Home ಜಿಲ್ಲೆ ಬಳ್ಳಾರಿ

ಬಳ್ಳಾರಿ

ಲಾರಿ ಡಿಕ್ಕಿ -ಬೈಕ್ ಸವಾರ ತೀವ್ರ ಗಾಯ

0
ಕೂಡ್ಲಿಗಿ.ಆ.30:-ಬೀಗರ ಮನೆಗೆಂದು ಬೈಕೊಂದರಲ್ಲಿ ಬರುತ್ತಿರುವಾಗ ಓವರ್ ಟೇಕ್ ಮಾಡುವ ಲಾರಿ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ತೀವ್ರಗಾಯಗೊಂಡ ಘಟನೆ ನಾಗರಹುಣಿಸೆ ಸಮೀಪ ಶನಿವಾರ ಜರುಗಿದೆ.ಮೊಳಕಾಲ್ಮುರು ತಾಲೂಕಿನ...

ನಾಳೆ ಬ್ರಹ್ಮಶ್ರೀ ನಾರಾಯಣರ ಜಯಂತಿ

0
ಬಳ್ಳಾರಿ ಸೆ 01 : ಬ್ರಹ್ಮಶ್ರೀ ನಾರಾಯಣರ ಜಯಂತಿಯನ್ನು ಹೊಸಪೇಟೆ ತಾಲೂಕು ಆಡಳಿತದಿಂದ ಸೆ.02ರಂದು ತಾಲೂಕು ಕಚೇರಿ ಆವರಣದಲ್ಲಿ ಆಚರಿಸಲಾಗುವುದು ಎಂದು ಹೊಸಪೇಟೆ ತಹಶೀಲ್ದಾರ್ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ...

ಎಸ್ಪಿ ವರ್ಗಾವಣೆ ಮುಂದುವರೆದ ಹಗ್ಗ-ಜಗ್ಗಾಟ

0
ಬಳ್ಳಾರಿ, ಸೆ.02: ಇಲ್ಲಿನ ಎಸ್ಪಿ ವರ್ಗಾವಣೆ ವಿಷಯದ ಹಗ್ಗ-ಜಗ್ಗಾಟ ಮುಂದುವರೆದಿದೆ.ಆ.27ರಂದೇ ಇಲ್ಲಿನ ಎಸ್ಪಿ ಸಿ.ಕೆ.ಬಾಬಾ ಅವರಿಗೆ ಬೆಂಗಳೂರಿನ ಸಿ.ಐ.ಡಿ.ಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿತ್ತು. ಆದರೆ ಸ್ವಲ್ಪ ಹೊತ್ತಿನಲ್ಲಿ ಮತ್ತೆ...

ಮಳೆರಾಯನ ಕೃಪೆ ಹರ್ಷದಿಂದಿರುವ ರೈತರು

0
ಸಂಡೂರು ಸೆ4: ತಾಲೂಕಿನಲ್ಲಿ ಉತ್ತಮ ಮಳೆಯಾಗಿ ಜೋಳ, ಸಜ್ಜೆಗಳು ಉತ್ತಮ ರೀತಿಯಿಂದ ಚೇತರಿಸಿಕೊಳ್ಳುತ್ತಿದ್ದು 10 ಕೆರೆಗಳು ತುಂಬುವಿಕೆಯಿಂದ ಅಂತರ್ ಜಲಮಟ್ಟ ಹೆಚ್ಚಾಗುತ್ತಿದ್ದು ಬಹುತೇಕ ನೀರಿನ ಸಮಸ್ಯೆ ಕಂಡುಬರುವ ಪ್ರಮೇಯವೇ ಇಲ್ಲ....

ಸಂಡೂರು ತಾಲೂಕಿನಲ್ಲಿ ಮಳೆ 10 ಮನೆಗಳು ಹಾನಿ

0
ಸಂಡೂರು, ಸೆ.05: ತಾಲೂಕಿನಲ್ಲಿ ಎರಡು ದಿನಗಳಿಂದ ಉತ್ತಮ ಮಳೆಯಾಗುತ್ತಿದ್ದು ಹವಮಾನ ವರದಿ ಪ್ರಕಾರ ಇನ್ನು 3 ದಿನ ಉತ್ತಮ ಮಳೆಯಾಗುವ ಸಂಭವವಿದ್ದು ಚೋರನೂರಿನಲ್ಲಿ 3, ಯರದಮ್ಮನಹಳ್ಳಿಯಲ್ಲಿ 2, ಕಾಳಿಂಗೇರಿ, ಅಗ್ರಹಾರ,...

