ಪುತ್ರಿಯ ಮೇಲೆ ಕಣ್ಣು ಹಾಕಿದ ಪ್ರಿಯಕರನ ಕೊಂದ ಪ್ರೇಯಸಿ..!

0
ಕಲಬುರಗಿ.ನ.10: ತನ್ನ ಪುತ್ರಿಯ ಮೇಲೆಯೂ ಕಣ್ಣು ಹಾಕುತ್ತಿದ್ದ ಪ್ರಿಯಕರನಿಗೆ ಪ್ರೇಯಸಿಯು ಕೊಲೆ ಮಾಡಿದ ಘಟನೆ ಪೋಲಿಸರ ತನಿಖೆಯಿಂದ ಹೊರಬಂದಿದೆ. ಜಿಲ್ಲೆಯ ಕಮಲಾಪುರ ತಾಲ್ಲೂಕಿನ ನಾವದಗಿ ಗ್ರಾಮದ ಸೇತುವೆ ಬಳಿ ಲ್ಯಾಬ್ ಟೆಕ್ನಿಶಿಯನ್ ಸಿದ್ದಪ್ಪ...

ಎಟಿಎಂ ದರೋಡೆ ಬ್ಯಾಂಕ್ ಕ್ಯಾಷಿಯರ್ ಸೇರಿ 7ಜನರ ಬಂಧನ

0
ವಿಜಯಪುರ 01- ತೀವ್ರ ಬೆಚ್ಚಿಬೀಳಿಸಿದ್ದ ಮುದ್ದೇಬಿಹಾಳ ಪಟ್ಟಣದ ಹುಡ್ಕೋ ಕಾಲೋನಿಯಲ್ಲಿರುವ ಎಟಿಎಂ ದರೋಡೆ ಪ್ರಕರಣವನ್ನು ವಿಜಯಪುರ ಪೊಲೀಸರು ಅತ್ಯಂತ ಚಾಣಾಕ್ಷತನದಿಂದ ಬೇಧಿಸಿದ್ದಾರೆ, ಪ್ರಕರಣದಲ್ಲಿ ಭಾಗಿಯಾಗಿದ್ದ ಬ್ಯಾಂಕಿನ್ ಕ್ಯಾಷಿಯರ್ ಸೇರಿದಂತೆ ಏಳು ಜನರನ್ನು ಬಂಧಿಸುವಲ್ಲಿ...

ಇತಿಹಾಸದಲ್ಲಿ ಮೊದಲ ಬಾರಿಗೆ ಪೆÇಲೀಸರ ಭರ್ಜರಿ ಕಾರ್ಯಾಚರಣೆ

0
ವಿಜಯಪುರ, ನ.30-ವಿಜಯಪುರ ಜಿಲ್ಲೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ವಿಜಯಪುರ ಪೆÇಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಕಳೆದ ಒಂದು ವರ್ಷದಲ್ಲಿ ನಡೆದ 252 ನಾನಾ ಕಳ್ಳತನ, ದರೋಡೆ, ಸುಲಿಗೆ ಪ್ರಕರಣಗಳನ್ನು ಭೇದಿಸಿದ್ದಾರೆ. ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ...

ವಾಹನ ಸವಾರರಿಗೆ ತಡೆದು ಚಿನ್ನಾಭರಣ ಸುಲಿಗೆ: ನಾಲ್ವರು ಆರೋಪಿಗಳ ಸೆರೆ

0
ಕಲಬುರಗಿ,ಜ.17:ಕಳೆದ 2021ರ ಜನವರಿ ಮತ್ತು ಡಿಸೆಂಬರ್ ತಿಂಗಳಲ್ಲಿ ನಗರದ ಹೊರವಲಯದ ಪಟ್ಟಣ್ ಕ್ರಾಸ್‍ದಿಂದ ಸ್ಟೇಷನ್ ಗಾಣಗಾಪೂರ್ ರಸ್ತೆಗೆ ಮತ್ತು ಆಳಂದ್- ಕಲಬುರ್ಗಿ ರಸ್ತೆಯ ಕೇಂದ್ರೀಯ ವಿಶ್ವವಿದ್ಯಾಲಯದ ಹತ್ತಿರ ವಾಹನ ಸವಾರರಿಗೆ ತಡೆದು ನಿಲ್ಲಿಸಿ...

ಬಸವಕಲ್ಯಾಣ ಶಾಸಕ ಸಲಗಾರ ವಿರೂದ್ಧ ಎಫ್.ಆಯ್.ಆರ್ ದಾಖಲು

0
ಬೀದರ್: ಜ.27:ತಾಲ್ಲೂಕಿನ ಗೋಕುಳ ಗ್ರಾಮದ ವೀರಭದ್ರೇಶ್ವರ ದೇವಸ್ಥಾನಕ್ಕೆ ಈಚೆಗೆ ಕೋವಿಡ್ ನಿಯಮ ಉಲ್ಲಂಘಿಸಿ ಪಾದಯಾತ್ರೆ ನಡೆಸಿದ್ದ ಶಾಸಕ ಶರಣು ಸಲಗರ ಹಾಗೂ ಇತರರ ವಿರುದ್ಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೆರವಣಿಗೆ ನಡೆಸುವುದನ್ನು ನಿಷೇಧಿಸಿದ್ದರೂ...

