ವಾಹನ ಕಳ್ಳನ ಸೆರೆ 3 ಲಕ್ಷ ಮಾಲು ವಶ

0
ಬೆಂಗಳೂರು,ಜು.23- ಭಾರತೀನಗರ ಪೊಲೀಸರು ಕಾರ್ಯಚರಣೆ ನಡೆಸಿ ಆಟೋ ಹಾಗೂ ದ್ವಿಚಕ್ರ ವಾಹನ ಕಳವು ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿದ್ದಾರೆ.ಕೆ.ಜೆ.ಹಳ್ಳಿಯ ವಿನೋಬನಗರ ನಿವಾಸಿ ಶಫಿವುಲ್ಲಾ ಬಂಧಿತ ಆರೋಪಿಯಾಗಿದ್ದು,ಆರೋಪಿಯಿಂದ 3 ಲಕ್ಷ ಬೆಲೆಬಾಳುವ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.ಬಾಣಸವಾಡಿಯಲ್ಲಿ...

ಬಾಲಕಿ ಮೇಲೆ ಅತ್ಯಾಚಾರ ಯತ್ನ: 5 ವರ್ಷ ಜೈಲು,10 ಸಾವಿರ ದಂಡ

0
ಬೀದರ್:ಜು.16: ಬಾಲಕಿ ಮೇಲೆ ಅತ್ಯಾಚಾರ ಮಾಡಲು ಯತ್ನಿಸಿದ ಆರೋಪಿಗೆ ಸ್ಥಳೀಯ ಪೆÇೀಕ್ಸೋ ವಿಶೇಷ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 5 ವರ್ಷ ಜೈಲು ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಿ...

ಬೈಕ್ ಕದ್ದು ತ.ನಾಡಿನಲ್ಲಿ ಮಾರಾಟ ಗ್ಯಾಂಗ್ ಸೆರೆ

0
ಬೆಂಗಳೂರು,ಜು.೨೨-ಆಗ್ನೇಯ ವಿಭಾಗದ ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ ಬೈಕ್ ಗಳನ್ನು ಕಳವು ಮಾಡಿ ತಮಿಳುನಾಡಿನಲ್ಲಿ ಮಾರಾಟ ಮಾಡುತ್ತಿದ್ದ ಮೂವರು ಕುಖ್ಯಾತ ಬೈಕ್ ಕಳ್ಳರ ಗ್ಯಾಂಗ್ ನ್ನು ಬೊಮ್ಮನಹಳ್ಳಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ತಮಿಳುನಾಡು ಮೂಲದ ನೆಡುಚೆಲಿಯನ್,...

ವಂಚನೆ ನಾಲ್ವರ ಸೆರೆ

0
ಬೆಂಗಳೂರು,ಜು.೨೦- ಗೂಗಲ್ ವೆಬ್‌ಸೈಟ್ ಅನ್ನೇ ಬಂಡವಾಳ ಮಾಡಿಕೊಂಡು ಹಣ ವಂಚಿಸುತ್ತಿದ್ದ ನಾಲ್ವರು ಗ್ಯಾಂಗ್‌ನ್ನು ಈಶಾನ್ಯ ವಿಭಾಗದ ಸಿಇಎನ್ ಪೊಲೀಸರು ಬಂಧಿಸಿದ್ದಾರೆ.ರಾಜಸ್ಥಾನ ಮೂಲದ ಪರನ್ ಸಿಂಗ್ ಚೌಹಾಣ್ (೨೫), ನರೇಂದ್ರ (೩೨), ಧರ್ಮೇಂದರ್ (೨೧)...

1.5 ಲಕ್ಷ ರೂ.ಮೌಲ್ಯದ 10 ಕೆಜಿ ಗಾಂಜಾ ಜಪ್ತಿ

0
ಕಲಬುರಗಿ,ಜು.18-ಅಬಕಾರಿ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಕಮಲಾಪುರ ತಾಲ್ಲೂಕಿನ ಜೀವಣಗಿ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿ ದಾಳಿ ನಡೆಸಿ ಚಿಂಚೋಳಿ ತಾಲ್ಲೂಕಿನ ಮಾಡಗೂಳ ಗ್ರಾಮದ ಓಂಕಾರ ತಂದೆ ತಾರು ಎಂಬಾತನನ್ನು ಬಂಧಿಸಿ 1.5 ಲಕ್ಷ...

