ಮಾಂತ್ರಿಕನ ಮಾತು ನಂಬಿ‌ ನಿಧಿ ಆಸೆಗೆ ಮನೆಯಲ್ಲಿ 20 ಅಡಿ ಗುಂಡಿ ಅಗೆದ!

0
ಚಾಮರಾಜನಗರ, ಸೆ.20- ಕೇರಳದ ಮಾಂತ್ರಿಕನೊಬ್ಬನ ಮಾತನ್ನು ನಂಬಿ‌‌ ನಿಧಿಯ ಆಸೆಗಾಗಿ ಕೂಲಿ ಕಾರ್ಮಿಕ‌ ಮತ್ತವರ ಪತ್ನಿ‌ಯು‌ ತಮ್ಮ ಮನೆಯೊಳಗೆ 20 ಅಡಿಗಳಷ್ಟು ಆಳಕ್ಕೆ ಗುಂಡಿ ತೆಗೆದು ಮೋಸ ಹೋದ ಘಟನೆ‌‌ ತಾಲ್ಲೂಕಿನ ಅಮ್ಮನಪುರದಲ್ಲಿ‌...

ವರದಕ್ಷಿಣೆ ಕಿರುಕುಳ ನೀಡಿ ಪತ್ನಿ ಮೇಲೆ ಹಲ್ಲೆ: ಪತಿ ವಿರುದ್ಧ ದೂರು

0
ಕಲಬುರಗಿ,ಸೆ.20-ವರದಕ್ಷಿಣೆ ಕಿರುಕುಳ ನೀಡಿ ಪತ್ನಿ ಮೇಲೆ ಹಲ್ಲೆ ನಡೆಸಿದ ಪತಿ ಮತ್ತು ಆತನ ಕುಟಂಬದವರ ವಿರುದ್ಧ ಇಲ್ಲಿನ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ಸುವರ್ಣಾ ನಗರದದ ಪ್ರಿಯಾಂಕ ಗಂಡ ಕುನಾಲ ರಾಠೋಡ್ ಎಂಬುವವರೆ...

ಮೂವರು ಬೈಕ್ ಕಳ್ಳರ ಬಂಧನ

0
ಚಿಂಚೋಳಿ ಸೆ 20: ಕಲಬುರಗಿ ನಗರ ಮತ್ತು ಜಿಲ್ಲೆಯ ವಿವಿಧ ಕಡೆ ಬೈಕ್ ಕಳವು ಮಾಡುತ್ತಿದ್ದ ಅರಣಕಲ್ ಗ್ರಾಮದ ಮೂವರು ಯುವಕರು ಮತ್ತವರ ಸಹಚರರನ್ನು ರಟಕಲ್ ಪೊಲೀಸರು ಬಂಧಿಸಿದ್ದಾರೆ.ಬಂಧಿತರಿಂದ 1.5 ಲಕ್ಷ ರೂ...

ನಿಯಂತ್ರಣ ತಪ್ಪಿದ ಸಾರಿಗೆ ಬಸ್ ...

0
ವಿಜಯಪುರ ಸೆ 20: ರಾಜ್ಯ ಸಾರಿಗೆ ಬಸ್ಸೊಂದು ಹಳ್ಳದ ಚಿಕ್ಕ ಸೇತುವೆ ಮೇಲೆ ಸಂಚರಿಸುವಾಗ ಚಾಲಕನ ನಿಯಂತ್ರಣ ತಪ್ಪಿ ಹಳ್ಳದ ಪಕ್ಕದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ವಿಜಯಪುರ ಜಿಲ್ಲೆಯಚಡಚಣ ತಾಲೂಕಿನ...

ತೊಗರಿ ಕಳ್ಳರ ಬಂಧನ

0
ಬೀದರ:ಸೆ.20: ಇಲ್ಲಿಯ ನ್ಯೂ ಟೌನ್ ಠಾಣೆಯ ಪೆÇಲೀಸರು ನಾಲ್ವರನ್ನು ಬಂಧಿಸಿ ?7.80 ಲಕ್ಷ ಮೌಲ್ಯದ 120 ಕ್ವಿಂಟಲ್ ತೊಗರಿ ವಶಪಡಿಸಿಕೊಂಡಿದ್ದಾರೆ. ಡಿವೈಎಸ್‍ಪಿ ಸತೀಶ ನೇತೃತ್ವದಲ್ಲಿ ಸಿಪಿಐ ಕಪಿಲದೇವ, ಪಿಎಸ್‍ಐಗಳಾದ ತಸ್ಲೀಮ್, ವೀರಣ್ಣ ಮಗಿ ಹಾಗೂ...

