ಕುಖ್ಯಾತ ಖದೀಮನ ಬಂಧನ: ೧೦ ಲಕ್ಷ ರೂ. ಬೆಲೆಯ ಮಾಲು ವಶ

0
ಅರಸೀಕೆರೆ, ಆ. ೧೭- ರಾಜಧಾನಿ ಬೆಂಗಳೂರು ಸೇರಿದಂತೆ ವಿವಿಧೆಡೆ ಕಳ್ಳತನ ಮಾಡುತ್ತಿದ್ದ ಕುಖ್ಯಾತ ಖದೀಮನೋರ್ವನನ್ನು ಪತ್ತೆಹಚ್ಚಿ ಬಂಧಿಸಿರುವ ಇಲ್ಲಿನ ಪೊಲೀಸರು ಸುಮಾರು ೧೦ ಲಕ್ಷ ರೂ. ಮೌಲ್ಯದ ಕಳವು ಮಾಲನ್ನು ವಶಪಡಿಸಿಕೊಂಡಿದ್ದಾರೆ.ಮಟ್ಟನವಿಲೆ ಮಂಜುನಾಥ...

ಬೈಕ್ ವ್ಹೀಲಿಂಗ್: ನಾಲ್ವರ ಬಂಧನ

0
ತುಮಕೂರು, ಆ. ೭- ನಗರದ ಹೊರವಲಯದ ರಿಂಗ್ ರಸ್ತೆ ಹಾಗೂ ಟ್ರಕ್ ಟರ್ಮಿನಲ್ ರಸ್ತೆಯಲ್ಲಿ ಬೈಕ್ ವ್ಹೀಲಿಂಗ್ ಮಾಡುತ್ತಿದ್ದ ನಾಲ್ವರು ಯುವಕರನ್ನು ಇಲ್ಲಿನ ಸಂಚಾರಿ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.ಇಲ್ಲಿನ ಇಸ್ಮಾಯಿಲ್ ನಗರದ...

ಗಾಂಜಾ ಮಾರಾಟ ಇಬ್ಬರು ಸೆರೆ

0
ಮೈಸೂರು,ಜು.೨೯- ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಹೆಬ್ಬಾಳ ಪೊಲೀಸರು ಬಂಧಿಸಿದ್ದಾರೆ.ಮಂಡ್ಯ ಜಿಲ್ಲೆಯ ಸಯ್ಯದ್ ಮಹಾಸ್ ಹಾಗೂ ಆಸಿಫ್ ಪಾಶ ಬಂದಿತ ಆರೊಪಿಗಳಾಗಿದ್ದಾರೆ.ಆರೋಪಿಗಳು ೨೨ ರಿಂದ ೨೭ ವರ್ಷದವರಾಗಿದ್ದು ವೃತ್ತಿಯಲ್ಲಿ ವೆಲ್ಡಿಂಗ್ ಕೆಲಸ...

ಕಾಡು ಪ್ರಾಣಿಗಳ ಬೇಟೆಗೆ ಸಂಚು ಐವರು ಸೆರೆ

0
ಚಾಮರಾಜನಗರ,ಜು.೨೮-ಅರಕಲವಾಡಿ ಸಮೀಪ ಪ್ರವಾಸಿಗರ ಸೋಗಿನಲ್ಲಿ ಕಾಡು ಪ್ರಾಣಿಗಳ ಬೇಟೆಗೆ ಹೊಂಚು ಹಾಕುತ್ತಿದ್ದ ಐವರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.ಕೊಡಗು ಮೂಲದ ಕಿಶನ್ ಕುಮಾರ್, ಧನಂಜಯ್, ಆಸಿಕ್, ಬಡಗಲಪುರ ಗ್ರಾಮದ ಗೋವಿಂದರಾಜು ಹಾಗೂ ಬೆಂಗಳೂರಿನ...

ಚಿನ್ನಾಭರಣ ಕಳವು : ಅತ್ತೆ ಅಳಿಯನಿಗೆ ಪೊಲೀಸ್‌ರ ಆತಿಥ್ಯ

0
ಶಿವಮೊಗ್ಗ, ಜು. ೧೪: ಮನೆಯೊಂದರಿಂದ ಚಿನ್ನಾಭರಣ ಕಳವು ಮಾಡಿದ್ದ ಆರೋಪದ ಮೇರೆಗೆ, ಅತ್ತೆ ಹಾಗೂ ಅಳಿಯನನ್ನು ಜಿಲ್ಲೆಯ ಸೊರಬ ಠಾಣೆ ಪೊಲೀಸರು ಬಂಧಿಸಿರುವ ಘಟನೆವರದಿಯಾಗಿದೆ.ಉತ್ತರ ಕನ್ನಡ ಜಿಲ್ಲೆಯ ಶಿರವಾಡ ಗ್ರಾಮದ ನಿವಾಸಿಗಳಾದ ಅಳಿಯ...
1,944FansLike
3,360FollowersFollow
3,864SubscribersSubscribe