ಟ್ರಕ್ ಕ್ಯಾಂಟರ್ ಡಿಕ್ಕಿ:ಮೂವರು ವ್ಯಕ್ತಿ,ಎಂಟು ಎಮ್ಮೆ ಸಾವು

0
ವಿಜಯಪುರ ಸೆ 22: ಜಿಲ್ಲೆಯ ಕೊಲ್ಹಾರ ತಾಲೂಕಿನ ರೋಣಿಹಾಳ ಕ್ರಾಸ್ ಬಳಿ ಟ್ರಕ್ ಹಾಗೂ ಕ್ಯಾಂಟರ್ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿ ಸ್ಥಳದಲ್ಲೇ ಇಬ್ಬರು ಮೃತಪಟ್ಟಿದ್ದಾರೆ.ಟ್ರಕ್ ನಲ್ಲಿದ್ದ 19 ಎಮ್ಮೆಗಳಲ್ಲಿ 8 ಎಮ್ಮೆಗಳು...

ಭೀಮಾ ನದಿಯಲ್ಲಿ ಮುಳಗಿ ಯುವಕ ಸಾವು

0
ಇಂಡಿ : ಸೆ.22: ಸಿದ್ದರಾಮ ಪ್ರಭು ಸುತಾರ್ ವಯಸ್ಸು 18ವರ್ಷ (ಬಡಿಗೇರ ) ಎಂಬ ಯುವಕ ಭೀಮಾ ನದಿಯಲ್ಲಿ ಈಜಲು ಹೋಗಿ ಮುಳಗಿ ಸಾವನ್ನು ಅಪ್ಪಿದ ಘಟನೆ ತಾಲೂಕಿನ ಗುಬ್ಬೆವಾಡ ಗ್ರಾಮದಲ್ಲಿ ನಡೆದಿದೆ.ಸುದ್ದಿ...

ರಸ್ತೆ ಅಪಘಾತ ಬೈಕ್ ಸವಾರನ ಸಾವು

0
ಚಿಟಗುಪ್ಪ :ಸೆ.22:ತಾಲ್ಲೂಕಿನ ತಾಳ್ಮೆ ಹುಡುಗಿಯ ಹತ್ತಿರ ನಡೆದ ರಸ್ತೆ ಅಪಘಾತದಲ್ಲಿ ಬೈಕ್ ಸವಾರನು ಮೃತಪಟ್ಟಿರುತ್ತಾನೆ ತಾಲ್ಲೂಕಿನ ಮಾಡಗುಳ ಗ್ರಾಮದ ಮಲ್ಲಿಕಾರ್ಜುನ್ ತಂದೆ ವಿಶ್ವನಾಥ ಕುಲಕರ್ಣಿ (35)ಎಂದು ಇದ್ದು ಹುಮ್ನಾಬಾದ್ ತಹಸಿಲ್ ಕಾರ್ಯಾಲಯದಲ್ಲಿ ಕರ್ತವ್ಯ...

ಅಪಾರ್ಟ್‌ಮೆಂಟ್ ಅಗ್ನಿ ದುರಂತ ಸುತ್ತ ಅನುಮಾನದ ಹುತ್ತ

0
ಬೆಂಗಳೂರು,ಸೆ.೨೨- ದೇವರಚಿಕ್ಕನಹಳ್ಳಿಯ ಆಶ್ರಿತ್ ಅಪಾರ್ಟ್‌ಮೆಂಟ್ ಅಗ್ನಿ ಅವಘಡಕ್ಕೆ ಕಾರಣ ನಿಗೂಢವಾಗಿದ್ದು, ತಾಯಿ-ಮಗಳದ್ದು ಅಸಹಜ ಸಾವು ಎಂದು ಬೇಗೂರು ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ತನಿಖೆಯನ್ನು ಕೈಗೊಂಡಿದ್ದಾರೆ.ಅಪಾರ್ಟ್‌ಮೆಂಟ್‌ನ ಪ್ಲ್ಯಾಟ್‌ಗಳಿಗೆ ಬೆಂಕಿ ಹೊತ್ತಿಕೊಂಡಿದ್ದು ಹೇಗೆ ಎಂಬುದರ...

ಸಹಜೀವನ ನಡೆಸುತ್ತಿದ್ದ ಇಬ್ಬರು ಶಂಕಾಸ್ಪದ ಸಾವು

0
ಬೆಂಗಳೂರು,ಸೆ.೨೨- ಮನೆಯೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಸಹ ಜೀವನ ನಡೆಸುತ್ತಿದ್ದ ಇಬ್ಬರು ಮೃತ ದೇಹಗಳು ಶಂಕಾಸ್ಪದ ರೀತಿಯಲ್ಲಿ ಪತ್ತೆಯಾಗಿರುವ ದುರ್ಘಟನೆ ಮಾಗಡಿ ಪಟ್ಟಣದ ತಿರುಮಲೆ ದೇವಾಂಗ ಬೀದಿಯಲ್ಲಿ ನಡೆದಿದೆ.ನರಸಿಂಹ ಮೂರ್ತಿ ರಾವ್(೩೫) ಹಾಗೂ...