ಮಹಾನಾಯಕ ಧಾರವಾಹಿ ಪ್ರಸಾರಕ್ಕೆ ಬೆದರಿಕೆ : ಕಿಡಿಗೇಡಿಗಳ ಬಂಧನಕ್ಕೆ ಡಿ ಎಸ್ ಎಸ್ ಒತ್ತಾಯ

0
ಬಳ್ಳಾರಿ, ಸೆ.06: ಖಾಸಗಿ ಚಾನಲ್ ನಲ್ಲಿ ಪ್ರಸಾರವಾಗುತ್ತಿರುವ ಅಂಬೇಡ್ಕರ್ ಜೀವನಾಧಾರಿತ ಮಹಾನಾಯಕ ಧಾರವಾಹಿಯನ್ನು ಪ್ರಸಾರ ಮಾಡದಂತೆ ಚಾನಲ್ ನ ಮುಖ್ಯಸ್ಥ ಬೆದರಿಕೆ ಹಾಕಿರುವ ಕಿಡಿಗೇಡಿಗಳನ್ನು ಬಂಧಿಸಬೇಕೆಂದು ಕರ್ನಾಟಕ ದಲಿತ ಸಂಘರ್ಷ...

ತಹಶೀಲ್ದಾರ್ ವಿರುದ್ಧ ಷಡ್ಯಂತ್ರದ ದೂರು : ಖಂಡನೆ

0
ಹೂವಿನಹಡಗಲಿ:ಸೆ.08.: ಇಲ್ಲಿ ತಹಶೀಲ್ದಾರರಾಗಿದ್ದ ವಿಜಯಕುಮಾರ್ ಅವರ ವಿರುದ್ಧ ಷಡ್ಯಂತ್ರ ರೂಪಿಸಿ, ಸುಳ್ಳು ದೂರು ನೀಡಿರುವುದು ಖಂಡನೀಯ. ಜಿಲ್ಲಾಧಿಕಾರಿ ಪರಾಮರ್ಶೆ ನಡೆಸಿ ತಹಶೀಲ್ದಾರರಿಗೆ ನ್ಯಾಯ ಕೊಡಿಸಬೇಕು ಎಂದು ತಾ.ಪಂ. ಸದಸ್ಯ ಜೆ.ಶಿವರಾಜ್...

ಮಾಗಾಣಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕರಿಂದ ಚಾಲನೆ

0
ಕಂಪ್ಲಿ ಸೆ 09 : ಸಕ್ಕರೆ ಕಾರ್ಖಾನೆ ಜಾಗದಲ್ಲಿ ಸಕ್ಕರೆ ಕಾರ್ಖಾನೆಯೇ ಆಗಲಿದೆ ಎನ್ನುವ ಸಚಿವ ಆನಂದ್ ಸಿಂಗ್ ಅವರ ಹೇಳಿಕೆ ಸ್ವಾಗತಾರ್ಹ. ಓರ್ವ ಶಾಸಕನಾಗಿ, ಜನಸೇವಕನಾಗಿ ನನ್ನ ಕ್ಷೇತ್ರದಲ್ಲಿನ...

ಹೊಸ ಮದ್ಯದಂಗಡಿ ಅನುಮತಿ ನೀಡದಂತೆ ಗ್ರಾಮಸ್ಥರಿಂದ ಮನವಿ

0
ಸಿರುಗುಪ್ಪ ಸೆ 10 : ತಾಲೂಕಿನ ರಾರಾವಿ ಗ್ರಾಮದಲ್ಲಿ ಹೊಸ ಮದ್ಯದಂಗಡಿ ಅನುಮತಿ ನೀಡಬಾರದು ಎಂದು ಒತ್ತಾಯಿಸಿ ಗ್ರಾಮಸ್ಥರು ಗ್ರೇಡ್-2 ತಹಶೀಲ್ದಾರ್ ವಿಶ್ವನಾಥರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.ಮುಖಂಡ ಎನ್.ಸೋಮಯ್ಯ...

ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆ

0
ಸಿರುಗುಪ್ಪ ಸೆ 11 : ನಗರದ ಡ್ರೈವರ್ ಕಾಲೋನಿಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 2020-2021ನೇ ಸಾಲಿನ ವಿದ್ಯಾರ್ಥಿಗಳಿಗೆ ಒಂದನೇ ಸಮವಸ್ತ್ರವನ್ನು ಮುಖ್ಯಗುರು ಕೆ.ಸಿ.ರವಿಕುಮಾರ್ ವಿತರಿಸಿದರು.ಇದೆ ಸಂದರ್ಭ ಎಸ್.ಡಿ.ಎಂ.ಸಿ ಅಧ್ಯಕ್ಷೆ...