ಬೈಕ ಕಳ್ಳತನ ಆರೋಪಿ ಬಂಧನ

0
ಸುರಪುರ: ನ.28:ನಗರ ಪೆÇಲೀಸರು ಬೈಕ ಕಳ್ಳತನ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ ನವಂಬರ್ 24 ರಂದು ನಗರದ ಅಂಬೇಡ್ಕರ್ ವೃತ್ತದಲ್ಲಿ ನಿಲ್ಲಿಸಿದ ಮೋಟಾರು ಸೈಕಲ ಕಳ್ಳತನವಾದ ಬಗ್ಗೆ ಉತ್ತಪ್ಪ ಎನ್ನುವವರು ನಗರ ಠಾಣೆಯಲ್ಲಿ ದೂರು...

ಅಭಿಷೇಕ ನಂದೂರ ಕೊಲೆ: 6 ಜನ ಆರೋಪಿಗಳ ಸೆರೆ

0
ಕಲಬುರಗಿ,ನ.8-ಇದೇ ತಿಂಗಳ 4 ರಂದು ಬೆಳಗಿನಜಾವ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ನಡೆದ ವಿದ್ಯಾನಗರದ ಅಭಿಷೇಕ ಅಲಿಯಾಸ್ ಅಭಿಲಾಷ ನಂದೂರ (26) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.ನಗರದ...

ಕ್ಷುಲ್ಲಕ ಕಾರಣಕ್ಕೆ ಬಾಲಕನ ಹತ್ಯೆ

0
ವಿಜಯಪುರ,ನ.22-ಕ್ಷುಲ್ಲಕ ಕಾರಣಕ್ಕೆ ಹತ್ತು ವರ್ಷದ ಬಾಲಕನ ಹತ್ಯೆಗೈದು ದುಷ್ಕರ್ಮಿಗಳು ಪರಾರಿಯಾಗಿರುವ ಘಟನೆ ವಿಜಯಪುರ ಜಿಲ್ಲೆಯ ಆಲಮೇಲ ಪಟ್ಟಣದ ಹೊರವಲಯದಲ್ಲಿ ನಡೆದಿದೆ.10 ವರ್ಷದ ಬಾಲಕ ಸಾಹಿಲ್ ಭೀಮರಾವ ಎಂಟಮಾನನ್ನು ಹತ್ಯೆ ಮಾಡಲಾಗಿದೆ.ಸ್ಥಳಕ್ಕೆ ಪೆÇಲೀಸರು ಭೇಟಿ...

ಎರಡನೇ ಮದುವೆಗೆ ಅವಕಾಶ ನೀಡದ ಪತ್ನಿಗೆ ಚಾಕುವಿನಿಂದ ಇರಿದ ಪತಿ

0
ವಿಜಯಪುರ,ಡಿ.1-ಎರಡನೇ ಮದುವೆಗೆ ಅವಕಾಶ ನೀಡದ ಪತ್ನಿಗೆ ಪತಿ ಚಾಕುವಿನಿಂದ ಇರಿದ ಘಟನೆ ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲ್ಲೂಕಿನ ಬೆಳ್ಳುಬ್ಬಿ ಗ್ರಾಮದಲ್ಲಿ ನಡೆದಿದೆ.ಗೋಪಾಲ ಶಂಕರಪ್ಪ ಹರಿಜನ ಎಂಬಾತನೆ ಪತ್ನಿ ಶೀಲಾ ಅವರ ಮೇಲೆ ಚಾಕುವಿನಿಂದ...

ಪೊಲೀಸ್ ಪರೀಕ್ಷೆಯಲ್ಲಿ ವಂಚನೆ: ಮತ್ತೆ ನಾಲ್ಕು ಮಂದಿ ಬಂಧನ

0
ಉಡುಪಿ, ಆ.೨೦- ಕರ್ನಾಟಕ ರಾಜ್ಯ ಸಶಸ್ತ್ರ ಪೊಲೀಸ್ ಕಾನ್ ಸ್ಟೇಬಲ್ ಹುದ್ದೆಯ ನೇಮಕಾತಿ ಲಿಖಿತ ಪರೀಕ್ಷೆಯಲ್ಲಿ ವಂಚನೆ ಎಸಗಿರುವ ಆರೋಪದಡಿ ನಾಲ್ವರು ಆರೋಪಿಗಳನ್ನು ಮಲ್ಪೆ ಪೊಲೀಸರು ಬೆಳಗಾಂನ ಗೋಕಾಕ್‌ನಲ್ಲಿ ಬಂಧಿಸಿದ್ದಾರೆ.ಬಂಧಿತ ಆರೋಪಿಗಳನ್ನು ಬೆಳಗಾಂ...