ಬೀದರ್‌ನಿಂದ ಗಾಂಜಾ ತಂದು ನಗರದಲ್ಲಿ ಮಾರಾಟ ಗ್ಯಾಂಗ್ ಸೆರೆ

0
ಬೆಂಗಳೂರು, ಜು.೨೪-ಪುಷ್ಪಾ ಸಿನಿಮಾ ಪ್ರೇರಣೆಯಿಂದ ಬುಲೆರೊ ಗೂಡ್ಸ್ ವಾಹನದ ಕೆಳಭಾಗದಲ್ಲಿ ಪ್ರತ್ಯೇಕ ಬಾಕ್ಸ್ ಮಾಡಿಕೊಂಡು ಬೀದರ್‌ನಿಂದ ಗಾಂಜಾ ತಂದು ನಗರದಲ್ಲಿ ಪೆಡ್ಲರ್‌ಗಳಿಗೆ ಮಾರಾಟ ಮಾಡುತ್ತಿದ್ದ ಗ್ಯಾಂಗ್ ನ್ನು ಬೇಗೂರು ಪೊಲೀಸರು ಬಂಧಿಸಿ ೧...

ಟೈರ್ ಸ್ಪೋಟ: ವಾಹನ ಪಲ್ಟಿ

0
ವಿಜಯಪುರ ಜು 21: ಚಲಿಸುತ್ತಿದ್ದ ಗೂಡ್ಸ್ ವಾಹನದ ಟೈಯರ್ ಸ್ಪೋಟಿಸಿ ವಾಹನ ಪಲ್ಟಿಯಾಗಿರುವ ಘಟನೆ ವಿಜಯಪುರ ತಾಲ್ಲೂಕಿನ ಹಿಟ್ನಳ್ಳಿ ಮನಗೂಳಿ ರಸ್ತೆಯಲ್ಲಿ ನಡೆದಿದೆ.ಅಪಘಾತದಲ್ಲಿ ಇಬ್ಬರು ಗಾಯಗೊಂಡಿದ್ದಾರೆ. ಗಾಯಗೊಂಡಿರುವ ಇಬ್ಬರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು...

ದತ್ತು ಮಗನ ಕೊಲೆ ತಾಯಿ ಸೇರಿ ನಾಲ್ವರು ಸೆರೆ

0
ಬಾಗಲಕೋಟೆ, ಆ.೬- ಆಸ್ತಿಯನ್ನು ಕೇಳಿದ ಎಂಬ ಕಾರಣಕ್ಕೆ ಆಕ್ರೋಶಗೊಂಡು ದತ್ತು ಮಗನ ಎದೆ ಮೇಲೆ ಕಲ್ಲು ಎತ್ತಿ ಹಾಕಿ, ಕತ್ತು ಮರ್ಮಾಂಗ ಹಿಸುಕಿ ಪಾಪಿ ತಾಯಿಯೊಬ್ಬಳು ಕೊಲೆಗೈದ ದಾರುಣ ಘಟನೆ ಮುಧೋಳ ತಾಲೂಕಿನ...

ಬಾರ್‌ನಲ್ಲಿ ಬಿಲ್ ಪಾವತಿಗಾಗಿ‌ ಗಲಾಟೆ ಕ್ಯಾಬ್ ಚಾಲಕನ ಕೊಲೆಯಲ್ಲಿ ಅಂತ್ಯ

0
ಬೆಂಗಳೂರು, ಆ.3- ಬಾರ್‌ನಲ್ಲಿ ಬಿಲ್ ಪಾವತಿ ವಿಚಾರಕ್ಕೆ ನಡೆದ ಗಲಾಟೆ ಕ್ಯಾಬ್ ಚಾಲಕನ ಕೊಲೆಯಲ್ಲಿ ಅಂತ್ಯವಾಗಿರುವ ದಾರುಣ ಘಟನೆ ಇಂದಿರಾನಗರದಲ್ಲಿ ನಡೆದಿದೆ.ಇಂದಿರಾನಗರದ‌ ಅಪ್ಪರೆಡ್ಡಿ ಪಾಳ್ಯದ ಪ್ರಕಾಶ್ (28) ಕೊಲೆಯಾದ ಚಾಲಕ.ಕೊಲೆ ಮಾಡಿದ ಮಂಜುನಾಥ್...

ಜ್ಯೂವೆಲ್ಲರಿ ಅಂಗಡಿಯಲ್ಲಿ ಚಿನ್ನ ಕಳವು ಸೇಲ್ಸ್ ಮ್ಯಾನ್ ಗಳ ಸೆರೆ

0
ಬೆಂಗಳೂರು, ಜು.೧೮-ಸೇಲ್ಸ್ ಮ್ಯಾನ್ ಆಗಿ ಕೆಲಸ ಮಾಡಿಕೊಂಡಿದ್ದ ಜ್ಯೂವೆಲ್ಲರಿ ಅಂಗಡಿಯಲ್ಲಿ ಲಕ್ಷಾಂತರ ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡುತ್ತಿದ್ದ ಇಬ್ಬರು ಖದೀಮರನ್ನು ಯಶವಂತಪುರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಯಶವಂತಪುರದ ಚೇತನ್ (೨೭)ಹಾಗೂ ಮತ್ತಿಕೆರೆಯ ವಿಜಯ್ (೨೯)ಬಂಧಿತ...
1,944FansLike
3,519FollowersFollow
3,864SubscribersSubscribe