Home ಜಿಲ್ಲೆ

ಜಿಲ್ಲೆ

ರಸ್ತೆ ಕಾಮಗಾರಿಗೆ ಭೂಮಿಪೂಜೆ

0
ಹುಬ್ಬಳ್ಳಿ,ಸೆ 20: ಲೋಕೋಪಯೋಗಿ ಇಲಾಖೆಯ 5 ಕೋ.ರೂ. ಅನುದಾನದಲ್ಲಿ ಇಲ್ಲಿನ ವಾರ್ಡ ನಂ.65ರ ನೂರಾನಿ ಮಾರ್ಕೆಟ್ ಬಳಿಯ ಮಿಶನ್ ಕಾಂಪೌಂಡ್ ಸುತ್ತಲಿನ ಪ್ರದೇಶದ ಒಳರಸ್ತೆಗಳ ಕಾಂಕ್ರೀಟಿಕರಣ ಕಾಮಗಾರಿಗೆ ಶಾಸಕ ಪ್ರಸಾದ ಅಬ್ಬಯ್ಯ ಹಾಗೂ...

ಜಾಗತಿಕ ಲಿಂಗಾಯತ ಮಹಾಸಭೆಯ ಜಿಲ್ಲಾ ಕಾರ್ಯಾಧ್ಯಕ್ಷರನ್ನಾಗಿ ಜಿ.ಬಿ.ಸಾಲಕ್ಕಿ ನೇಮಕ

0
ವಿಜಯಪುರ, ಸೆ.1-ವಿಜಯಪುರ ಜಿಲ್ಲಾ ಜಾಗತಿಕ ಲಿಂಗಾಯತ ಮಹಾಸಭೆ ಪ್ರಾರಂಭಿಸುವ ಕುರಿತು ಇತ್ತೀಚೆಗೆ ನಗರದಲ್ಲಿ ನಿವೃತ್ತ ಪ್ರಾಚಾರ್ಯ ಎನ್.ಕೆ.ಮನಗೊಂಡ ಅವರ ನೇತೃತ್ವದಲ್ಲಿ ಸಭೆ ಜರುಗಿತು.ಈ ಸಭೆಯಲ್ಲಿ ಜಾಗತಿಕ ಲಿಂಗಾಯತ ಮಹಾಸಭೆಯ ಜಿಲ್ಲಾ ಕಾರ್ಯಾಧ್ಯಕ್ಷರನ್ನಾಗಿ ಜಿ.ಬಿ.ಸಾಲಕ್ಕಿ...

ಸಾಲಬಾಧೆ: ಆತ್ಮಹತ್ಯೆಗೆ ಶರಣಾಧ ರೈತ

0
ಚಿಂಚೋಳಿ,ಆ.24- ತಾಲೂಕಿ ಕೋಟಗಾ ಗ್ರಾಮದ ರೈತ ಉಮೇಶ್ ತಂದೆ ತಿಪ್ಪಣ್ಣ (32) ಸಾಲಬಾಧೆ ತಾಳದೆ ಮತ್ತು ಕೈಕೊಟ್ಟ ಬೆಳೆಯಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ತಾಲೂಕಿನ ಚಂದನಕೇರಾ ಕೆಜಿಬಿ ಬ್ಯಾಂಕಿನಿಂದ 3.5 ಲಕ್ಷ ರೂ.ಗಳ ಸಾಲಪಡೆದಿದ್ದ...

ಬಾಕಿ ಇರುವ ಆಸ್ತಿ ತೆರಿಗೆಯನ್ನು ಫೆಬ್ರುವರಿ ಅಂತ್ಯದೊಳಗೆ ಸಂಪೂರ್ಣ ವಸೂಲಿ ಮಾಡಲು ಜಿಲ್ಲಾಧಿಕಾರಿ ಪಿ.ಸುನೀಲ ಕುಮಾರ್ ಸೂಚನೆ

0
ವಿಜಯಪುರ, ಸೆ.4-ಮಹಾನಗರ ಪಾಲಿಕೆಯ ಕಂದಾಯ ವಿಭಾಗದ ಸಿಬ್ಬಂದಿಗಳು ಬಾಕಿ ಇರುವ ಆಸ್ತಿ ತೆರಿಗೆಯನ್ನು ಫೆಬ್ರುವರಿ ಅಂತ್ಯದೊಳಗೆ ಸಂಪೂರ್ಣ ವಸೂಲಿ ಮಾಡುವಂತೆ ಜಿಲ್ಲಾಧಿಕಾರಿ ಪಿ.ಸುನೀಲ ಕುಮಾರ್ ಅವರು ಅಧಿಕಾರಿಗಳಿಗೆ ಸೂಚಿಸಿದರು.ನಗರದ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಮಹಾನಗರಪಾಲಿಕೆ...

ವಿವಿಧ ರಾಜಕೀಯ ಪಕ್ಷದ ಮುಖಂಡರೊಂದಿಗೆ ಸಭೆ: ...

0
ಕಲಬುರಗಿ.ಆ.25:ಕಲಬುರಗಿ ಮಹಾನಗರ ಪಾಲಿಕೆ ಚುನಾವಣೆಯು ಇದೇ ಸೆಪ್ಟೆಂಬರ್ 3 ರಂದು ನಡೆಯಲಿದ್ದು, ಕೋವಿಡ್ ಕಾರಣ ಮನೆ-ಮನೆ ಭೇಟಿಯ ಪ್ರಚಾರದ ಸಂದರ್ಭದಲ್ಲಿ ಅಭ್ಯರ್ಥಿ ಸೇರಿದಂತೆ 5 ಜನ ಮಾತ್ರ ಭಾಗವಹಿಸಬೇಕು ಎಂದು ಜಿಲ್ಲಾಧಿಕಾರಿ ಹಾಗೂ...