ಪ್ರೀತಿಸಿ ಮದುವೆಯಾಗಲು ನಿರಾಕರಿಸಿದವನಿಗೆ ಯುವತಿಯಿಂದ ಥಳಿತ

0
ಕಲಬುರಗಿ:ಸೆ.19: ಪ್ರೀತಿಸಿ ಮದುವೆಯಾಗಲು ನಿರಾಕರಿಸಿದ ಯುವಕನಿಗೆ ಯುವತಿ ಪೊಲೀಸ್​ ಠಾಣೆ ಮುಂದೆಯೇ ಥಳಿಸಿದ ಘಟನೆ ಜಿಲ್ಲೆಯಲ್ಲಿ ನಡೆದಿದೆ.ಪಟ್ಟಣ ಗ್ರಾಮದ ನಿವಾಸಿ ಇರ್ಫಾನ್ ಮತ್ತು ಬೆಂಗಳೂರಿನ ನಿವಾಸಿ ರಹೀನಾ (ಹೆಸರು ಬದಲಿಸಲಾಗಿದೆ) ಕಳೆದ ಆರು...

ಅಪಘಾತದಲ್ಲಿ ಶರಣಬಸವ ...

0
ಕಲಬುರಗಿ :ಸೆ.19:ಬಸವಕಲ್ಯಾಣ ತಾಲೂಕಿನ ಹಣಮಂತವಾಡಿ ಹತ್ತಿರ ಭಾನುವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿ ಕಲಬುರಗಿಯ ಶರಣಬಸವ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವ ಲಿಂಗರಾಜ ಶಾಸ್ತ್ರಿ (50) ಮೃತಪಟ್ಟಿದ್ದಾರೆ.ಬಸವಕಲ್ಯಾಣದಿಂದ ಕಲಬುರಗಿಗೆ ಕಾರಿನಲ್ಲಿ ಹೋಗುವಾಗ ಹಣಮಂತವಾಡಿ-ಮುಡಬಿ ಮಧ್ಯ ಕಡೋಳ...

ಫಾಲ್ಸ್ ನಿಂದ ಬಿದ್ದು ಇಬ್ಬರು ಯುವಕರು ಸಾವು

0
ಮಂಡ್ಯ,ಸೆ.19-ವಾರಾಂತ್ಯದ ಪ್ರವಾಸಕ್ಕೆ ಬಂದಿದ್ದ ಬೆಂಗಳೂರಿನ ಇಬ್ಬರು ಯುವಕರು ಫಾಲ್ಸ್‌ನಲ್ಲಿ ಬಿದ್ದು ಸಾವನ್ನಪ್ಪಿರುವ ಘಟನೆ ಮಳವಳ್ಳಿ ತಾಲೂಕಿನ ಹಲಗೂರು ಸಮೀಪದ ಗಾಣಾಳು ಫಾಲ್ಸ್ ಬಳಿ ನಡೆದಿದೆ.ಬೆಂಗಳೂರಿನ ಎಂಎಸ್ ಪಾಳ್ಯದ ಶಾಮ್‍ವೆಲ್(21), ಸಿಬಿಲ್(21) ಮೃತಪಟ್ಟವರು. ಇವರಿಬ್ಬರು...

ಕಳ್ಳನಿಂದ ವೃದ್ಧೆಯ ಮೇಲೆ ಹಲ್ಲೆ

0
ಚಿಂಚೋಳಿ ಸೆ 19: ತಾಲೂಕಿನ ಕೊಳ್ಳೂರು ಗ್ರಾಮದಲ್ಲಿ ನಿನ್ನೆ ರಾತ್ರಿ ಗ್ರಾಮದ ಒಂದು ಮನೆಗೆ ಕಳ್ಳತನಕ್ಕೆ ಬಂದ ಕಳ್ಳನನ್ನು ನೋಡಿ ಗಾಬರಿಯಾಗಿ ಚೀರಿದ ವೃದ್ಧೆಯ ಮೇಲೆ ಕಳ್ಳ ಹಲ್ಲೆ ನಡೆಸಿರುವ ಘಟನೆ ನಡೆದಿದೆಗುಂಡಮ್ಮ...

ಫೋಟೋ ಸ್ಟುಡಿಯೋ ಹಿಂಭಾಗ ಕತ್ತರಿಸಿ ಎರಡನೇ ಬಾರಿ ಕಳ್ಳತನ

0
ಸೇಡಂ,ಸೆ,19: ತಾಲೂಕಿನ ಚಿಂಚೋಳ್ಳಿ ಕ್ರಾಸ ಡಾ. ಅಂಗನಾಳ ಆಸ್ಪತ್ರೆ ಎದುರುಗಡೆ ಇರುವ ಫೋಟೋ ಸ್ಟುಡಿಯೋ ಹಿಂಭಾಗ ಕತ್ತರಿಸಿ ಎರಡನೇ ಬಾರಿ ಕಳ್ಳತನ ನಡೆದಿರುವ ಘಟನೆ ಪಟ್ಟಣದಲ್ಲಿ ಜರುಗಿದೆ. ಕಳೆದ 4 ವರ್ಷಗಳಿಂದ ಅಂಗಡಿ...
1,944FansLike
3,360FollowersFollow
3,864SubscribersSubscribe