ಕೆಎಸ್‍ಆರ್‍ಪಿ ಡಿವೈಎಸ್‍ಪಿ ಬಂಧನ

0
ಕಲಬುರಗಿ ಮೇ 7: ಪಿಎಸ್‍ಐ ಅಕ್ರಮ ನೇಮಕಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ಕೆಎಸ್‍ಆರ್‍ಪಿ ಪಡೆಯ ಕಲಬುರಗಿ ವಿಭಾಗದ ಡಿವೈಎಸ್‍ಪಿ( ಸಹಾಯಕ ಕಮಾಂಡೆಂಟ್) ವೈಜನಾಥ ಕಲ್ಯಾಣಿ ರೇವೂರ ಅವರನ್ನು ಬಂಧಿಸಿದ್ದಾರೆ.ವೈಜನಾಥ ರೇವೂರ ಸಹ...

ಮೂವರು ಡ್ರಗ್ಸ್ ಪೆಡ್ಲರ್ಸ್ ಸೇರಿ ನಾಲ್ವರು ಸೆರೆ

0
ಬೆಂಗಳೂರು, ಮೇ.೨೨-ಇಬ್ಬರು ವಿದೇಶಿ ಪ್ರಜೆಗಳು ಸೇರಿ ಮೂವರು ಡ್ರಗ್ಸ್ ಪೆಡ್ಲರ್ಸ್ ಗಳನ್ನು ಈಶಾನ್ಯ ವಿಭಾಗದ ಪೊಲೀಸರು ಬಂಧಿಸಿದ್ದಾರೆ.ನೈಜೀರಿಯಾ ಮೂಲದ ಜೆರಿ, ರುವಾಂಡಾ ಮೂಲದ ಎವ್ರಾ ಜಾರ್ಜ್, ಶಿವಾಜಿನಗರದ ಮೊಹಮ್ಮದ್ ಫಾರೂಕ್ ಬಂಧಿತ ಆರೋಪಿಗಳಾಗಿದ್ದಾರೆ.ಬಂಧಿತರಿಂದ...

ರೌಡಿ ಸಂತೋಷ್‌ಗೆ ಇರಿದು ಭೀಕರ ಕೊಲೆ

0
ಬೆಂಗಳೂರು,ಏ.೩೦- ಕುಖ್ಯಾತ ರೌಡಿ ಸಂತೋಷ್ ತಲೆ ಭಾಗದ ೭ ಕಡೆ ಚಾಕುವಿನಿಂದ ಚುಚ್ಚಿ ಭೀಕರವಾಗಿ ಕೊಲೆ ಮಾಡಿರುವ ದುರ್ಘಟನೆ ಕೆಪಿ ಅಗ್ರಹಾರದಲ್ಲಿ ನಿನ್ನೆ ರಾತ್ರಿ ನಡೆದಿದೆ.ಕೆಪಿ ಅಗ್ರಹಾರದ ನಾಗಮ್ಮ ನಗರದ ೫ನೇ ಕ್ರಾಸ್‌ನ...

ಉದ್ಯೋಗ ಅರಸಿ ಹೊರಟಿದ್ದವ ಜವರಾಯನ ಪಾದ ಸೇರಿದ !

0
ಕಲಬುರಗಿ,ಮೇ.11-ಹೊಟ್ಟೆಪಾಡಿಗಾಗಿ ಉದ್ಯೋಗವನ್ನರಿಸಿಕೊಂಡು ಹೊರಟಿದ್ದ ಯುವಕನೊಬ್ಬ ಜವರಾಯನ ಪಾದ ಸೇರಿದ ಮನ ಕಲಕುವ ಘಟನೆ ನಗರದಲ್ಲಿ ನಡೆದಿದೆ.ಬಿಹಾರ ಮೂಲದ ರಾಹುಲ್ ಸಿಂಚನ ಚೌಧರಿ (19) ಜವರಾಯನ ಪಾದ ಸೇರಿದ ಯುವಕ.ಮುಂಬೈನಲ್ಲಿ ಪೇಪರ್ ಮಿಲ್ ನಲ್ಲಿ...

ಡಿ.ಸಿ. ಕಚೇರಿ ಮುಂದೆ ಅನುಚಿತ ವರ್ತನೆ, ಪೊಲೀಸರಿಂದ ಮಹಿಳೆ ಬಂಧನ

0
ಕಲಬುರಗಿ,ಮೇ 4: ಪ್ರಕರಣವೊಂದರ ವಿಚಾರಣೆ ನಡೆಸದಂತೆ ಕಲಬುರಗಿ ಜಿಲ್ಲಾಧಿಕಾರಿಗಳೂ ಆದ ಜಿಲ್ಲಾ ದಂಡಾಧಿಕಾರಿಗಳಿಗೆ ನೋಟೀಸ್ ನೀಡಿದ್ದಲ್ಲದೆ, ಕಚೇರಿ ಮುಂದೆ ಅನುಚಿತವಾಗಿ ವರ್ತಿಸಿ, ರಂಪಾಟ ಮಾಡಿದ ಮಹಿಳೆಯೋರ್ವಳನ್ನು ಬುಧವಾರ ಸಂಜೆ ಪೊಲೀಸರು ಬಂಧಿಸಿದ್ದಾರೆ.ಶ್ರೀಮತಿ ಸಪ್ನಾ...