ಖೋಟಾ ನೋಟು ಚಲಾವಣೆಗೆ ಯತ್ನ:ವಿಜಯಪುರದಲ್ಲಿ ಇಬ್ಬರ ಬಂಧನ

0
ವಿಜಯಪುರ,ಸೆ.21-ನಗರದ ಗೋದಾವರಿ ಹೋಟೆಲ್ ಬಳಿ ಖೋಟಾ ನೋಟು ಚಲಾವಣೆಗೆ ಯತ್ನಿಸಿದ ಇಬ್ಬರು ಆರೋಪಿಗಳನ್ನು ಪೆÇಲೀಸರು ಬಂಧಿಸಿದ್ದಾರೆ.ಬಾಗಲಕೋಟೆ ಜಿಲ್ಲೆಯ ಚಿಕ್ಕಲಕಿ ಗ್ರಾಮದ ಅನೀಲ ಭೀಮಪ್ಪ ಹರಿಜನ ಹಾಗೂ ನಗರದ ಸ್ಟಾರ್ ಕಾಲೋನಿ ನಿವಾಸಿ ಷಣ್ಮುಖ...

ಪ್ರೀತಿಸಿ ಮದುವೆಯಾದ ಪತಿಯಿಂದ ವರದಕ್ಷಿಣೆ ಕಿರುಕುಳ

0
ಕಲಬುರಗಿ,ಸೆ.21-ತವರು ಮನೆಯಿಂದ 2 ಲಕ್ಷ ರೂಪಾಯಿ ವರದಕ್ಷಿಣೆ ತರುವಂತೆ ಪತಿ, ಮಾವ, ನಾದಿನಿ ಮತ್ತು ನಾದಿನಿಯ ಗಂಡ, ದೈಹಿಕ, ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಮಹಿಳೆಯೊಬ್ಬರು ಇಲ್ಲಿನ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು...

ಯಾದಗಿರಿಯಿಂದ ಪಾಕಿಸ್ತಾನಕ್ಕೆ ಸ್ಯಾಟಲೈಟ್ ಫೋನ್ ಕರೆ

0
ಕಲಬುರಗಿ ಸೆ 21: ಯಾದಗಿರಿ ಜಿಲ್ಲೆಯ ಹೆಡಗಿಮದ್ರ ಗ್ರಾಮದ ಗುಡ್ಡಗಾಡು ಪ್ರದೇಶದಿಂದ ನಿಷೇಧಿತ ಸ್ಯಾಟಲೈಟ್ ಫೆÇೀನ್ ಕರೆ ಹೋಗಿರುವ ಬಗ್ಗೆ ಮಾಹಿತಿ ದೊರಕಿದೆ.ಕಳೆದ ಏಪ್ರಿಲ್ ತಿಂಗಳಲ್ಲಿ ಕಲಬುರ್ಗಿಯಿಂದ ಐಎಸ್‍ಡಿ ತಂಡ ಬಂದು ತನಿಖೆ...

ಕಾರು ಮತ್ತು ದ್ವಿಚಕ್ರವಾಹನ ಡಿಕ್ಕಿ: ಓರ್ವನ ಸಾವು

0
ಕಲಬುರಗಿ.ಸೆ.20: ಕಾರು ಮತ್ತು ಟಿವಿಎಸ್ ಮಧ್ಯೆ ಡಿಕ್ಕಿಯಾಗಿ ಓರ್ವ ಅಸುನೀಗಿದ ಘಟನೆ ನಗರದ ಹೊರವಲಯದ ಜೈಲಿನ ಬಳಿ ಸೋಮವಾರ ಸಂಜೆ ವರದಿಯಾಗಿದೆ.ಮೃತನಿಗೆ ಚಂದ್ರಕಾಂತ್ ಶರಣಪ್ಪ (೫೦) ಸಾ.ಇಟಗಾ(ಕೆ) ಎಂದು ಗುರುತಿಸಲಾಗಿದೆ. ಚಂದ್ರಕಾಂತ್ ಅವರು...

ಮನೆಗೆ ನುಗ್ಗಿ ವೃದ್ಧೆ ಮೇಲೆ ಹಲ್ಲೆ ಮಾಡಿದ ಕಳ್ಳನ ಬಂಧನ

0
ಕಲಬುರಗಿ.ಸೆ.20: ಮನೆಗೆ ನುಗ್ಗಿದ ಕಳ್ಳ ವೃದ್ಧ ಮಹಿಳೆಯ ಮೇಲೆ ಮಚ್ಛೆಯಿಂದ ಮಾರಣಾಂತಿಕ ಹಲ್ಲೆ ಮಾಡಿ ಪರಾರಿಯಾದ ಘಟನೆ ಚಿಂಚೋಳಿ ತಾಲ್ಲೂಕಿನ ಕೊಳ್ಳುರಿನಲ್ಲಿ ವರದಿಯಾಗಿದ್ದು, ಪ್ರಕರಣ ವರದಿಯಾದ 24 ಗಂಟೆಗಳಲ್ಲಿಯೇ ಕಳ್ಳನಿಗೆ ಪೋಲಿಸರು ಬಂಧಿಸುವಲ್ಲಿ...
1,944FansLike
3,360FollowersFollow
3,864SubscribersSubscribe