16 ಗೋವುಗಳ ರಕ್ಷಿಸಿ, ಮಾತೇಶ್ವರಿ ಗೋಶಾಲೆ ಸುಪರ್ದಿಗೆ
ಬೀದರ್: ಜು.12: ಕಸಾಯಿಖಾನೆಗೆ ಕಳುಹಿಸಲು ತರಲಾಗಿತ್ತು ಎನ್ನಲಾದ 16 ಗೋವುಗಳನ್ನು ನಗರದ ಚೌಬಾರಾ ಪ್ರದೇಶದಲ್ಲಿ ಸಂರಕ್ಷಿಸಿರುವ ಪೆÇಲೀಸರು ಹಾಗೂ ಪಶು ಸಂಗೋಪನೆ ಇಲಾಖೆ ಅಧಿಕಾರಿಗಳ ತಂಡವು ಅವುಗಳನ್ನು ಸಂರಕ್ಷಣೆಗಾಗಿ ನೌಬಾದ್ ಸಮೀಪದ ಬೀದರ್-ಭಾಲ್ಕಿ...
ವಾಹನ ಕಳ್ಳನ ಸೆರೆ 3 ಲಕ್ಷ ಮಾಲು ವಶ
ಬೆಂಗಳೂರು,ಜು.23- ಭಾರತೀನಗರ ಪೊಲೀಸರು ಕಾರ್ಯಚರಣೆ ನಡೆಸಿ ಆಟೋ ಹಾಗೂ ದ್ವಿಚಕ್ರ ವಾಹನ ಕಳವು ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿದ್ದಾರೆ.ಕೆ.ಜೆ.ಹಳ್ಳಿಯ ವಿನೋಬನಗರ ನಿವಾಸಿ ಶಫಿವುಲ್ಲಾ ಬಂಧಿತ ಆರೋಪಿಯಾಗಿದ್ದು,ಆರೋಪಿಯಿಂದ 3 ಲಕ್ಷ ಬೆಲೆಬಾಳುವ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.ಬಾಣಸವಾಡಿಯಲ್ಲಿ...
ಇಬ್ಬರು ಮಕ್ಕಳನ್ನು ಬಾವಿಗೆ ತಳ್ಳಿ ತಾಯಿ ಆತ್ಮಹತ್ಯೆ
ವಿಜಯಪುರ,ಜು.13-ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಮಹಿಳೆ ಇಬ್ಬರು ಹೆಣ್ಣು ಮಕ್ಕಳನನ್ನು ಬಾವಿಗೆ ತಳ್ಳಿ ತಾನೂ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಸಿಂದಗಿ ತಾಲೂಕಿನ ಹಂದಿನಗೂರು ಗ್ರಾಮದಲ್ಲಿ ನಡೆದಿದೆ.ಅವ್ವಮ್ಮಾ ಶ್ರೀಶೈಲ ಗುಬ್ಬೇವಾಡ (32)...
ಆಪ್ತ ಸಮಾಲೋಚಕಿ ಮೇಲೆ ಲೈಂಗಿಕ ದೌರ್ಜನ್ಯ: ಮಾದನಹಿಪ್ಪರಗಾ ಸರ್ಕಾರಿ ಆಸ್ಪತ್ರೆ ವೈದ್ಯ ಪರಾರಿ
ಕಲಬುರಗಿ,ಆ.7: ಜಿಲ್ಲೆಯ ಆಳಂದ್ ತಾಲ್ಲೂಕಿನ ಮಾದನಹಿಪ್ಪರಗಾ ಸರ್ಕಾರಿ ಆಸ್ಪತ್ರೆಯ ವೈದ್ಯ ಬನ್ನಪ್ಪ ಪಾಟೀಲ್ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಕೇಳಿಬಂದಿದೆ. ಆರೋಪ ಕೇಳಿಬಂದ ಬಳಿಕ ವೈದ್ಯ ತಲೆಮರೆಸಿಕೊಂಡಿದ್ದಾನೆ.ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವ ಆಪ್ತ ಸಮಾಲೋಚಕಿ...
ಕೌಟುಂಬಿಕ ಕಲಹ: ಇಬ್ಬರು ಮಕ್ಕಳನ್ನು ಕೊಂದು ಪರಾರಿಯಾಗಲು ಯತ್ನಿಸಿದ ತಾಯಿ
ಸೇಡಂ,ಆ.6-ಕೌಟುಂಬಿಕ ಕಲಹದಿಂದ ಬೇಸತ್ತ ತಾಯಿಯೊಬ್ಬಳು ಇಬ್ಬರು ಮಕ್ಕಳನ್ನು ನೀರಿನ ಗುಂಡಿಯಲ್ಲಿ ಎಸೆದು ಕೊಲೆ ಮಾಡಿದ ಘಟನೆ ಸೇಡಂ ತಾಲ್ಲೂಕಿನ ಗೋಪಾನಪಲ್ಲಿ ಗ್ರಾಮದಲ್ಲಿ ನಡೆದಿದೆ.ಅನಿತಾ ಗಂಡ ಬಸಪ್ಪ ಪೂಜಾರಿ (28) ಎಂಬುವರೆ ಇಬ್ಬರು ಮಕ್ಕಳಾದ...
