ಬೆಳೆ ಹಾನಿ: ರೈತ ಆತ್ಮಹತ್ಯೆ

0
ಹುಮಾನಾಬಾದ್: ಅ.5:ತಾಲೂಕಿನ ಕುಮಾರಚಿಂಚೋಳ್ಳಿ ಗ್ರಾಮದ ರೈತನೊಬ್ಬ ಅತಿವೃಷ್ಟಿಯಿಂದ ಬೆಳೆ ಹಾನಿ ಸಂಭವಿಸಿರುವ ಹಿನ್ನೆಲೆಯಲ್ಲಿ ಮನನೊಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಭಾನುವಾರ ತಡ ರಾತ್ರಿ ನಡೆದಿದೆ. ಅನಿಲ ಮಾಣಿಕಪ್ಪ ಹುಣಜಿ (43) ಆತ್ಮಹತ್ಯೆ...

ಹೂ ಕುಂಡದಲ್ಲಿ ಹಾಕಿದ್ದ ಬೀಗದ ಕೀ ಬಳಸಿ ಲೂಟಿ ಖದೀಮನ ಸೆರೆ

0
ಬೆಂಗಳೂರು,ಅ.೧೨- ಮಹಿಳೆಯೊಬ್ಬರು ಯೋಗ ತರಗತಿಗೆ ಹೋಗಲು ಹೂ ಕುಂಡದಲ್ಲಿ ಹಾಕಿ ಹೋಗಿದ್ದ ಬೀಗದ ಕೀ ಯಿಂದ ಮನೆಗೆ ನುಗ್ಗಿ ಲಕ್ಷಾಂತರ ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿದ್ದ ಖದೀಮನೊಬ್ಬನನ್ನು ವಿಜಯನಗರ ಪೊಲೀಸರು ಬಂಧಿಸಿದ್ದಾರೆ.ವಿಜಯನಗರದ ಶ್ರೀನಿವಾಸ...

ತಂದೆ ಜೊತೆಗಿದ್ದ ಮಹಿಳೆ ಜೋಡಿ ಕೊಲೆ ಪುತ್ರ ಸೆರೆ

0
ಮೈಸೂರು,ಅ.24-ನಗರದ ಹೊರವಲಯದ ಶ್ರೀನಗರದಲ್ಲಿ ಕಳೆದ ಎರಡು ದಿನಗಳ ಹಿಂದೆ ನಡೆದಿದ್ದ ಜೋಡಿ ಕೊಲೆ ಪ್ರಕರಣದ ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ. ಕೆ.ಜಿ ಕೊಪ್ಪಲಿನ ನಿವಾಸಿ ಸಾಗರ್ ಬಂಧಿತ ಆರೋಪಿಯಾಗಿದ್ದಾನೆ. ಕಳೆದ ಅ.21ರ ತಡರಾತ್ರಿ ಶ್ರೀನಗರದ...

ಹತ್ಯೆಗೆ 5 ಲಕ್ಷ ಸುಪಾರಿ ...

0
ಕಲಬುರಗಿ ಸೆ 28: ಕಳೆದ 23 ರಂದು ನಗರದ ಹೈಕೋರ್ಟ ಹತ್ತಿರ ನಡೆದ ಗುರುರಾಜ ಕುಲಕರ್ಣಿ ಎಂಬ ವ್ಯಕ್ತಿಯ ಕೊಲೆ ಪ್ರಕರಣದ 5 ಜನ ಆರೋಪಿಗಳನ್ನು ಕಲಬುರಗಿ ಪೊಲೀಸರು ಬಂಧಿಸಿದ್ದಾರೆ.ಕಲಬುರಗಿ ಅಕ್ಕ...

ಬೈಕ್ ಕಳ್ಳನ ಸೆರೆ ೨ ಲಕ್ಷ ಮಾಲು ವಶ

0
ಬೆಂಗಳೂರು,ಅ.೭-ನಕಲಿ ಕೀ ಬಳಸಿ ಇಲ್ಲವೇ ಹ್ಯಾಂಡಲ್ ಲಾಕ್ ಮುರಿದು ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಖದೀಮನೊಬ್ಬನನ್ನು ಬಂಧಿಸಿರುವ ಜ್ಞಾನಭಾರತಿ ಪೊಲೀಸರು ೨ಲಕ್ಷ ಮೌಲ್ಯದ ಮಾಲುಗಳನ್ನು ವಶಪಡಿಸಿಕೊಂಡಿದ್ದಾರೆ.ಜ್ಞಾನಭಾರತಿಯ ತೌಸಿಫ್ ಬಂಧಿತ ಆರೋಪಿಯಾಗಿದ್ದು ಆತನಿಂದ ೨...

