ರಸ್ತೆ ಅಪಘಾತದಲ್ಲಿ ಬೀರನಳ್ಳಿ ಗ್ರಾಮಸ್ಥ ಸಾವು
ಸೇಡಂ,ಜು,29: ಪಟ್ಟಣದ ಸೇಡಂ ಕಲಬುರ್ಗಿ ರಸ್ತೆಯಲ್ಲಿರುವ ಪೆಟ್ರೋಲ್ ಬಂಕ್ ನಲ್ಲಿ ದ್ವಿಚಕ್ರ ವಾಹನಕ್ಕೆ ಪೆಟ್ರೋಲ್ ಹಾಕಿಕೊಂಡು ರಸ್ತೆಗೆ ಬರುವಾಗ ದ್ವಿಚಕ್ರ ವಾಹನದ ಮೇಲೆ ಟ್ಯಾಂಕರ್ ವಾಹನ ಮೇಲೆ ಹೋದ ಪರಿಣಾಮ ಬೀರನಳ್ಳಿ ಗ್ರಾಮಸ್ಥ...
ಸಿಡಿಲಿಗೆ ಎರಡು ಎತ್ತು ಬಲಿಧಾರಾಕಾರ ಮಳೆ: ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ಕೊಚ್ಚಿ ಹೋದ ಮಹಿಳೆ
ಕಲಬುರಗಿ,ಜು.31-ಜಿಲ್ಲೆಯಲ್ಲಿ ಶನಿವಾರ ಸುರಿದ ಧಾರಾಕಾರ ಮಳೆಯಿಂದ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಕೆಲವೆಡೆ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ. ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ಮಹಿಳೆಯೋರ್ವಳು ಕೊಚ್ಚಿಕೊಂಡು ಹೋಗಿರುವ ಘಟನೆ ಆಳಂದ ತಾಲೂಕಿನ ತೀರ್ಥ...
ಹಳ್ಳದಲ್ಲಿ ಕೊಚ್ಚಿ ಹೋದ ಯುವಕ: ಬೆಳಿಗ್ಗೆ ಶವ ಪತ್ತೆ
ಕಲಬುರಗಿ ಜು 23: ತಾಲೂಕಿನ ಕಡಣಿ ಗ್ರಾಮದಲ್ಲಿ ರಾತ್ರಿ ಟ್ರ್ಯಾಕ್ಟರ್ ನಲ್ಲಿ ಹಳ್ಳ ದಾಟುತ್ತಿದ್ದಾಗ ನೀರಿನಲ್ಲಿ ಕೊಚ್ಚಿ ಹೋಗಿದ್ದ ಯುವಕನ ಶವ ಇಂದು ಬೆಳಿಗ್ಗೆ ಪತ್ತೆಯಾಗಿದೆ.ಕಡಣಿ ಗ್ರಾಮದ ಸಿದ್ದಪ್ಪ ಕೆರಂಬಗಿ ( 38)...
ಗಂಧದ ಕಟ್ಟಿಗೆ ಕಳ್ಳನ ಬಂಧನ
ಔರಾದ : ಜು.28:ಔರಾದ ತಾಲೂಕಿನ ಖಂಡಿಕೇರಿ ಹತ್ತಿರ ಅನಧಿಕೃತ ವಾಗಿ ದ್ವಿಚಕ್ರ ಮೇಲೇ ಕಳ್ಳ ಸಾಗಣೇ ಮಾಡುತಿದ್ದ ಚಂದನ ಕಟ್ಟಿಗೇ ಜೊತೆಗೆ ಆರೋಪಿ ಆಕಾಶ ಶಿವಾಜಿ ಮಾನೇ (32)ಹಾಗೂ ಆತನಿಂದ 40ಸಾವಿರ ರೂಗಳ...
ಪ್ರೇಮ ವೈಫಲ್ಯನೇಣು ಹಾಕಿಕೊಂಡು ಫುಡ್ ಡೆಲಿವರಿ ಬಾಯ್ ಆತ್ಮಹತ್ಯೆ
ಕಲಬುರಗಿ,ಜು.30-ಪ್ರೇಮ ವೈಫಲ್ಯದಿಂದ ಮನನೊಂದು ಯುವಕನೊಬ್ಬ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಓಂ ನಗರ ಬಡಾವಣೆಯಲ್ಲಿ ನಡೆದಿದೆ.ಇಲ್ಲಿನ ಶಿವಾಜಿ ನಗರದಲ್ಲಿ ವಾಸವಿದ್ದ ಮೂಲತ: ಆಳಂದ ತಾಲ್ಲೂಕಿನ ಬೆಡಜೇವರ್ಗಿ ಗ್ರಾಮದÀ ರಾಜಕುಮಾರ ತಂದೆ...
