ಡಿವೈಎಸ್‍ಪಿ, ಇನ್ಸಸ್ಪೆಕ್ಟರ್‍ಗೆ ಎಂಟು ದಿನ ಸಿಐಡಿ ಕಸ್ಟಡಿ

0
ಕಲಬುರಗಿ ಮೇ 6: ಪಿಎಸ್ ಐ ನೇಮಕಾತಿ ಪರೀಕ್ಷೆ ಅಕ್ರಮದಲ್ಲಿ ಬಂಧಿತರಾದ ಡಿವೈಎಸ್‍ಪಿ ಹಾಗೂ ಸಿಪಿಐಯನ್ನು ನ್ಯಾಯಾಲಯ ಎಂಟು ದಿನಗಳ ಸಿಐಡಿ ಕಸ್ಟಡಿಗೆ ಒಪ್ಪಿಸಿದೆ.ವಂಚನೆಯ ಕಿಂಗ್‍ಪಿನ್ ರುದ್ರಗೌಡ ಪಾಟೀಲ್ ನೀಡಿದ ಮಾಹಿತಿ ಮೇರೆಗೆ...

ಜೂಜಾಟ:10 ಜನರ ಬಂಧನ

0
ಕಲಬುರಗಿ ಮೇ 6: ಶಹಾಬಜಾರ್ ತಾಂಡಾದಲ್ಲಿ ಜೂಜಾಟದಲ್ಲಿ ತೊಡಗಿದ್ದವರ ಮೇಲೆ ದಾಳಿ ನಡೆಸಿದ ಚೌಕ ಠಾಣೆ ಪೊಲೀಸರು 10 ಜನರನ್ನು ಬಂಧಿಸಿದ್ದಾರೆ.ಬಂಧಿತರಿಂದ 44 ಸಾವಿರ ರೂ ವಶಪಡಿಸಿಕೊಳ್ಳಲಾಗಿದೆ.ಚೌಕ ಠಾಣೆ ಪಿಐ ಮತ್ತು ಸಿಬ್ಬಂದಿ...

ಬೆಂಕಿ ಅನಾಹುತ: ತ್ಯಾಜ್ಯ ಸಾಮಗ್ರಿ ಭಸ್ಮ

0
ವಿಜಯಪುರ ಮೇ 6: ಆಕಸ್ಮಿಕ ಅಗ್ನಿ ಅವಘಡದಿಂದ ಜಿಲ್ಲೆಯ ಕೊಲ್ಹಾರ ಪಟ್ಟಣದ ಕೂಡಗಿ ಎನ್‍ಟಿಪಿಸಿಯಲ್ಲಿನ ತ್ಯಾಜ್ಯ ಸಾಮಗ್ರಿಗಳು ಭಸ್ಮವಾಗಿರುವ ಘಟನೆ ನಡೆದಿದೆ.ಪೆಟ್ರಾನ್ ಎಂಬ ಕಂಪನಿಯ ಆವರಣದಲ್ಲಿನ ತ್ಯಾಜ್ಯ ಸಾಮಗ್ರಿಗಳು ಭಸ್ಮಗೊಂಡಿದ್ದು, ಬೆಂಕಿ ಧಗಧಗಿಸಿದೆ....

ಪಿಎಸ್‍ಐ ಅಕ್ರಮ ಹಗರಣ: ಡಿಎಸ್‍ಪಿ ಸಾಲಿ, ಸಿಪಿಐ ಮೇತ್ರೆ ಬಂಧನ

0
ಕಲಬುರಗಿ,ಮೇ.05:ಪಿಎಸ್‍ಐ ಅಕ್ರಮ ನೇಮಕಾತಿ ಹಗರಣವು ಪೋಲಿಸರ ಕೊರಳಿಗೆ ಉರುಳಾಗಿ ಪರಿಣಮಿಸಿದೆ. ರಾಯಚೂರು ಜಿಲ್ಲೆಯ ಲಿಂಗಸುಗೂರು ಡಿವೈಎಸ್‍ಪಿ ಮಲ್ಲಿಕಾರ್ಜುನ್ ಸಾಲಿ, ಹಾಗೂ ಕಲಬುರ್ಗಿ ಬೆರಳಚ್ಚು ವಿಭಾಗದ ಸಿಪಿಐ ಆನಂದ್ ಮೇತ್ರೆ ಅವರ ಬಂಧನವಾಗಿದೆ.ನಿನ್ನೆಯೇ ಸಿಐಡಿ...

ಪಡಿತರ ಅಕ್ಕಿ ಅಕ್ರಮ ಸಾಗಾಟ: ಇಬ್ಬರ ಬಂಧನ

0
ವಾಡಿ: ಮೇ.5:ನ್ಯಾಯಬೆಲೆ ಅಂಗಡಿ ಮೂಲಕ ಸಾರ್ವಜನಿಕರಿಗೆ ವಿತರಣೆಯಾಗುವ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಚಿತ್ತಾಪುರ ಪೆÇಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ. 4.64ಲಕ್ಷ ಮೌಲ್ಯದ 16ಕ್ವಿಂಟಲ್ ಪಡಿತರ ಅಕ್ಕಿ ಜಪ್ತಿ ಮಾಡಿಕೊಳ್ಳಲಾಗಿದೆ....

