ನಾವು ರಚಿಸುವ ಕಲಾಕೃತಿ ನಮಗೆ ಖುಷಿ ಕೊಟ್ಟರೆ ಇಡೀ ಜಗತ್ತಿಗೆ ಖುಷಿ ಕೊಡುತ್ತದೆ: ಶಾಂತಮಲ್ಲ ಶಿವಬೋ
ಕಲಬುರಗಿ,ಮಾ.25-ಅನುಚಂದ್ರ ದೃಶ್ಯಕಲಾ ಹಾಗೂ ಸಾಂಸ್ಕøತಿಕ ಸಂಸ್ಥೆ ವತಿಯಿಂದ ಯುವ ಕಲಾವಿದರಿಗೆ ಮಾ.24 ರಿಂದ 30ರವರೆಗೆ ಆಯೋಜಿಸಿರುವ 3ನೇ ಎಚ್ಚಿಂಗ್ ಕಾರ್ಯಗಾರವನ್ನು ಕರ್ನಾಟಕ ರಾಜ್ಯ ಚಿತ್ರಕಲಾ ಶಿಕ್ಷಕರ ಸಂಘ ಜಿಲ್ಲಾ ಅಧ್ಯಕ್ಷ ಶಾಂತಮಲ್ಲ ಶಿವಭೋ...
ಎಲೆನಾವದಗಿ: ಗುಡ್ಡಾಪುರದ ದಾನಮ್ಮ ದೇವಿಯ ಪುರಾಣ ಪ್ರವಚನ ಉದ್ಘಾಟನೆ
ಕಲಬುರಗಿ,ಮಾ.25-ಜಿಲ್ಲೆಯ ಆಳಂದ ತಾಲೂಕಿನ ಎಲೆನಾವದಗಿ ಗ್ರಾಮದಲ್ಲಿ ಸುಕ್ಷೇತ್ರ ನಾಗಲಿಂಗೇಶ್ವರರ ವಾಸ ನಾಗಲಿಂಗೇಶ್ವರ ಜಾತ್ರಾ ಮಹೋತ್ಸವದ ನಿಮಿತ್ಯವಾಗಿ 14 ದಿವಸಗಳ ಅಂದರೆ ಮಾ.23 ರಿಂದ ಏ.5ರವರೆಗೆ ನಡೆಯುವ ದಾನಮ್ಮ ದೇವಿಯ ಪುರಾಣ ಪ್ರವಚನವನ್ನು ಎಲೆನಾವದಗಿ...
ಸುಕಿ ಸ್ಟುಡಿಯೋದಲ್ಲಿ ಪುನೀತ್ ಹುಟ್ಟುಹಬ್ಬ
ಕಲಬುರಗಿ,ಮಾ.25: ನಗರದ ಸುಕಿ ಸ್ಟುಡಿಯೋದಲ್ಲಿ ಸುಕಿ ಮೆಲೋಡಿಸ್ ಸಂಸ್ಥಾಪಕ ಕಿರಣ ಪಾಟೀಲ್ ಅವರ ಉಪಸ್ಥಿತಿಯಲ್ಲಿ ಡಾ. ರಾಜಕುಮಾರ್ ಅವರ ಪುತ್ರ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ 52 ನೇ ಹುಟ್ಟು ಹಬ್ಬದ...
ಸಿಡಿಲು ಬಡಿದು ಯುವಕ ಸಾವು
ಚಿಂಚೋಳಿ,ಮಾ.25: ಸಿಡಿಲು ಬಡಿದು ಯುವಕನೊಬ್ಬ ಮೃತಪಟ್ಟಿರುವ ಘಟನೆ ಚಿಂಚೋಳಿ ತಾಲ್ಲೂಕಿನ ಶಾದಿಪುರ ಗ್ರಾಮದ ಸಮೀಪದ ಧನಸಿಂಗ್ ನಾಯಕ ತಾಂಡಾದಲ್ಲಿ ಮಂಗಳವಾರ ಸಂಜೆ ನಡೆದಿದೆ.ಮೃತ ಯುವಕನನ್ನು ಮಹೇಶ ಕಿಶನ್ ಚವ್ಹಾಣ (22) ಎಂದು ಗುರುತಿಸಲಾಗಿದೆ....
ಪೆಟ್ರೋಲ್ ಬಂದ್ ವದಂತಿ: ಯಾದಗಿರಿಯಲ್ಲಿ ಮುಗಿಬಿದ್ದ ವಾಹನ ಸವಾರರು, ಪಂಪ್‍ಗಳ ಮುಂದೆ ಉದ್ದ ಸಾಲು
ಯಾದಗಿರಿ, ಮಾ.25: ಪೆಟ್ರೋಲ್ ಪೂರೈಕೆ ನಿಲ್ಲಲಿದೆ ಎಂಬ ಸುಳ್ಳು ವದಂತಿ ಯಾದಗಿರಿ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರೀ ಆತಂಕ ಸೃಷ್ಟಿಸಿತು. ವದಂತಿ ಹರಡುತ್ತಿದ್ದಂತೆಯೇ ನೂರಾರು ವಾಹನ ಸವಾರರು ಪೆಟ್ರೋಲ್ ಬಂಕ್‍ಗಳತ್ತ ಧಾವಿಸಿ,...
ಮರೆಗುದ್ದಿ ಗ್ರಾಮದಲ್ಲಿ ಕಿನಾಲಿಗೆ ಟ್ರ್ಯಾಕ್ಟರ್ ಪಲ್ಟಿ – ಚಾಲಕ ಸ್ಥಳದಲ್ಲೇ ಸಾವು
ಜಮಖಂಡಿ: ಮಾ.25: ತಾಲೂಕಿನ ಮರೆಗುದ್ದಿ ಗ್ರಾಮದಲ್ಲಿ ಚಲಿಸುತ್ತಿದ್ದ ಟ್ರ್ಯಾಕ್ಟರ್ ಚಾಲಕನ ನಿಯಂತ್ರಣ ತಪ್ಪಿ ಕಿನಾಲಿಗೆ ಪಲ್ಟಿಯಾದ ಪರಿಣಾಮ ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.ಮೃತರನ್ನು ಕೊಣ್ಣೂರ ಗ್ರಾಮದ ಸುಮಾರು 20 ವರ್ಷದ ಶಿವಪ್ಪ...
ಜಮಖಂಡಿಯಲ್ಲಿ ಪೆಟ್ರೋಲ್ ಕಳ್ಳತನ, ವಾಹನ ಹಾನಿ – ಸಿಸಿ ಕ್ಯಾಮೆರಾದಲ್ಲಿ ದೃಶ್ಯಗಳು ಸೆರೆ, ನಗರದಲ್ಲಿ ಆತಂಕ
ಜಮಖಂಡಿ:ಮಾ.25: ನಗರದಲ್ಲಿ ಪೆಟ್ರೋಲ್ ಕಳ್ಳತನ ಹಾಗೂ ಮನೆ ಮುಂದೆ ನಿಲ್ಲಿಸಿದ್ದ ವಾಹನಗಳನ್ನು ಕೆಡವುತ್ತಿರುವ ಘಟನೆಗಳು ಬೆಳಕಿಗೆ ಬಂದಿವೆ. ಈ ಸಂಬಂಧದ ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿ ಸೆರೆ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.ವೈರಲ್...








