ಕಾಗಿಣಾ ನದಿಯ ಪ್ರವಾಹದಲ್ಲಿ ಕೊಚ್ಚಿ ಹೋದ ಮೀನುಗಾರ
ಕಲಬುರಗಿ, ಆ.9: ಮೀನು ಹಿಡಿಯಲು ಹೋದ ವ್ಯಕ್ತಿಯೊಬ್ಬ ಕಾಗಿಣಾ ನದಿಯ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋದ ಘಟನೆ ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ಮುಡಬೂಳ್ ಗ್ರಾಮದ ಬಳಿ ವರದಿಯಾಗಿದೆ.ಪ್ರವಾಹದಲ್ಲಿ ಕೊಚ್ಚಿ ಹೋದ ವ್ಯಕ್ತಿಯನ್ನು ಹೈದ್ರಾಬಾದ್ ಮೂಲದ...
ಗಾಂಜಾ ಸಾಗಣೆ ಮಾಡುತ್ತಿದ್ದ ಐವರ ಬಂಧನ
ವಿಜಯಪುರ, ಜು.12-ಪರವಾನಗಿಯಿಲ್ಲದೇ ಗಾಂಜಾ ಸಾಗಣೆ ಮಾಡುತ್ತಿದ್ದ ಐವರನ್ನು ಪೆÇಲೀಸರು ಬಂಧಿಸಿರುವ ಘಟನೆ ವಿಜಯಪುರ ನಗರದ ರೇಡಿಯೋ ಕೇಂದ್ರದ ಬಳಿ ನಡೆದಿದೆ. ಇಂಡಿ ತಾಲೂಕಿನ ಲಚ್ಯಾಣ ಗ್ರಾಮದ ಬಸವರಾಜ ವಿಠ್ಠಲ ಅಚ್ಚೆಗಾಂವ, ಅಂಜುಟಗಿ ಗ್ರಾಮದ ಭೀಮಶಿ...
ತೆಲಂಗಾಣದಿಂದ ಗುಜರಾತಿಗೆ ಅಕ್ರಮ ಅಕ್ಕಿ ಸಾಗಾಟ: ಬಂಧನ
ಬೀದರ್:ಆ.8: ತೆಲಂಗಾಣದಿಂದ ಗುಜರಾತ್ಗೆ ಅಕ್ರಮ ಪಡಿತರ ಅಕ್ಕಿ ಸಾಗಾಟ ಮಾಡುತ್ತಿದ್ದ ದಂಧೆಕೋರರನ್ನು ಹುಮನಾಬಾದ್ ಪೆÇಲೀಸರು ಪತ್ತೆ ಮಾಡಿದ್ದಾರೆ.ಅಕ್ರಮ ಪಡಿತರ ಅಕ್ಕಿಯನ್ನು ಲಾರಿ ಸಮೇತ ಬೀದರ್???ನಲ್ಲಿ ಸೀಜ್ ಮಾಡಲಾಗಿದೆ. SP ಡೆಕ್ಕಾ ಬಾಬು ನೇತೃತ್ವದಲ್ಲಿ...
ಪಿಎಸ್ಐ ಅಕ್ರಮ ನೇಮಕಾತಿ : ಮುಂದುವರಿದ ಸಿಐಡಿ ತನಿಖೆ
ಕಲಬುರಗಿ:ಜು.11: ಪಿಎಸ್ಐ ಅಕ್ರಮ ನೇಮಕಾತಿ ಪ್ರಕರಣದ ಕಿಂಗ್ಪಿನ್ ಆರ್. ಡಿ ಪಾಟೀಲ್ ಹಾಗೂ ಜ್ಞಾನಜ್ಯೋತಿ ಶಾಲೆ ಹೆಡ್ಮಾಸ್ಟರ್ ಕಾಶಿನಾಥ್ ಚಿಲ್ ನನ್ನು ಸಿಐಡಿ ಅಧಿಕಾರಿಗಳು ಮತ್ತೆ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದ್ದಾರೆ. ನೋಬೆಲ್ ಶಾಲೆಯಲ್ಲಿ...
ಗುಟ್ಕಾ ವ್ಯಾಪಾರಿ ಕೊಂದು ಮೂಟೆ ಕಟ್ಟಿ ಮೋರಿಗೆ ಎಸೆದಿದ್ದ ಮೂವರ ಸೆರೆ
ಬೆಂಗಳೂರು,ಜು.೧೨- ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬರನ್ನು ಕೊಲೆ ಮಾಡಿ ಮೃತ ದೇಹವನ್ನು ಪ್ಲಾಸ್ಟಿಕ್ ಚೀಲದಲ್ಲಿ ಕಟ್ಟಿ ಚರಂಡಿಗೆ ಎಸೆದಿದ್ದ ಪ್ರಕರಣವನ್ನು ಕೇವಲ ೪೮ ಗಂಟೆಗಳಲ್ಲಿ ಭೇದಿಸಿರುವ ಕಾಡುಗೋಡಿ ಪೊಲೀಸರು ಇಬ್ಬರು ಮಹಿಳೆಯರೂ ಸೇರಿ...