ಆನ್ ಲೈನ್ ಮೂಲಕ ವಂಚನೆ: ನೈಜಿರಿಯನ್ ಪ್ರಜೆ ಬಂಧನ

0
ವಿಜಯಪುರ,ಡಿ.2-ವಿಜಯಪುರ ಸಿಇಎನ್ ಪೆÇಲೀಸರು ಭರ್ಜರಿ ಬೇಟೆಯಾಡಿ ಆನಲೈನ್ ಮೂಲಕ ವಂಚಿಸುತ್ತಿದ್ದ ನೈಜಿರಿಯನ್ ಪ್ರಜೆಯನ್ನು ಬಂಧಿಸಿದ್ದಾರೆ.ವಿಜಯಪುರ ಜಿಲ್ಲೆಯ ಕೊಲ್ಹಾರ ಪಟ್ಟಣದ ನಿವಾಸಿ ಕಿರಣ ಕಲ್ಲಪ್ಪ ದೇಸಾಯಿ ಎಂಬುವರಿಗೆ ಆಯಿಲ್ ವ್ಯವಹಾರ ಮಾಡುವುದಾಗಿ ಹೇಳಿ ಆನ್‍ಲೈನ್...

ಸಾಲಬಾಧೆ ತಾಳಲಾರದೆ ರೈತ ಆತ್ಮಹತ್ಯೆ..!

0
ಸುರಪುರ:ಜ.21: ಸಮೀಪದ ಸತ್ಯಂಪೇಟೆ ಗ್ರಾಮದ ರೈತ ಸಾಲಬಾಧೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಮಲ್ಲಿಕಾರ್ಜುನ ದೇವತ್ಕಲ(42) ಎನ್ನುವ ರೈತ 3 ಎಕರೆ ಸ್ವಂತ ಜಮೀನು ಹೊಂದಿದ್ದು. 20 ಎಕರೆ ಜಮೀನು ಖಾಸಗಿ ವ್ಯಕ್ತಿಗಳಿಂದ...

4 ಎಕರೆ ಕಬ್ಬು ಸುಟ್ಟು ಭಸ್ಮ

0
ವಿಜಯಪುರ,ಡಿ.19-ಜಮೀನಿನಲ್ಲಿರುವ ವಿದ್ಯುತ್ ಕಂಬದಲ್ಲಿ ಶಾರ್ಟ್ ಸಕ್ರ್ಯೂಟ್‍ನಿಂದಾಗಿ ಕಬ್ಬು ಬೆಂಕಿಗಾಹುತಿಯಾಗಿರುವ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಯಂಕಂಚಿ ಗ್ರಾಮದಲ್ಲಿ ನಡೆದಿದೆ.ರೈತ ಸಾಹೇಬಗೋಡ ಕೊಪ್ಪಳ ಎಂಬುವವರ ಹೊಲದಲ್ಲಿ ಆಕಸ್ಮಿಕವಾಗಿ ಬೆಂಕಿ ತಲುಗಿ 4 ಎಕರೆ...

ಸಾಲ ಬಾದೆ ರೈತ ಆತ್ಮಹತ್ಯೆ

0
ಯಡ್ರಾಮಿ :ಜ.24:ತಾಲೂಕಿನ ಆಲೂರ ಗ್ರಾಮದ ರೈತನೂಬ್ಬ ಖಾಸಗಿ ಸಾಲ ಮತ್ತು ಜಮೀನಿನ ಮೇಲೆ ಸರಕಾರಿ ಬ್ಯಾಂಕ್ ಸಾಲ ತಿರಿಸಲಕ್ಕೆ ಆಗದೆ ಬಸಪ್ಪ ತಂದೆ ಜಮ್ಮಣ್ಣ ನಗನೂರ(55) ಎಂಬ ರೈತ ಆತ್ಮಹತ್ಯೆ ಮಾಡಿಕೊಂಡ್ಡಿದಾನೆ. ಈ...

ಅಬಕಾರಿ ದಾಳಿ: ಸ್ವದೇಶಿ ಮದ್ಯ ಜಪ್ತಿ

0
ಕಲಬುರಗಿ,ಡಿ.9-ಅಬಕಾರಿ ಇಲಾಖೆ ಅಧಿಕಾರಿಗಳು ಮಿಂಚಿನ ದಾಳಿ ನಡೆಸಿ ಕಲಬುರಗಿ ತಾಲ್ಲೂಕಿನ ಹದನೂರ ಗ್ರಾಮದ ರಸ್ತೆಯಲ್ಲಿ ಬೈಕ್ ಮೇಲೆ ಸಾಗಿಸುತ್ತಿದ್ದ ಸ್ವದೇಶಿ ಮದ್ಯ ಜಪ್ತಿ ಮಾಡಿದ್ದಾರೆ.ಅಬಕಾರಿ ಜಂಟಿ ಆಯುಕ್ತರಾದ ಶಶಿಕಲಾ ಎಸ್.ಒಡೆಯರ್ ಹಾಗೂ ಅಬಕಾರಿ...
1,944FansLike
3,440FollowersFollow
3,864SubscribersSubscribe