ಹಣ ದುರ್ಬಳಕೆ ಕುರಿತು ನಮೋಶಿ ವಿರುದ್ಧ ಖಾಸಗಿ ದೂರು ಉಚ್ಛ ನ್ಯಾಯಾಲಯ ರದ್ದು

0
ಕಲಬುರಗಿ,ಮೇ 4: ಹಣ ದುರ್ಬಳಕೆ ತಡೆ ಕಾಯಿದೆ (ಪಿಎಂಎಲ್) 2002ರಡಿ ವಿಚಾರಣಾ ನ್ಯಾಯಾಲಯಗಳು ಖಾಸಗಿ ದೂರುಗಳನ್ನು ಪುರಸ್ಕರಿಸುವಂತಿಲ್ಲ ಎಂದು ಉಚ್ಛ ನ್ಯಾಯಾಲಯವು ಆದೇಶ ನೀಡಿದೆ ಅಲ್ಲದೇ ರಾಜ್ಯ ವಿಧಾನ ಪರಿಷತ್ ಸದಸ್ಯ ಶಶೀಲ್...

ಡಿ.ಸಿ. ಕಚೇರಿ ಮುಂದೆ ಅನುಚಿತ ವರ್ತನೆ, ಪೊಲೀಸರಿಂದ ಮಹಿಳೆ ಬಂಧನ

0
ಕಲಬುರಗಿ,ಮೇ 4: ಪ್ರಕರಣವೊಂದರ ವಿಚಾರಣೆ ನಡೆಸದಂತೆ ಕಲಬುರಗಿ ಜಿಲ್ಲಾಧಿಕಾರಿಗಳೂ ಆದ ಜಿಲ್ಲಾ ದಂಡಾಧಿಕಾರಿಗಳಿಗೆ ನೋಟೀಸ್ ನೀಡಿದ್ದಲ್ಲದೆ, ಕಚೇರಿ ಮುಂದೆ ಅನುಚಿತವಾಗಿ ವರ್ತಿಸಿ, ರಂಪಾಟ ಮಾಡಿದ ಮಹಿಳೆಯೋರ್ವಳನ್ನು ಬುಧವಾರ ಸಂಜೆ ಪೊಲೀಸರು ಬಂಧಿಸಿದ್ದಾರೆ.ಶ್ರೀಮತಿ ಸಪ್ನಾ...

ಪಿಎಸ್ಐ ನೇಮಕಾತಿ ಅಕ್ರಮ: ಬ್ಲೂಟೂತ್ ಡಿವೈಸ್ ಮುಚ್ಚಿಟ್ಟಿದ್ದು ಹೂವಿನ ಕುಂಡದಲ್ಲಿ

0
ಕಲಬುರಗಿ:ಮೇ.3: ಪಿಎಸ್‌ಐ ಹುದ್ದೆಗಳ ನೇಮಕಾತಿ ಪರೀಕ್ಷಾ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತನಾದ ಅಭ್ಯರ್ಥಿ ಪ್ರಭುನನ್ನು ಎಮ್‌ಎಸ್‌ಐ ಡಿಗ್ರಿ ಕಾಲೇಜಿಗೆ ಕರೆತಂದು ಸ್ಥಳ ಮಹಜರ್ ಮಾಡಲಾಗಿದೆ.ಪ್ರಭು ಬ್ಲೂಟೂತ್ ಡಿವೈಸ್ ಸಹಾಯದಿಂದ ಪಿಎಸ್ಐ ಪರೀಕ್ಷೆ ಬರೆದು...

ಚಂಡ್ರಿಕಿ: ಸಿಲಿಂಡರ್ ಸ್ಫೋಟಮೊಮ್ಮಗಳ ಮದುವೆಗೆಂದು ತಂದಿರಿಸಿದ್ದ ವಸ್ತ್ರ, ಚಿನ್ನಾಭರಣ, ನಗದು ಸುಟ್ಟು ಭಸ್ಮ

0
ಗುರುಮಠಕಲ್,ಮೇ.3-ಗ್ಯಾಸ್ ಸಿಲಿಂಡರ್ ಆಕಸ್ಮಿಕವಾಗಿ ಸ್ಪೋಟಗೊಂಡು ಮೊಮ್ಮಗಳ ಮದುವೆಗೆಂದು ಮನೆಯಲ್ಲಿ ತಂದಿರಿಸಿದ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತ್ರ, ಚಿನ್ನಾಭರಣ ಮತ್ತು ನಗದು ಸುಟ್ಟು ಕರಕಲಾದ ದಾರುಣ ಘಟನೆ ಇಲ್ಲಿಗೆ ಸಮೀಪದ ಚಂಡ್ರಕಿ ಗ್ರಾಮದಲ್ಲಿ ನಡೆÀದಿದೆ.ಗ್ರಾಮದ...

ಮತ್ತೊಂದು ಪರೀಕ್ಷಾ ಕೇಂದ್ರದಲ್ಲೂ ಅಕ್ರಮ ಬಯಲಿಗೆಪಿ.ಎಸ್.ಐ.ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ: ಆರ್.ಡಿ.ಪಾಟೀಲ ಆಪ್ತ ಸೇರಿ ಮೂವರ ಬಂಧನ

0
ಕಲಬುರಗಿ,ಮೇ.3-ಪಿ.ಎಸ್.ಐ. ನೇಮಕಾತಿ ಪರೀಕ್ಷೆಯಲ್ಲಿ ನಡೆದ ಅಕ್ರಮಕ್ಕೆ ಸಂಬಂಧಿಸಿದಂತೆ ಕಿಂಗ್ ಪಿನ್ ಆರ್.ಡಿ.ಪಾಟೀಲ ಆಪ್ತ ಮತ್ತು ಅವರ ಚಾರ್ಟೆಡ್ ಅಕೌಂಟೆಂಟ್ (ಸಿ.ಎ) ಚಂದ್ರಕಾಂತ ಕುಲಕರ್ಣಿ, ಅಭ್ಯರ್ಥಿ ಪ್ರಭು ಮತ್ತು ಅವರ ತಂದೆ ಶರಣಪ್ಪ ಎಂಬುವವರನ್ನು...
1,944FansLike
3,523FollowersFollow
3,864SubscribersSubscribe