ಲಾರಿಗಳ ನಡುವೆ ಡಿಕ್ಕಿ:ಇಬ್ಬರು ಚಾಲಕರ ಸಜೀವ ದಹನ

0
ಕಲಬುರಗಿ,ನ.22-ಎರಡು ಲಾರಿಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಬೆಂಕಿ ಹೊತ್ತಿಕೊಂಡು ಇಬ್ಬರೂ ಚಾಲಕರು ಸಜೀವವಾಗಿ ದಹನವಾದ ಹೃದಯ ವಿದ್ರಾವಕ ಘಟನೆ ಶಹಾಬಾದ ತಾಲ್ಲೂಕಿನ ತೊನಸಳ್ಳಿ ಹತ್ತಿರ ಭಾನುವಾರ 6.30ರ ಸುಮಾರಿಗೆ ನಡೆದಿದೆ.ಸಜೀವವಾಗಿ ದಹನಗೊಂಡ...

1.52 ಕೋಟಿ ಮೌಲ್ಯದ ಚಿನ್ನ ವಶ

0
ಬೆಂಗಳೂರು,ನ.೨೨- ಗುದನಾಳದಲ್ಲಿ ಬಚ್ಚಿಟ್ಟುಕೊಂಡು ೧.೫೨ ಕೋಟಿ ಮೌಲ್ಯದ ಚಿನ್ನವನ್ನು ಅಕ್ರಮವಾಗಿ ಸಾಗಿಸುತ್ತಿದ್ದ ೧೦ ಮಂದಿ ಪ್ರಯಾಣಿಕರನ್ನು ಪತ್ತೆ ಹಚ್ಚಿ ಬಂಧಿಸಿರುವ ಕಸ್ಟಮ್ಸ್ ಅಧಿಕಾರಿಗಳು ಚಿನ್ನವನ್ನ ವಶಕ್ಕೆ ಪಡೆದಿದ್ದಾರೆ.ಕಳೆದ ನ. ೨೦ ರಂದು ಕೊಲಂಬೊದಿಂದ...

ಮುಖಾಮುಖಿ ಡಿಕ್ಕಿ ಹೊತ್ತಿ ಉರಿದ 2 ಲಾರಿ: ಮೂವರು ಸಜೀವ ದಹನ ಶಂಕೆ!

0
ಕಲಬುರಗಿ :ನ.21: ಶಹಬಾದ್ ತಾಲೂಕಿನ ತೊನಸನಳ್ಳಿ ಗ್ರಾಮದ ಬಳಿ ಎರಡು ಲಾರಿಗಳು ಮುಖಾಮುಖಿ ಡಿಕ್ಕಿಯಾಗಿ ಹೊತ್ತಿ ಉರಿದ ಪರಿಣಾಮ ಮೂವರು ಸಜೀವ ದಹನವಾಗಿರುವ ಶಂಕೆ ವ್ಯಕ್ತವಾಗಿದೆ.ಸಕ್ಕರೆ ಚೀಲ ತುಂಬಿದ ಲಾರಿ ಹಾಗೂ ಲಿಕ್ಕರ್...

ಜಮೀನಿನ ತಕರಾರು ಮನೆಗೆ ನುಗ್ಗಿ ಹಲ್ಲೆಮಾಡಿದ ಆರೋಪಿಗಳಿಗೆ ದಂಡ

0
ಕಲಬುರಗಿ,ನ.21- ಜಮೀನಿನ ವಿಷಯದ ತಕರಾರಿನ ಹಿನ್ನಲೆಯಲ್ಲಿ ಮನೆಗೆ ನುಗ್ಗಿ ಜಗಳ ತೆಗೆದು ಹಲ್ಲೆ ಮಾಡಿದ 18ಜನ ಆರೋಪಿಗಳಿಗೆ 1.38 ಲಕ್ಷ ರೂ.ಗಳ ದಂಡವನ್ನು ವಿಧಿಸಿ ಇಲ್ಲಿನ 3ನೇ ಅಪರ ಜಿಲ್ಲಾ ಮತ್ತು ಸತ್ರನ್ಯಾಯಾಲಯದ...

ಕುಖ್ಯಾತ ಕಳ್ಳರಿಬ್ಬರ ಸೆರೆ

0
ಬೆಂಗಳೂರು,ನ.೨೧-ಬಿಎಂಟಿಸಿ ಬಸ್ ನಲ್ಲಿನ ಜನಸಂದಣಿಯ ನೂಕುನುಗ್ಗಲಲ್ಲಿ ಪ್ರಯಾಣಿಕರ ಚಿನ್ನಾಭರಣಗಳನ್ನು ಎಗರಿಸಿ ಪರಾರಿಯಾಗುತ್ತಿದ್ದ ಇಬ್ಬರು ಕುಖ್ಯಾತ ಕಳ್ಳರನ್ನು ಬ್ಯಾಟರಾಯನಪುರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಬೆಂಗಳೂರು ಗ್ರಾಮಾಂತರದ ಸೂರ್ಯ ಹಾಗೂ ರಾಜ್ ಕುಮಾರ್ ಬಂಧಿತ ಆರೋಪಿಯಾಗಿದ್ದಾರೆ. ಬಂಧಿತರಿಂದ...

