ಚಿಪ್ಪು ಹಂದಿಯ ಚಿಪ್ಪುಗಳ ಮಾರಾಟ ಇಬ್ಬರು ಸೆರೆ

0
ಬೆಂಗಳೂರು, ಅ.೨೨- ಅಳಿವಿನ ಅಂಚಿನಲ್ಲಿರುವ ಚಿಪ್ಪು ಹಂದಿಯ ಚಿಪ್ಪುಗಳನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಅನ್ನಪೂರ್ಣೇಶ್ವರಿನಗರ ಪೊಲೀಸರು ಬಂಧಿಸಿದ್ದಾರೆ.ಇಬ್ರಾಹಿಂ ಹಾಗೂ ಮರಿಸ್ವಾಮಿ ಬಂಧಿತ ಆರೋಪಿಗಳಾಗಿದ್ದಾರೆ.ಬಂಧಿತರಿಂದ ೮ ಕೆ.ಜಿ ೨೦೦ ಗ್ರಾಂ ತೂಕದ...

ಮದುವೆ ನಿರಾಕರಿಸಿದ್ದಕ್ಕೆ ಹಲ್ಲೆ ನಡೆಸಿದ್ದ ನಾಲ್ವರಿಗೆ ಶಿಕ್ಷೆ

0
ಕಲಬುರಗಿ ಅ 22: ಮದುವೆ ನಿರಾಕರಿಸಿದ ಕುಟುಂಬದವರ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದ ನಾಲ್ವರಿಗೆ ಇಲ್ಲಿನ 3 ನೆಯ ಅಪರ ಜೆಎಂಎಫ್‍ಸಿ ನ್ಯಾಯಾಲಯ 6 ತಿಂಗಳು ಸಾದಾಜೈಲು ಶಿಕ್ಷೆ ನೀಡಿದೆ.ಕಲಬುರಗಿ...

ವಿವಾಹೇತರ ಸಂಬಂಧಕ್ಕಾಗಿ ಪ್ರಿಯಕರನೊಂದಿಗೆ ಸೇರಿ ಪತಿಯನ್ನೇ ಕೊಂದ ಪತ್ನಿ

0
ಕಲಬುರಗಿ :ಅ.22: ವಿವಾಹೇತರ ಸಂಬಂಧಕ್ಕೆ ಅಡ್ಡಿ ಬಂದ ಕಾರಣ ಗಂಡನನ್ನೇ ಹೆಂಡತಿ ಹಾಗೂ ಆಕೆಯ ಪ್ರಿಯಕರ ಸೇರಿ ಕೊಲೆ ಮಾಡಿ, ಸಾಧಾರಣ ಸಾವು ಎಂದು ಬಿಂಬಿಸಲು ಯತ್ನಿಸಿರುವ ಘಟನೆ ಸೇಡಂ ತಾಲೂಕಿನ ಈರನಾಪಲ್ಲಿಯಲ್ಲಿ...

ಕೆಟ್ಟು ನಿಂತಿದ್ದ ಲಾರಿಗೆ ಕಾರು ಡಿಕ್ಕಿ:ನಾಲ್ವರ ಸಾವು

0
ವಿಜಯಪುರ,ಅ.20-ಕೆಟ್ಟು ನಿಂತಿದ್ದ ಲಾರಿಗೆ ಕಾರು ಡಿಕ್ಕಿ ಹೊಡೆದು ಕಾರಿನಲ್ಲಿದ್ದ ಒಂದೇ ಕುಟುಂಬದ ಮೂವರು ಹಾಗೂ ಲಾರಿ ಚಾಲಕ ಸೇರಿ ನಾಲ್ವರು ಸ್ಥಳದಲ್ಲಿಯೇ ಮೃತಪಟ್ಟ ದಾರುಣ ಘಟನೆ ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲ್ಲೂಕಿನ ಹೊನಗನಹಳ್ಳಿ...

ಮಹಿಳೆಯ ಬರ್ಬರ ಹತ್ಯೆ ಸಿಕ್ಕಿಬಿದ್ದ ಪತಿ

0
ಬೆಂಗಳೂರು,ಅ.೨೦-ನಗರದಲ್ಲಿ ಮತ್ತೆ ಒಂಟಿ ಮಹಿಳೆಯ ನೆತ್ತರು ಹರಿದಿದ್ದು ಬನಶಂಕರಿ ಯಾರಬ್ ನಗರದಲ್ಲಿ ಮನೆಗೆ ನುಗ್ಗಿ ಒಂಟಿ ಮಹಿಳೆಯೊಬ್ಬರನ್ನು ಹರಿತ ಕಂಬಿಯಿಂದ ಬರ್ಬರ ಹತ್ಯೆ ಮಾಡಲಾಗಿದೆ.ಯಾರಬ್ ನಗರದ ಆಪ್ರೀನ್ ಖಾನಂ (೨೮) ಕೊಲೆಯಾದವರು, ನಿನ್ನೆ...