ನಗರ ಶಾಸಕ ಯತ್ನಾಳರಿಂದ 14 ಉದ್ಯಾನವನಗಳ ಅಭಿವೃದ್ಧಿ ಕಾಮಗಾರಿಗೆ ಏಕಕಾಲದಲ್ಲಿ ಭೂಮಿ ಪೂಜೆ

0
ವಿಜಯಪುರ, ಸೆ.8-ನಗರ ಶಾಸಕ ಬಸನಗೌಡ ರಾ. ಪಾಟೀಲ್ ಯತ್ನಾಳರವರು ವಾರ್ಡ ನಂ.21 ತ್ರಿಮೂರ್ತಿ ನಗರದ ರಿ.ಸ.ನಂ.8/ಕ ದ ಉದ್ಯಾನವನದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಮಂಜೂರಿಸಿದ ನಗರದ ವಿವಿದ ವಾರ್ಡಗಳ ಒಟ್ಟು 14 ಉದ್ಯಾನವನಗಳ ಅಭಿವೃದ್ಧಿಗೆ...

ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸಚಿವ ನಿರಾಣಿ ಇಚ್ಛೆ: ಕಾಂಗ್ರೆಸ್ಸಿಗರಿಗೆ ಬಿರಾದಾರ್ ತಿರುಗೇಟು

0
ಕಲಬುರಗಿ,ಆ.27- ಜಿಲ್ಲೆಯ ಸಮಗ್ರ ಅಭಿವೃದ್ಧಿಯ ಕುರಿತು ರಾಜ್ಯದ ಬೃಹತ್ ಕೈಗಾರಿಕೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ್ ನಿರಾಣಿ ಅವರು ಕಾರ್ಯಯೋಜನೆ ಹೊಂದಿದ್ದು, ಅದನ್ನು ಅನುಷ್ಠಾನಗೊಳಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಜಿಲ್ಲೆಯ ಜನರು ಸೋಂಬೇರಿಗಳು...

ಮಾನವ ಹಕ್ಕುಗಳ ಮಂಡಳಿಗೆ ಮಹಾದೇವ ನೇಮಕ

0
ವಿಜಯಪುರ, ಸೆ.12- ಮಾನವ ಹಕ್ಕುಗಳ ಕಲ್ಯಾಣ ಮಂಡಳಿಗೆ ರಾಜ್ಯ ಪ್ರಧಾನಕಾರ್ಯದರ್ಶಿಯಾಗಿ ಮಹಾದೇವ ಹಿರೇಕುgಬರ (ನೇವರಗಿ) ಅವರನ್ನು ಮಂಡಳಿಯ ರಾಜ್ಯಾಧ್ಯಕ್ಷ ಹಾಸಿಂಪೀರ ವಾಲಿಕಾರ ನೇಮಕ ಮಾಡಿದ್ದಾರೆ.ಸಾಂಸ್ಕøತಿಕ, ಸಾಮಾಜಿಕ, ಮಹಾಪುರುಷರ ಮತ್ತು ಮಾನವ ಹಕ್ಕುಗಳ ಕುರಿತು...

ಮಿದುಳು ನಿಷ್ಕ್ರಿಯ :ಝೀರೊ ಟ್ರಾಫಿಕ್ ಮೂಲಕ ಯುವಕನ ಲಿವರ್ ರವಾನೆ

0
ಕಲಬುರ್ಗಿ ಆ 28: ಮಹಡಿ ಮೇಲಿಂದ ಬಿದ್ದು ಗಾಯಗೊಂಡಿದ್ದ ಯುವಕನ ಮಿದುಳು ನಿಷ್ಕ್ರಿಯವಾಗಿದ್ದರಿಂದ ಪಾಲಕರು ಅಂಗಾಂಗ ದಾನಕ್ಕೆ ಒಪ್ಪಿಗೆ ನೀಡಿದ್ದರಿಂದ ಯುವಕನ ಲಿವರ್ ಝೀರೊ ಟ್ರಾಫಿಕ್ ಮೂಲಕ ಹೈದರಾಬಾದ್ ವಿಮಾನ ನಿಲ್ದಾಣಕ್ಕೆ ಕೊಂಡೊಯ್ಯಲಾಯಿತು.ನಗರದ...

ಹಿಂದಿ ಹೇರಿಕೆ ವಿರೋಧಿಸಿ ಪ್ರತಿಭಟನೆ

0
ಇಂಡಿ :ಸೆ.15:ಸೆ.14 ರಂದು ಕೇಂದ್ರ ಸರ್ಕಾರ ಘೋಷಿಸಿರುವ ಹಿಂದಿ ದಿವಸವೆಂಬ ಅಸಂವಿಧಾನಿಕವಾದ ವಿಚಾರವನ್ನು ಸರ್ಕಾರ ಹಿಂದಕ್ಕೆ ಪಡೆಯಬೇಕು. ಹಿಂದಿಯನ್ನು ಕನ್ನಡಿಗರ ಮೇಲೆ ಹೆರಬೇಕೆಂಬ ನಿಲುವನ್ನು ದೂರವಿಟ್ಟು ಕನ್ನಡಿಗರ ಸಾರ್ವಭೌಮವನ್ನು ಎತ್ತಿಹಿಡಿಯಬೇಕು. ಇಲ್ಲವಾದರೆ ಜಯ...
1,944FansLike
3,357FollowersFollow
3,864SubscribersSubscribe