ಮೊಬೈಲ್ ಅಂಗಡಿಗೆ ಬೆಂಕಿ: ಅಪಾರ ಹಾನಿ

0
ಬೀದರÀ:ನ.2: ವಿದ್ಯುತ್ ಶಾರ್ಟ್ ಸರ್ಕಿಟ್‍ನಿಂದ ಇಲ್ಲಿಯ ಬಿ.ವಿ.ಬಿ. ಕಾಲೇಜು ರಸ್ತೆಯಲ್ಲಿ ಇರುವ ಎಕ್ಸಿಸ್ ಬ್ಯಾಂಕ್ ಎದುರಿನ ಕಲ್ಪನಾ ಎಸ್ಟೇಟ್ ನಲ್ಲಿಯ 'ಶ್ರೀ ಸಾಯಿ ಗುರು ಸೆಲ್' ಮೊಬೈಲ್ ಅಂಗಡಿಗೆ ಬೆಂಕಿ ತಗುಲಿ ಅಪಾರ...

ಜಿಂಕೆ ಮಾಂಸ ಮಾರಾಟ ಮೂವರು ಸೆರೆ

0
ಬೆಂಗಳೂರು, ನ.12-ಚಿಕ್ಕಬಳ್ಳಾಪುರದ ಆರೂರು ಗ್ರಾಮದ ಮೀಸಲು ಅರಣ್ಯ ಪ್ರದೇಶದಲ್ಲಿ ಜಿಂಕೆ ಮಾಂಸ ಕತ್ತರಿಸುತ್ತಿದ್ದ ವೇಳೆ ಅರಣ್ಯಾಧಿಕಾರಿಗಳು ದಾಳಿ ನಡೆಸಿ ಮೂವರನ್ನು ಬಂಧಿಸಿದ್ದಾರೆ.ವೆಂಕಟೇಶಪ್ಪ (65), ರಾಜಣ್ಣ (55), ವೆಂಕಟೇಶ್ (35) ಬಂಧಿತ ಆರೋಪಿಗಳಾಗಿದ್ದಾರೆ.ಖಚಿತ ಮಾಹಿತಿ...

ಅಭಿಷೇಕ ನಂದೂರ ಕೊಲೆ: 6 ಜನ ಆರೋಪಿಗಳ ಸೆರೆ

0
ಕಲಬುರಗಿ,ನ.8-ಇದೇ ತಿಂಗಳ 4 ರಂದು ಬೆಳಗಿನಜಾವ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ನಡೆದ ವಿದ್ಯಾನಗರದ ಅಭಿಷೇಕ ಅಲಿಯಾಸ್ ಅಭಿಲಾಷ ನಂದೂರ (26) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.ನಗರದ...

ಟ್ರಾಕ್ಟರ್, ಬೈಕ್ ಡಿಕ್ಕಿ ಸ್ಥಳದಲ್ಲೇ ಯುವಕ ಸಾವು

0
ಯಡ್ರಾಮಿ:ನ.23:ಯಾಳವಾರ ಕ್ರಾಸ ಹತ್ತಿರ ನಿನ್ನೆ ರಾತ್ರಿ ವೇಳೆ ಟ್ರಾಕ್ಟರ್ ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸಿದ ಅಪಘಾತದಲ್ಲಿ ಯುವಕನೊಬ್ಬ ಮೃತಾಪಟ್ಟಿದ್ದಾನೆ. ಮೃತಪಟ್ಟ ಯುವಕ ದನಾರಾಜ್ ಬಸವರಾಜ ಜವಳಗಿ (21) ಗುಡುರು ಎಸ್ ಎ...

2 ಕೋಟಿ ರೂ ನಕಲಿ ನೋಟು ಪತ್ತೆ; ಇಬ್ಬರು ಸೆರೆ

0
ಹೈದರಾಬಾದ್, ನ.9- ನಗರದ ಗೋಲ್ಕೊಂಡ ಪೊಲೀಸ್ ಠಾಣೆ ವ್ಯಾಪ್ತಿಯ 7 ಟಾಂಬ್ಸ್ ಬಸ್ ನಿಲ್ದಾಣದ ಬಳಿ 2 ಕೋಟಿ ರೂ. ನಕಲಿ ನೋಟುಗಳನ್ನು ಪೊಲೀಸರು ವಶಪಡಿಸಿಕೊಂಡು ಇಬ್ಬರನ್ನು ಬಂಧಿಸಿದ್ದಾರೆ.ಇಬ್ಬರು ತಮ್ಮ ಬ್ಯಾಗ್‌ಗಳೊಂದಿಗೆ ಅನುಮಾನಾಸ್ಪದವಾಗಿ...

