ದಿವ್ಯಾ ಹಾಗರಗಿ ಸೇರಿ ಆರು ಜನ 11 ದಿನಗಳ ಸಿಐಡಿ ವಶಕ್ಕೆ

0
ಕಲಬುರಗಿ,ಏ.29: ಪಿಎಸ್‍ಐ ನೇಮಕಾತಿ ಪರೀಕ್ಷಾ ಅಕ್ರಮ ಆರೋಪದ ಹಿನ್ನೆಲೆಯಲ್ಲಿ ಬಂಧಿತರಾದ ದಿವ್ಯಾ ಹಾಗರಗಿ ಸೇರಿ ಆರು ಜನ ಆರೋಪಿಗಳನ್ನು 11 ದಿನಗಳ ಕಾಲ ಸಿಐಡಿ ವಶಕ್ಕೆ ನೀಡಿ ಮೂರನೇ ಜೆಎಂಎಫ್‍ಸಿ ನ್ಯಾಯಾಲಯ ಆದೇಶಿಸಿದೆ....

ಆಭರಣ ಕಳ್ಳತನ: 6 ವರ್ಷ ಜೈಲು ಶಿಕ್ಷೆ

0
ಕಲಬುರಗಿ ಏ 29: ನಗರದ ಜಂಜಂ ಕಾಲೋನಿಯ ಮನೆಯೊಂದರಲ್ಲಿ ಚಿನ್ನ ಬೆಳ್ಳಿಯ ಒಡವೆ ಕಳ್ಳತನ ಮಾಡಿದ ಆರೋಪ ಸಾಬೀತಾದ್ದರಿಂದ ಮಹ್ಮದ್ ಅಲ್ತಾಸ್ ಅಲಿಯಾಸ್ ಮುರಗಿಚಾಂದ ಇಸಾಕಮಿಯಾ ಘಡವಾಲೆ ಎಂಬಾತನಿಗೆ ಕಲಬುರಗಿಯ 5 ನೆಯ...

ವಿದ್ಯುತ್ ಶಾರ್ಟ್ ಸರ್ಕಿಟನಿಂದ ಸುಟ್ಟು ಕರಕಲಾದ ಮನೆ

0
ಸೇಡಂ, ಮೇ,08: ತಾಲೂಕಿನ ಕೋನಪುರ ಗ್ರಾಮದಲ್ಲಿ ನಿನ್ನೆ ರಾತ್ರಿ ವಿದ್ಯುತ್ ಶಾರ್ಟ್ ಸರ್ಕಿಟನಿಂದ ಭೀಮಶಪ್ಪ ತಂದೆ ತಿಪ್ಪಣ್ಣ ಅವರ ಮನೆಯನ್ನು ಸಂಪೂರ್ಣ ಸುಟ್ಟು ಪರಿಣಾಮ ಮನೆಯೊಳಗಿನ ವಸ್ತುಗಳು ಕರಕಲಾಗಿವೆ ಎಂದು ಪತ್ರಿಕೆಗೆ ತಿಳಿಸಿದ್ದಾರೆ.

ಪಿಎಸ್​ಐ ಪರೀಕ್ಷೆ: ದಿವ್ಯಾ ಹಾಗರಗಿ, ಆರ್​ಡಿ ಪಾಟೀಲ್ ಸೇರಿ ನಾಲ್ವರಿಗೆ ಸಿಗದ ಜಾಮೀನು

0
ಕಲಬುರಗಿ:ಮೇ.20: ಪಿಎಸ್ಐ ನೇಮಕಾತಿ ಪರೀಕ್ಷಾ ಅಕ್ರಮದ ಕಿಂಗ್‌ಪಿನ್ ಆರ್.ಡಿ.ಪಾಟೀಲ್, ದಿವ್ಯಾ ಹಾಗರಗಿ ಸೇರಿ ನಾಲ್ವರಿಗೆ ಜಾಮೀನು ನೀಡಲು‌ ನ್ಯಾಯಾಲಯ ನಿರಾಕರಿಸಿದೆ.ಈ ಮೂಲಕ ಇನ್ನಷ್ಟು ದಿನ ಆರೋಪಿಗಳಿಗೆ ಜೈಲೇ ಗತಿಯಾಗಿದೆ. ಜಾಮೀನು ಕೋರಿ ಸಲ್ಲಿಸಿದ...

ಡಿ.ಸಿ. ಕಚೇರಿ ಮುಂದೆ ಅನುಚಿತ ವರ್ತನೆ, ಪೊಲೀಸರಿಂದ ಮಹಿಳೆ ಬಂಧನ

0
ಕಲಬುರಗಿ,ಮೇ 4: ಪ್ರಕರಣವೊಂದರ ವಿಚಾರಣೆ ನಡೆಸದಂತೆ ಕಲಬುರಗಿ ಜಿಲ್ಲಾಧಿಕಾರಿಗಳೂ ಆದ ಜಿಲ್ಲಾ ದಂಡಾಧಿಕಾರಿಗಳಿಗೆ ನೋಟೀಸ್ ನೀಡಿದ್ದಲ್ಲದೆ, ಕಚೇರಿ ಮುಂದೆ ಅನುಚಿತವಾಗಿ ವರ್ತಿಸಿ, ರಂಪಾಟ ಮಾಡಿದ ಮಹಿಳೆಯೋರ್ವಳನ್ನು ಬುಧವಾರ ಸಂಜೆ ಪೊಲೀಸರು ಬಂಧಿಸಿದ್ದಾರೆ.ಶ್ರೀಮತಿ ಸಪ್ನಾ...