ಜೀಪ್ ಡಿಕ್ಕಿ: ಅಪರಿಚಿತ ವ್ಯಕ್ತಿಗೆ ಗಂಭೀರ ಗಾಯ

0
ಕಲಬುರಗಿ,ಮೇ.17-ಬುಲೇರೋ ಜೀಪ್ ಡಿಕ್ಕಿ ಹೊಡೆದು 33 ರಿಂದ 35 ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿಯೊಬ್ಬ ಗಂಭೀರವಾಗಿ ಗಾಯಗೊಂಡ ಘಟನೆ ನಗರದ ಬಸ್ ಡಿಪೋ ನಂ.1ರ ಎದುರುಗಡೆಯ ರಸ್ತೆಮ ಮೇಲೆ ಮೇ.14 ರಂದು ಮಧ್ಯಾಹ್ನ...

ಎಂಜಿನ್‍ಗೆ ಬೆಂಕಿ: ಲಾರಿ ಸಂಪೂರ್ಣ ಭಸ್ಮ

0
ವಿಜಯಪುರ ಮೇ 7 :ಆಕಸ್ಮಿಕವಾಗಿ ಲಾರಿ ಎಂಜಿನ್ ನಲ್ಲಿ ಬೆಂಕಿ ಹೊತ್ತಿಕೊಂಡು ಲಾರಿ ಧಗಧಗ ಉರಿದ ಘಟನೆ ಜಿಲ್ಲೆಯ ಝಳಕಿ ಸಮೀಪದ ಎಚ್ ಪಿ ಪೆಟ್ರೋಲ್ ಪಂಪ್ ಬಳಿ ನಡೆದಿದೆ.ಗುಜರಾತ್ ನಿಂದ ಫೈಬರ್...

ಜಾಗ ವಿವಾದ: ಮಹಿಳೆ ಕೊಲೆ

0
ಕಮಲನಗರ: ಮೇ.22:ತಾಲ್ಲೂಕಿನ ಬೆಳಕುಣಿ(ಬಿ) ಗ್ರಾಮದಲ್ಲಿ ಸಹೋದರ ಸಂಬಂಧಿ ನಡುವಿನ ಜಾಗದ ವಿವಾದಕ್ಕೆ ಸಂಬಂಧಿಸಿದಂತೆ ನಡೆದ ಗಲಾಟೆಯಲ್ಲಿ ಗಾಯಗೊಂಡಿದ್ದ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಶಾಂತಾಬಾಯಿ ಧನಾಜಿ ಮುರ್ತಳೆ (50) ಮೃತಪಟ್ಟವರು.ಗುಣಾಜಿ ಮತ್ತು ಧನಾಜಿ ಸಹೋದರ ನಡುವೆ ಮನೆ...

ನಕಲಿ ದಾಖಲಾತಿ ಸೃಷ್ಟಿಸಿ ಆಸ್ತಿ ಮಾರಾಟ; ನಾಲ್ವರ ಬಂಧನ

0
ಬೆಂಗಳೂರು, ಏ.೩೦- ಅಸಲಿ ಮಾಲೀಕರ ಸೋಗಿನಲ್ಲಿ ನಕಲಿ ದಾಖಲಾತಿಗಳನ್ನು ಸೃಷ್ಟಿಸಿ ಆಸ್ತಿಯನ್ನು ಮಾರಾಟ ಮಾಡಿ ಲಾಭ ಗಳಿಸಿದ ಮಹಿಳೆ ಸೇರಿ ನಾಲ್ವರನ್ನು ದೇವನಹಳ್ಳಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಬನಶಂಕರಿ ೨ನೇ ಹಂತದ ಪ್ರಿಯಾ ಕುಮಾರ್...

ಪಿಎಸ್ಐ ಪರೀಕ್ಷೆ ಅಕ್ರಮ : 14 ಜನ ಆರೋಪಿಗಳ ಜಾಮೀನು ಅರ್ಜಿ ತಿರಸ್ಕೃತ

0
ಕಲಬುರಗಿ:ಮೇ.11: ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮದ ಕಿಂಗ್‌ಪಿನ್ ರುದ್ರಗೌಡ ಪಾಟೀಲ್​, ದಿವ್ಯಾ ಹಾಗರಗಿ ಪತಿ ರಾಜೇಶ್​​ ಹಾಗರಗಿ ಸೇರಿ ಒಟ್ಟು 14 ಜನ ಆರೋಪಿಗಳ ಜಾಮೀನು ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ.ಜಾಮೀನು ಕೋರಿ ಅರ್ಜಿ...
1,944FansLike
3,523FollowersFollow
3,864SubscribersSubscribe