ಚೆಂಡು ತರಲು ಹೋದ ಬಾಲಕ ಸಂಪ್ ಗೆ ಬಿದ್ದು ಸಾವು

0
ಬೆಂಗಳೂರು,ಅ.19- ನಿರ್ಮಾಣ ಹಂತದ ಕಟ್ಟಡದ ಸಂಪ್​​ ಗೆ ಬಿದ್ದು ಬಾಲಕ ಸಾವನ್ನಪ್ಪಿರುವ ಘಟನೆ ನಗರದ ಹೆಚ್ ಬಿ ಆರ್ ಲೇಔಟ್​ನಲ್ಲಿ ಇಂದು ನಡೆದಿದೆ.ನಗರದಲ್ಲಿ ಸತತ ಮಳೆಯಿಂದಾಗಿ ನಿರ್ಮಾಣ ಹಂತದ ಕಟ್ಟದ ನೆಲಮಹಡಿಯಲ್ಲಿರುವ ಸಂಪ್​ನಲ್ಲಿ...

ಅಕ್ರಮವಾಗಿ ಸಾಗಿಸುತ್ತಿದ್ದ 9 ಟನ್ ಚರ್ಮ ಜಪ್ತಿ

0
ಕಲಬುರಗಿ,ಅ.19-ಎಮ್ಮೆ, ಆಕಳು ಮತ್ತು ಕುರಿಯ ಚರ್ಮ ಮತ್ತು ಚರ್ಬಿಯನ್ನು ಟ್ರಕ್ ನಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದೆ ಎಂಬ ಮಾಹಿತಿ ಮೇಲೆ ದಾಳಿ ನಡೆಸಿರುವ ನರೋಣಾ ಪೊಲೀಸರು ಸುಮಾರು 9 ಟನ್ ಚರ್ಮ ಮತ್ತು ಚರ್ಬಿಯನ್ನು...

ನಿವೃತ್ತ ನೌಕರರ ಕ್ಲಬ್‍ನಲ್ಲಿ ಜೂಜಾಟ: ಮಾಲಿಕ ಸೇರಿ 13 ಜನರ ಬಂಧನ

0
ಕಲಬುರಗಿ,ಅ.18: ನಗರದ ನಿವೃತ್ತ ನೌಕರರ ಕ್ಲಬ್‍ನಲ್ಲಿ ಅಂದರ್ ಬಾಹರ್ ಜೂಜಾಟದಲ್ಲಿ ತೊಡಗಿದ್ದ 13 ಜನರನ್ನು ಪೋಲಿಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಬಂಧಿತರನ್ನು ಕ್ಲಬ್ ಮಾಲಿಕ ಹಾಗೂ ವಿದ್ಯಾನಗರದ ನಿವಾಸಿ ಶಿವಪುತ್ರಪ್ಪ ತಂದೆ ಸೋಮಣ್ಣ ಸುತಾರ್, ರೆಹಮತ್...

ಬೈಕ್‍ಗೆ ಲಾರಿ ಡಿಕ್ಕಿ:ತಂದೆ-ಮಗ ಸ್ಥಳದಲ್ಲೇ ಸಾವು

0
ವಿಜಯಪುರ,ಅ.18-ಬೈಕ್‍ಗೆ ಲಾರಿ ಡಿಕ್ಕಿ ಹೊಡೆದು ತಂದೆ-ಮಗ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಇಂಡಿ ತಾಲ್ಲೂಕಿನ ರೂಗಿ ಬಳಿ ನಡೆದಿದೆ.ವಿಜಯಪುರ ನಗರದ ರಫೀಕ್ ಜಮಾದಾರ(45) ಮತ್ತು ಸಾಹಿಲ್ ಜಮಾದಾರ(15) ಮೃತಪಟ್ಟ ದುರ್ದೈವಿಗಳು.ಸಂಬಂಧಿಕರ ಮನೆಗೆ ಹೋಗಿ ವಾಪಸ್...

ಬೈಕ್ ಸ್ಕಿಡ್ಡಾಗಿ ಬಿದ್ದು ಯುವಕ ಸಾವು

0
ಕಲಬುರಗಿ,ಅ.18-ಬೈಕ್ ಸ್ಕಿಡ್ಡಾಗಿ ಬಿದ್ದು ಯುವಕನೊಬ್ಬ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ನಗರದ ಭೋಸ್ಗಾ ಕ್ರಾಸ್ ಹತ್ತಿರ ಮಧ್ಯರಾತ್ರಿ ನಡೆದಿದೆ.ಆಳಂದ ತಾಲ್ಲೂಕಿನ ಖಜೂರಿ ಗ್ರಾಮದ ಸಚಿನ್ ತಂದೆ ರಮೇಶ ಬರಿಗಾಲ (22) ಮೃತಪಟ್ಟವರು.ಈ ಸಂಬಂಧ ಸಂಚಾರಿ...
1,944FansLike
3,379FollowersFollow
3,864SubscribersSubscribe