ಮಟಕಾ:6 ಜನರ ಬಂಧನ, 28,845 ರೂ.ಜಪ್ತಿ

0
ಕಲಬುರಗಿ,ನ.20-ನಗರದ ವಿವಿಧೆಡೆ ದಾಳಿ ನಡೆಸಿರುವ ಪೊಲೀಸರು ಮಟಕಾ ಬರೆದುಕೊಳ್ಳುತ್ತಿದ್ದ 6 ಜನರನ್ನು ಬಂಧಿಸಿ 28,845 ರೂಪಾಯಿ ನಗದು 3 ಮೊಬೈಲ್ ಜಪ್ತಿ ಮಾಡಿದ್ದಾರೆ.ರಾಘವೇಂದ್ರ ನಗರ ಪೊಲೀಸ್ ಠಾಣೆಯ ಪಿಐ ಅರುಣ್ ಮರಗುಂಡಿ ಹಾಗೂ...

ಮೂವರು ಖದೀಮರ ಸೆರೆ 21 ಮೊಬೈಲ್ ಗಳು ವಶ

0
ಬೆಂಗಳೂರು,ನ.೨೦-ಒಂಟಿಯಾಗಿ ಓಡಾಡುವವರ ಮೊಬೈಲ್ ದೋಚಿ ಪರಾರಿಯಾಗುತ್ತಿದ್ದ ಮೂವರು ಖದೀಮರನ್ನು ಬಂಧಿಸುವಲ್ಲಿ ರಾಜರಾಜೇಶ್ವರಿನಗರ ಪೊಲೀಸರು ಯಶಸ್ವಿಯಾಗಿದ್ದಾರೆ.ಕಿರಣ್,ಚೇತನ್ ಹಾಗೂ ದರ್ಶನ್ ಬಂಧಿತ ಆರೋಪಿಗಳಾಗಿದ್ದಾರೆ.ಬಂಧಿತರಿಂದ ೩ಲಕ್ಷ ೫೦ಸಾವಿರ ಮೌಲ್ಯದ ೨೧ ಮೊಬೈಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಡಿಸಿಪಿ...

ಸ್ವಾಮೀಜಿ ಕಾರು ಡಿಕ್ಕಿ : ದಂಪತಿ ಸಾವು

0
ಕಲಬುರಗಿ :ನ.19: ಸ್ವಾಮೀಜಿಯೋರ್ವರಿದ್ದ ಕಾರು ರಸ್ತೆ ದಾಟುತ್ತಿದ್ದ ದಂಪತಿಗೆ ಡಿಕ್ಕಿ ಹೊಡೆದ ಪರಿಣಾಮ ಅವರಿಬ್ಬರೂ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ತಾಲೂಕಿನ ಸರಡಗಿ ಗ್ರಾಮದ ಕ್ರಾಸ್ ಬಳಿ ಇರುವ ಪೆಟ್ರೋಲ್ ಬಂಕ್ ಹತ್ತಿರ ಸಂಭವಿಸಿದೆ....

ಅಪರಿಚಿತ ವಾಹನ ಡಿಕ್ಕಿ:ಬೈಕ್ ಸವಾರ ಸಾವು

0
ವಿಜಯಪುರ,ನ.19-ಅಪರಿಚಿತ ವಾಹನ ಡಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ವಿಜಯಪುರ ಜಿಲ್ಲೆಯ ಕೊಲ್ಹಾರ ಪಟ್ಟಣದ ಕುಬಕಡ್ಡಿ ಕ್ರಾಸ್ ಬಳಿ ನಡೆದಿದೆ.ಮೃತನನ್ನು ಕೊಲ್ಹಾರ ನಿವಾಸಿ ಮಾರುತಿ ಕಾಳೆ ಎಂದು ಗುರುತಿಸಲಾಗಿದೆ. ಕೊಲ್ಹಾರ...

ಕೊಲೆ ಪ್ರಕರಣ : ಮೂವರು ಆರೋಪಿಗಳ ಬಂಧನ

0
ಬೀದರ ನ 19: ಇಲ್ಲಿನ ಮುಲ್ತಾನಿ ಕಾಲೋನಿಯ ಮಹ್ಮದ್ ಎಜಾಜ್ ತಂದೆ ಸಿರಾಜ (32 ) ಎಂಬಾತನ ಕೊಲೆ ಪ್ರಕರಣದ ಮೂವರು ಆರೋಪಿಗಳನ್ನು ಬೀದರ ಪೊಲೀಸರು ಬಂಧಿಸಿದ್ದಾರೆ.ಎಸ್.ಎಮ್ ಕೃಷ್ಣಾ ನಗರದ ಮೂರು ಜನ...
1,944FansLike
3,393FollowersFollow
3,864SubscribersSubscribe