Home ಕ್ರೈಂ ಸುದ್ದಿಗಳು

ಕ್ರೈಂ ಸುದ್ದಿಗಳು

90 ಲಕ್ಷ ಮೌಲ್ಯದ ಡ್ರಗ್ಸ್ ವಶ ಮೂವರು ಗ್ಯಾಂಗ್ ಸೆರೆ

0
ಬೆಂಗಳೂರು, ಜು.೧೬- ನಗರದಲ್ಲಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಇಬ್ಬರು ಮಹಿಳೆಯರು ಸೇರಿ ಆರೋಪಿಗಳ ಗ್ಯಾಂಗ್ ಬಂಧಿಸಿ ಭರ್ಜರಿ ಬೇಟೆಯಾಡಿರುವ ಸಿಸಿಬಿ ಪೊಲೀಸರು ೯೦ ಲಕ್ಷ ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ. ಸುಮಿತ್ರಾ, ಸೀತಾ ಹಾಗೂ...

ಅಕ್ರಮವಾಗಿ ಮಾದಕ ವಸ್ತು ಗಾಂಜಾ ಸಾಗಣೆ ಮಾಡುತ್ತಿದ್ದ ಇಬ್ಬರ ಬಂಧನ

0
ಕಲಬುರಗಿ,ಜು.28-ಕಾರಿನಲ್ಲಿ ಅಕ್ರಮವಾಗಿ ಮಾದಕ ವಸ್ತು ಗಾಂಜಾ ಸಾಗಣೆ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇಲೆ ದಾಳಿ ನಡೆಸಿದ ಪೊಲೀಸರು ಓರ್ವ ವಿದ್ಯಾರ್ಥಿ ಸೇರಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.ಕಾಳಗಿ ತಾಲ್ಲೂಕಿನ ರುಮ್ಮನಗುಡ ತಾಂಡಾದ ಸುನೀಲ...

ಕೌಟುಂಬಿಕ ಕಲಹ: ಇಬ್ಬರು ಮಕ್ಕಳನ್ನು ಕೊಂದು ಪರಾರಿಯಾಗಲು ಯತ್ನಿಸಿದ ತಾಯಿ

0
ಸೇಡಂ,ಆ.6-ಕೌಟುಂಬಿಕ ಕಲಹದಿಂದ ಬೇಸತ್ತ ತಾಯಿಯೊಬ್ಬಳು ಇಬ್ಬರು ಮಕ್ಕಳನ್ನು ನೀರಿನ ಗುಂಡಿಯಲ್ಲಿ ಎಸೆದು ಕೊಲೆ ಮಾಡಿದ ಘಟನೆ ಸೇಡಂ ತಾಲ್ಲೂಕಿನ ಗೋಪಾನಪಲ್ಲಿ ಗ್ರಾಮದಲ್ಲಿ ನಡೆದಿದೆ.ಅನಿತಾ ಗಂಡ ಬಸಪ್ಪ ಪೂಜಾರಿ (28) ಎಂಬುವರೆ ಇಬ್ಬರು ಮಕ್ಕಳಾದ...

ಚಾಕು ತೋರಿಸಿ ಚಿನ್ನಾಭರಣ ಲೂಟಿ

0
ಹುಮನಾಬಾದ್: ಜು.20:ಹಾಡುಹಗಲೇ ಮನೆಯವರು ಕೆಲಸದಲ್ಲಿ ತೊಡಗಿದ್ದಾಗ ಮನೆಗೆ ನುಗ್ಗಿದ ದರೋಡೆ ಕೋರರು ಚಾಕು ತೋರಿಸಿ ಲಕ್ಷಾಂತರ ರು . ಮೌಲ್ಯದ ಚಿನ್ನಾಭರಣ ಲೂಟಿ ಮಾಡಿ ದ್ವಿಚಕ್ರ ವಾಹನದ ಮೇಲೆ ಪರಾರಿಯಾದ ಘಟನೆ ಪಟ್ಟಣದ...

ಕಲ್ಲು ಎತ್ತಿ ಹಾಕಿ ಯುವಕನ ಕೊಲೆ

0
ಕಲಬುರಗಿ,ಜು.29-ಕಲ್ಲು ಎತ್ತಿ ಹಾಕಿ ಯುವಕನೊಬ್ಬನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಕೆರೆ ಭೋಸಗಾ ಕ್ರಾಸ್ ಹತ್ತಿರದ ಹೊಲದಲ್ಲಿ ನಡೆದಿದೆ.ನಗರದ ಗಾಜಿಪುರದ ನಾಟಿಕಾರ ಗಲ್ಲಿಯ ನಾಗರಾಜ ತಂದೆ ಹಣಮಂತ ಮಟಮಾರೆ (28) ಕೊಲೆಯಾದ ಯುವಕ.ಹಳೆ...