ಚಿತ್ತಾಪುರನಲ್ಲಿ 3 ಅಂಗಡಿಗಳಲ್ಲಿ ಕಳ್ಳತನ

0
ಚಿತ್ತಾಪುರ:ಅ.15:ಪಟ್ಟಣದಲ್ಲಿ ಗುರುವಾರ ರಾತ್ರಿ ಮೂರು ಅಂಗಡಿಗಳ ಶಟರ್ ಮುರಿದು ಒಳ ಹೊಕ್ಕು ಕಳ್ಳತನ ಮಾಡಿರುವ ಬೆಳಕಿಗೆ ಬಂದಿದೆ. ಪಟ್ಟಣದ ಹೃದಯ ಭಾಗದಲ್ಲಿರುವ ಜನತಾ ಚೌಕ್,ತರಕಾರಿ ಮಾರುಕಟ್ಟೆಯಲ್ಲಿ ಇರುವ ಆಸೀಫ್ ಮೆಡಿಕಲ್, ಮತ್ತು ಚವೂಸ್ ಕಿರಣಾ...

ಉದ್ಯಮಿ ಮನೆಯಲ್ಲಿ 8 ಲಕ್ಷ ನಗದು,ಚಿನ್ನಬೆಳ್ಳಿ ಕಳವು

0
ವಿಜಯಪುರ ಅ 1: ಗುಮ್ಮಟನಗರಿ ವಿಜಯಪುರದ ಉದ್ಯಮಿಯೊಬ್ಬರ ,ಮನೆಯ ಹಿಂದಿನ ಬಾಗಿಲ ಚಿಲಕ ಮುರಿದು ಕನ್ನ ಹಾಕಿದ ಕಳ್ಳರು ಲಕ್ಷಾಂತರ ಮೌಲ್ಯದ ವಸ್ತುಗಳನ್ನು ದೋಚಿಕೊಂಡು ಪರಾರಿಯಾಗಿದ್ದಾರೆ.ವಿಜಯಪುರ ನಗರದ ರೈಲ್ವೆ ಸ್ಟೇಶನ್ ಹತ್ತಿರದಲ್ಲಿರುವ ಕನ್ನಯ್ಯ...

ಅಕ್ರಮವಾಗಿ ಸಾಗಿಸುತ್ತಿದ್ದ 2.35 ಕೋಟಿ ಮೌಲ್ಯದ ಚಿನ್ನ ಪತ್ತೆ

0
ಬೆಂಗಳೂರು, ಅ.೯-ನಾಲ್ಕು ಪ್ರತ್ಯೇಕ ಪ್ರಕರಣಗಳಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ೨.೩೫ ಕೋಟಿ ರೂಗಳ ಮೌಲ್ಯದ ಚಿನ್ನಾಭರಣ ಮತ್ತು ಚಿನ್ನದ ಪೇಸ್ಟ್ ವಶಕ್ಕೆ ಪಡೆದುಕೊಂಡಿದ್ದಾರೆ.ಚಿನ್ನಾಭರಣ ಮತ್ತು ಚಿನ್ನದ ಪೇಸ್ಟ್ ವಶಪಡಿಸಿಕೊಂಡ...

ಮದುವೆ ನಿರಾಕರಿಸಿದ್ದಕ್ಕೆ ಹಲ್ಲೆ ನಡೆಸಿದ್ದ ನಾಲ್ವರಿಗೆ ಶಿಕ್ಷೆ

0
ಕಲಬುರಗಿ ಅ 22: ಮದುವೆ ನಿರಾಕರಿಸಿದ ಕುಟುಂಬದವರ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದ ನಾಲ್ವರಿಗೆ ಇಲ್ಲಿನ 3 ನೆಯ ಅಪರ ಜೆಎಂಎಫ್‍ಸಿ ನ್ಯಾಯಾಲಯ 6 ತಿಂಗಳು ಸಾದಾಜೈಲು ಶಿಕ್ಷೆ ನೀಡಿದೆ.ಕಲಬುರಗಿ...

ಚಿನ್ನಾಭರಣ ಕಳವು : ಅತ್ತೆ ಅಳಿಯನಿಗೆ ಪೊಲೀಸ್‌ರ ಆತಿಥ್ಯ

0
ಶಿವಮೊಗ್ಗ, ಜು. ೧೪: ಮನೆಯೊಂದರಿಂದ ಚಿನ್ನಾಭರಣ ಕಳವು ಮಾಡಿದ್ದ ಆರೋಪದ ಮೇರೆಗೆ, ಅತ್ತೆ ಹಾಗೂ ಅಳಿಯನನ್ನು ಜಿಲ್ಲೆಯ ಸೊರಬ ಠಾಣೆ ಪೊಲೀಸರು ಬಂಧಿಸಿರುವ ಘಟನೆವರದಿಯಾಗಿದೆ.ಉತ್ತರ ಕನ್ನಡ ಜಿಲ್ಲೆಯ ಶಿರವಾಡ ಗ್ರಾಮದ ನಿವಾಸಿಗಳಾದ ಅಳಿಯ...
1,944FansLike
3,379FollowersFollow
3,864SubscribersSubscribe