ಪಿಎಸ್‍ಐ ನೇಮಕಾತಿ ಅಕ್ರಮ:2 ಪಿಎಸ್‍ಐ,2 ಎಎಸ್‍ಐ ಸೇರಿ 10 ಪೊಲೀಸ್ ಸಿಬ್ಬಂದಿ ಅಮಾನತು

0
ಕಲಬುರಗಿ ಮೇ.7:ಪಿಎಸ್‍ಐ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ಮತ್ತಷ್ಟು ಪೆÇಲೀಸರ ತಲೆದಂಡವಾಗಿದೆ. ಕರ್ತವ್ಯಲೋಪ ಆರೋಪದಡಿ 10 ಪೆÇಲೀಸ್ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ.ಎಂ.ಎಸ್. ಇರಾನಿ ಕಾಲೇಜು,ಜ್ಞಾನಜ್ಯೋತಿ ಆಂಗ್ಲ ಮಾಧ್ಯಮಶಾಲೆ ಪರೀಕ್ಷಾ ಕೇಂದ್ರಗಳಿಗೆ ಭದ್ರತಾ...

೧೫೨೬ ಕೋಟಿ ರೂ. ಮೌಲ್ಯದ ಹೆರಾಯಿನ್ ವಶ

0
ಎರ್ನಾಕುಲಂ,ಮೇ ೨೧- ಕಂದಾಯ ಗುಪ್ತಚರ ನಿರ್ದೇಶನಾಲಯ ಮತ್ತು ಕರಾವಳಿ ಪಡೆ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ೧,೫೨೬ ಕೋಟಿ ಮೌಲ್ಯದ ೨೧೮ ಕೆಜಿ ಮಾದಕ ದ್ರವ್ಯ ಪತ್ತೆ ಹಚ್ಚಿದೆ. ಇಷ್ಟೊಂದು ದೊಡ್ಡ ಪ್ರಮಾಣದ ಮಾದಕ...

ಪಿಎಸ್ಐ ನೇಮಕಾತಿ ಅಕ್ರಮ: ಬ್ಲೂಟೂತ್ ಡಿವೈಸ್ ಮುಚ್ಚಿಟ್ಟಿದ್ದು ಹೂವಿನ ಕುಂಡದಲ್ಲಿ

0
ಕಲಬುರಗಿ:ಮೇ.3: ಪಿಎಸ್‌ಐ ಹುದ್ದೆಗಳ ನೇಮಕಾತಿ ಪರೀಕ್ಷಾ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತನಾದ ಅಭ್ಯರ್ಥಿ ಪ್ರಭುನನ್ನು ಎಮ್‌ಎಸ್‌ಐ ಡಿಗ್ರಿ ಕಾಲೇಜಿಗೆ ಕರೆತಂದು ಸ್ಥಳ ಮಹಜರ್ ಮಾಡಲಾಗಿದೆ.ಪ್ರಭು ಬ್ಲೂಟೂತ್ ಡಿವೈಸ್ ಸಹಾಯದಿಂದ ಪಿಎಸ್ಐ ಪರೀಕ್ಷೆ ಬರೆದು...

ಪಿಎಸ್‍ಐ ಅಕ್ರಮ ಹಗರಣ: ಡಿಎಸ್‍ಪಿ ಸಾಲಿ, ಸಿಪಿಐ ಮೇತ್ರೆ ಬಂಧನ

0
ಕಲಬುರಗಿ,ಮೇ.05:ಪಿಎಸ್‍ಐ ಅಕ್ರಮ ನೇಮಕಾತಿ ಹಗರಣವು ಪೋಲಿಸರ ಕೊರಳಿಗೆ ಉರುಳಾಗಿ ಪರಿಣಮಿಸಿದೆ. ರಾಯಚೂರು ಜಿಲ್ಲೆಯ ಲಿಂಗಸುಗೂರು ಡಿವೈಎಸ್‍ಪಿ ಮಲ್ಲಿಕಾರ್ಜುನ್ ಸಾಲಿ, ಹಾಗೂ ಕಲಬುರ್ಗಿ ಬೆರಳಚ್ಚು ವಿಭಾಗದ ಸಿಪಿಐ ಆನಂದ್ ಮೇತ್ರೆ ಅವರ ಬಂಧನವಾಗಿದೆ.ನಿನ್ನೆಯೇ ಸಿಐಡಿ...

ಲಾರಿಗೆ ಕಾರು ಡಿಕ್ಕಿ ಚಾಲಕ ಸಾವು

0
ಚಿಟಗುಪ್ಪ: ಮೇ.7:ತಾಲ್ಲೂಕಿನ ಮೊಗದಾಳ ಗ್ರಾಮದ ಬಳಿ ಶುಕ್ರವಾರ ಬೆಳಿಗ್ಗೆ ನಿಂತ ಲಾರಿಗೆ ಕಾರು ಡಿಕ್ಕಿ ಹೊಡೆದು ಕಾರು ಚಾಲಕ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಹೈದರಾಬಾದ್ ನಗರದ ಮಾಧಾಪುರ ನಿವಾಸಿ ಹರೀಶ್ ಅತ್ತರಕುಮಾರ್ (32) ಮೃತಪಟ್ಟವರು.ಕಾರಿನಲ್ಲಿ ಹೈದರಾಬಾದ್‍ನಿಂದ...
1,944FansLike
3,523FollowersFollow
3,864SubscribersSubscribe