ಈಜಲು ಬಾವಿಗೆ ಇಳಿದ ಇಬ್ಬರು ಮಕ್ಕಳು ನೀರುಪಾಲು
ಕಲಬುರಗಿ:ಜು.28: ಬಾವಿಯೊಂದರಲ್ಲಿ ಈಜಲು ಹೋಗಿದ್ದ ಇಬ್ಬರು ಮಕ್ಕಳು ನೀರು ಪಾಲಾಗಿರುವ ಘಟನೆ ಆಳಂದ ಪಟ್ಟಣದ ಹೊರವಲಯದಲ್ಲಿ ನಡೆದಿದೆ.ಶ್ರೀಶೈಲ್ ಲಕ್ಷ್ಮಣ (13) ಹಾಗೂ ಲಕ್ಷ್ಮಣ ಗುಂಡಪ್ಪ(12) ಈಜಲು ಹೋಗಿ ಸಾವನ್ನಪ್ಪಿದ ದುರ್ದೈವಿಗಳು. ಈ ಇಬ್ಬರು...
ಬೈಕ್ಗಳ ನಡುವೆ ಡಿಕ್ಕಿ: ಮೂವರು ಸ್ಥಳದಲ್ಲೇ ಸಾವು
ಕಲಬುರಗಿ,ಜು.16-ಎರಡು ಬೈಕ್ಗಳ ನಡುವೆ ಡಿಕ್ಕಿ ಸಂಭವಿಸಿ ಮೂವರು ಸ್ಥಳದಲ್ಲಿಯೇ ಮೃತಪಟ್ಟು, ಓರ್ವ ಗಂಭೀರವಾಗಿ ಗಾಯಗೊಂಡ ಘಟನೆ ಚಿಂಚೋಳಿ ತಾಲ್ಲೂಕಿನ ಸಿರೊಳ್ಳಿ ಸಮೀಪದ ವೆಂಕಟೇಶ್ ಧಾಬಾ ಹತ್ತಿರ ಇಂದು ಮುಂಜಾನೆ 9.30ರ ಸುಮಾರಿಗೆ ನಡೆದಿದೆ.ಮೃತರನ್ನು...
10 ವರ್ಷ ಹಿಂದಿನ ಮರ್ಯಾದಾಹತ್ಯೆ ಪ್ರಕರಣ ಬೆಳಕಿಗೆ
ವಿಜಯಪುರ ಜು 19: ವಿಜಯಪುರದಲ್ಲಿ 10 ವರ್ಷಗಳ ಹಿಂದೆ ನಡೆದಿದ್ದ ಮರ್ಯಾದಾ ಹತ್ಯೆ ಪ್ರಕರಣ ಇದೀಗ ಬಹಿರಂಗಗೊಂಡಿದೆ. ಈ ಪ್ರಕರಣ ಇಡೀ ಜಿಲ್ಲೆಯನ್ನೇ ಬೆಚ್ಚಿ ಬಿಳಿಸುವಂತೆ ಮಾಡಿದೆ.ವಿಜಯಪುರ ನಗರದ ಬಸವರಾಜ ಮಮದಾ ಪುರ...
ಮಹಿಳಾ ಪಿಎಸ್ಐ ಕೊಲೆ
ರಾಂಚಿ, ಜು. ೨೦- ಅಕ್ರಮ ಕಲ್ಲು ಗಣಿಗಾರಿಕೆಯನ್ನು ಪ್ರಶ್ನಿಸಿದ್ದಕ್ಕೆ ಹರಿಯಾಣದಲ್ಲಿ ಡಿಎಸ್ಪಿ ಮೇಲೆ ವಾಹನ ಹರಿಸಿ ಕೊಲೆ ಮಾಡಿದ ಘಟನೆ ನಡುವೆಯೇ ಅಂಥಹದ್ದೇ ಇನ್ನೊಂದು ಕೃತ್ಯ ಜಾರ್ಖಂಡ್ನಲ್ಲಿ ಬೆಳಕಿಗೆ ಬಂದಿದೆ.ಜಾರ್ಖಂಡ್ನಲ್ಲಿ ನಿನ್ನೆ ತಡರಾತ್ರಿ...
ಉಪನೋಂದಣಾಧಿಕಾರಿ ಕಛೇರಿ ಮೇಲೆ ಎಸಿಬಿ ದಾಳಿ
ಇಂಡಿ: ಆ.4:ಸಾರ್ವಜನಿಕರಿಂದ ವ್ಯಾಪಕ ದೂರುಗಳು ಬಂದ ಹಿನ್ನಲೆಯಲ್ಲಿ ಇಂಡಿ ಪಟ್ಟಣದ ಎರಡನೇ ಮಹಡಿಯಲ್ಲಿರುವ ಉಪ ನೋಂದಣಾಧಿಕಾರಿಗಳ ಕಛೇರಿ ಮೇಲೆ ಬುದುವಾರ ಎಸಿಬಿ ಅಧಿಕಾರಿಗಳು ದಿಢೀರ ದಾಳಿ ಮಾಡಿ ದಾಖಲೆಗಳನ್ನು ಪರಿಸಿಲೀಸಿದರು. ಈ ಕಛೇರಿಯಲ್ಲಿ...