬಳ್ಳಾರಿ, ಸೆ.18: ರಾಜ್ಯದ 42ಸಾವಿರ ಆಶಾ ಕಾರ್ಯಕರ್ತೆಯರಿಗೆ ಗೌರವ ವೇತನ ಹೆಚ್ಚಳ ಮಾಡುವುದಾಗಿ ಮಾತು ಕೊಟ್ಟಿತ್ತು ಸರ್ಕಾರ. ಆದರೆ ಈ ವರೆಗೆ ಕೊಟ್ಟ ಮಾತಿಗೆ ತಪ್ಪಿರುವ ಸರ್ಕಾರದ ವಿರುದ್ಧ ಮತ್ತೆ...

ವಿಮ್ಸ್ಹೊರಗುತ್ತಿಗೆ ನೇಮಕಾತಿ ತನಿಖೆಗೆ ಅಹಿಂದ ರಕ್ಷಣಾ ವೇದಿಕೆ ಆಗ್ರಹ

0
ಬಳ್ಳಾರಿ, ಸೆ.18: ಇಲ್ಲಿನ ವಿಮ್ಸ್ ಆಸ್ಪತ್ರೆಯಲ್ಲಿ ನಡೆದಿರುವ ಹೊರಗುತ್ತಿಗೆ ನೇಮಕಾತಿಯಲ್ಲಿ ನಡೆದಿರುವ ಭ್ರಷ್ಠಾಚಾರದ ಬಗ್ಗೆ ತನಿಖೆ ನಡೆಸಬೇಕೆಂದು ಆಗ್ರಹಿಸಿ ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಡಳಿತಕ್ಕೆ ಕರ್ನಾಟಕ ಅಹಿಂದ ರಕ್ಷಣಾ...

ಮೋದಿ ಜನ್ಮದಿನ : ಹಣ್ಣು, ಬ್ರೇಡ್, ಹಾಲು ವಿತರಣೆ

0
ಸಂಡೂರು ಸೆ18: ಭಾರತ ದೇಶದ ಅಭಿವೃದ್ದಿಯ ಹರಿಕಾರ ನರೇಂದ್ರಮೋದಿಯವರ 70ನೇ ಹುಟ್ಟು ಹಬ್ಬವನ್ನು ಬಿ.ಜೆ.ಪಿ ಮುಖಂಡರು ರೋಗಿಗಳಿಗೆ ಹಣ್ಣು, ಬ್ರೇಡ್, ಹಾಲು ವಿತರಿಸುವ ಮೂಲಕ ಆಚರಿಸುತ್ತಿರುವುದು ಉತ್ತಮ ಅಂಶವಾಗಿದೆ ಎಂದು...