ಮಾರಣಾಂತಿಕ ಹಲ್ಲೆ ಪ್ರಕರಣ:7 ಜನರಿಗೆ ಶಿಕ್ಷೆ

0
ಕಲಬುರಗಿ ನ 13: ಇಲ್ಲಿನ ಬಸವ ನಗರದಲ್ಲಿ 2018 ರಲ್ಲಿ ಮನೆಯ ಕಂಪೌಂಡ್ ವಿಚಾರವಾಗಿ ಎರಡು ಕುಟುಂಬಗಳ ನಡುವೆ ನಡೆದ ಜಗಳದಲ್ಲಿ ಪರಮೇಶ್ವರ ಎಂಬ ವ್ಯಕ್ತಿ ಮಾರಣಾಂತಿಕ ಹಲ್ಲೆಯಿಂದ ಸಾವಿಗೀಡಾಗಿದ್ದು, ಆರೋಪ ಸಾಬೀತಾದ್ದರಿಂದ...

ಪತ್ನಿ ಕೊಲೆಗೈದ ಪತಿಗೆ ಜೀವಾವಧಿ ಶಿಕ್ಷೆ

0
ಮಧುಗಿರಿ, ನ. ೨೫- ಪತ್ನಿಯನ್ನು ಚಾಕುವಿನಿಂದ ಇರಿದು ಕೊಲೆಗೈದಿದ್ದ ಆರೋಪಿಗೆ ಇಲ್ಲಿನ ನ್ಯಾಯಾಲಯವು ಜೀವಾವಧಿ ಶಿಕ್ಷೆ ಮತ್ತು ೬೦ ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.೨೦೧೪ರ ಸೆಪ್ಟೆಂಬರ್ ೨ ರಂದು ಕೊರಟಗೆರೆ...

ತವರಿಗೆ ಹೋದ ಪತ್ನಿ ಮೇಲೆ ಮುನಿಸು: ಮುದ್ದು ಮಗಳನ್ನೇ ಕೊಂದು ಪತಿ ನೇಣಿಗೆ ಶರಣು

0
ಕಲಬುರಗಿ.ನ.04:ಜಗಳವಾಡಿ ತವರು ಮನೆಗೆ ಹೋದ ಪತ್ನಿಯ ಮುನಿಸಿಗಾಗಿ ತನ್ನ ಮುದ್ದು ಮಗಳಿಗೆ ಕೊಂದು ತಾನೂ ನೇಣಿಗೆ ಶರಣಾದ ಹೃದಯವಿದ್ರಾವಕ ಘಟನೆ ಅಫಜಲಪುರ ತಾಲ್ಲೂಕಿನ ಉಪ್ಪಾರವಾಡಿ ಗ್ರಾಮದಲ್ಲಿ ವರದಿಯಾಗಿದೆ.ಮೃತರಿಗೆ ರೈತ ಅರ್ಜುನ್ ತಂದೆ ರೇವಣಸಿದ್ದ...

ಕೊಲೆ ಪ್ರಕರಣ : ಮೂವರು ಆರೋಪಿಗಳ ಬಂಧನ

0
ಬೀದರ ನ 19: ಇಲ್ಲಿನ ಮುಲ್ತಾನಿ ಕಾಲೋನಿಯ ಮಹ್ಮದ್ ಎಜಾಜ್ ತಂದೆ ಸಿರಾಜ (32 ) ಎಂಬಾತನ ಕೊಲೆ ಪ್ರಕರಣದ ಮೂವರು ಆರೋಪಿಗಳನ್ನು ಬೀದರ ಪೊಲೀಸರು ಬಂಧಿಸಿದ್ದಾರೆ.ಎಸ್.ಎಮ್ ಕೃಷ್ಣಾ ನಗರದ ಮೂರು ಜನ...

ಬಸ್ – ಕಾರ್ ಡಿಕ್ಕಿ ಸ್ಥಳದಲ್ಲೇ ನಾಲ್ವರ ಸಾವು

0
ವಿಜಯಪುರ:ನ.28: ಇಲ್ಲಿಗೆ ಸಮೀಪದ ಜುಮನಾಳ ಕ್ರಾಸ್ ಬಳಿ ಕೆಎಸ್ ಆರ್ ಟಿಸಿ ಬಸ್ ಹಾಗೂ ಕಾರ್ ಮಧ್ಯೆ ಡಿಕ್ಕಿ ಸಂಭವಿಸಿ ಸ್ಥಳದಲ್ಲೇ‌ ನಾಲ್ವರು ಸಾವಿಗೀಡಾಗಿದ್ದಾರೆ.ಭಾನುವಾರ ಸಂಜೆ ವಿಜಯಪುರಕ್ಕೆ ಬರುತ್ತಿದ್ದ ಕಾರ್ ಗೆ ಎದುರಿನಿಂದ...
1,944FansLike
3,393FollowersFollow
3,864SubscribersSubscribe