ಲಾರಿಗಳ ನಡುವೆ ಡಿಕ್ಕಿ:ಇಬ್ಬರು ಚಾಲಕರ ಸಜೀವ ದಹನ

0
ಕಲಬುರಗಿ,ನ.22-ಎರಡು ಲಾರಿಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಬೆಂಕಿ ಹೊತ್ತಿಕೊಂಡು ಇಬ್ಬರೂ ಚಾಲಕರು ಸಜೀವವಾಗಿ ದಹನವಾದ ಹೃದಯ ವಿದ್ರಾವಕ ಘಟನೆ ಶಹಾಬಾದ ತಾಲ್ಲೂಕಿನ ತೊನಸಳ್ಳಿ ಹತ್ತಿರ ಭಾನುವಾರ 6.30ರ ಸುಮಾರಿಗೆ ನಡೆದಿದೆ.ಸಜೀವವಾಗಿ ದಹನಗೊಂಡ...

ಕುಖ್ಯಾತ ಕಳ್ಳರಿಬ್ಬರ ಸೆರೆ

0
ಬೆಂಗಳೂರು,ನ.೨೧-ಬಿಎಂಟಿಸಿ ಬಸ್ ನಲ್ಲಿನ ಜನಸಂದಣಿಯ ನೂಕುನುಗ್ಗಲಲ್ಲಿ ಪ್ರಯಾಣಿಕರ ಚಿನ್ನಾಭರಣಗಳನ್ನು ಎಗರಿಸಿ ಪರಾರಿಯಾಗುತ್ತಿದ್ದ ಇಬ್ಬರು ಕುಖ್ಯಾತ ಕಳ್ಳರನ್ನು ಬ್ಯಾಟರಾಯನಪುರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಬೆಂಗಳೂರು ಗ್ರಾಮಾಂತರದ ಸೂರ್ಯ ಹಾಗೂ ರಾಜ್ ಕುಮಾರ್ ಬಂಧಿತ ಆರೋಪಿಯಾಗಿದ್ದಾರೆ. ಬಂಧಿತರಿಂದ...

ಚಾಕು ಇರಿದು ಯುವಕನ ಕೊಲೆ

0
ಕಲಬುರಗಿ,ನ.26: ಯುವಕನೊಬ್ಬನಿಗೆ ನಡುರಸ್ತೆಯಲ್ಲೇ ಜನರೆದುರು ಚಾಕುವಿನಿಂದ‌ ಇರಿದು ಕೊಲೆ ಮಾಡಿರುವ ಘಟನೆ ಸೇಡಂ ಪಟ್ಟಣದ ಹೌಸಿಂಗ್ ಬೋರ್ಡ್ ಕಾಲೋನಿ ಸಮೀಪ‌ ಜರುಗಿದೆ. ಊಡಗಿ ರಸ್ತೆ ನಿವಾಸಿ ಕಿರಣ (21) ಕೊಲೆಗೀಡಾದ ಯುವಕ. ವೈಯಕ್ತಿಕ ದ್ವೇಷದ...

ಮಹಾಲಕ್ಷ್ಮೀ ಲೇಔಟ್ ನಲ್ಲಿ ನಡೆದ ದುರಂತ ...

0
ಕಲಬುರಗಿ,ನ.3-ನೀರಿನ ಹೊಂಡದಲ್ಲಿ ಮುಳುಗಿ ಮೂವರು ಬಾಲಕರು ಮೃತಪಟ್ಟ ದಾರುಣ ಘಟನೆ ನಗರದ ಮಹಾಲಕ್ಷ್ಮೀ ಲೇಔಟ್ ನಲ್ಲಿ ಇಂದು ಮಧ್ಯಾಹ್ನ ನಡೆದಿದೆ.ನಗರದ ಲಾಲಗೇರಿ ಕ್ರಾಸ್ ನ ಪ್ರಶಾಂತ ತಂದೆ ಅಂಬಣ್ಣ (12), ವಿಘ್ನೇಶ ತಂದೆ...

ಮಟಕಾ:6 ಜನರ ಬಂಧನ, 28,845 ರೂ.ಜಪ್ತಿ

0
ಕಲಬುರಗಿ,ನ.20-ನಗರದ ವಿವಿಧೆಡೆ ದಾಳಿ ನಡೆಸಿರುವ ಪೊಲೀಸರು ಮಟಕಾ ಬರೆದುಕೊಳ್ಳುತ್ತಿದ್ದ 6 ಜನರನ್ನು ಬಂಧಿಸಿ 28,845 ರೂಪಾಯಿ ನಗದು 3 ಮೊಬೈಲ್ ಜಪ್ತಿ ಮಾಡಿದ್ದಾರೆ.ರಾಘವೇಂದ್ರ ನಗರ ಪೊಲೀಸ್ ಠಾಣೆಯ ಪಿಐ ಅರುಣ್ ಮರಗುಂಡಿ ಹಾಗೂ...
1,944FansLike
3,393FollowersFollow
3,864SubscribersSubscribe