16 ಗೋವುಗಳ ರಕ್ಷಿಸಿ, ಮಾತೇಶ್ವರಿ ಗೋಶಾಲೆ ಸುಪರ್ದಿಗೆ

0
ಬೀದರ್: ಜು.12: ಕಸಾಯಿಖಾನೆಗೆ ಕಳುಹಿಸಲು ತರಲಾಗಿತ್ತು ಎನ್ನಲಾದ 16 ಗೋವುಗಳನ್ನು ನಗರದ ಚೌಬಾರಾ ಪ್ರದೇಶದಲ್ಲಿ ಸಂರಕ್ಷಿಸಿರುವ ಪೆÇಲೀಸರು ಹಾಗೂ ಪಶು ಸಂಗೋಪನೆ ಇಲಾಖೆ ಅಧಿಕಾರಿಗಳ ತಂಡವು ಅವುಗಳನ್ನು ಸಂರಕ್ಷಣೆಗಾಗಿ ನೌಬಾದ್ ಸಮೀಪದ ಬೀದರ್-ಭಾಲ್ಕಿ...

ಮೊಬೈಲ್ ಕಳ್ಳತನ ಮಾಡಿ ಫೋನ್ ಪೇ, ಗೂಗಲ್ ಪೇ ಮೂಲಕ ಹಣ ದೋಚುತ್ತಿದ್ದ ಇಬ್ಬರು ಖದೀಮರ ಬಂಧನ

0
ಕಲಬುರಗಿ,ಜು.25-ಅಂತರ ರಾಜ್ಯ ಮೊಬೈಲ್ ಕಳ್ಳತನ ಮಾಡಿ ಫೋನ್ ಪೇ, ಗೂಗಲ್ ಪೇ ಮೂಲಕ ಹಣ ದೋಚುತ್ತಿದ್ದ ಇಬ್ಬರು ಖದೀಮರನ್ನು ಸಿಇಎನ್ ಪೊಲೀಸರು ಬಂಧಿಸಿದ್ದಾರೆ.ತೆಲಂಗಾಣ ರಾಜ್ಯದ ಕಿರಣ್ ರಾಜು ಸಾತಪಾಟಿ ಮತ್ತು ಶಿವಾ ಅಲಿಯಾಸ್...

ವಿಷಪ್ರಾಶನದಿಂದ ಯುವಕ ಸಾವು: ಆಸ್ಪತ್ರೆಗೆ ಕರೆತಂದ ಯುವತಿ ಮೇಲೆ ಶಂಕೆ

0
ಕಲಬುರಗಿ :ಆ.3: ಆಳಂದ ಪಟ್ಟಣದಲ್ಲಿ ಯುವಕನೋರ್ವ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದು, ಯುವತಿಯೇ ವಿಷ ಹಾಕಿ ಕೊಲೆಗೈದಿರುವ ಶಂಕೆ ವ್ಯಕ್ತವಾಗಿದೆ.ಪ್ರವೀಣ್ ಮೂಲಭಾರತಿ ಮೃತ ಯುವಕ. ಪೂಜಾ ಎಂಬ ಯುವತಿ ವಿಷ ಹಾಕಿ ಕೊಲೆ ಮಾಡಿದ್ದಾರೆ...

ಬಾಲಕಿ ಮೇಲೆ ಅತ್ಯಾಚಾರ ಯತ್ನ: 5 ವರ್ಷ ಜೈಲು,10 ಸಾವಿರ ದಂಡ

0
ಬೀದರ್:ಜು.16: ಬಾಲಕಿ ಮೇಲೆ ಅತ್ಯಾಚಾರ ಮಾಡಲು ಯತ್ನಿಸಿದ ಆರೋಪಿಗೆ ಸ್ಥಳೀಯ ಪೆÇೀಕ್ಸೋ ವಿಶೇಷ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 5 ವರ್ಷ ಜೈಲು ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಿ...

23 ಕೆಜಿ ಗಾಂಜಾ ವಶ, ಇಬ್ಬರ ಬಂಧನ

0
ಕಲಬುರಗಿ,ಜು.28-ಅಕ್ರಮ ಗಾಂಜಾ ಮಾರಾಟ ದಂಧೆಯಲ್ಲಿ ತೊಡಗಿದ್ದ ಓರ್ವ ವಿದ್ಯಾರ್ಥಿ ಸೇರಿ ಇಬ್ಬರನ್ನು ಸಿಸಿಬಿ ಪೆÇಲೀಸರು ಬಂಧಿಸಿ 2.30 ಲಕ್ಷ ರೂ.ಮೌಲ್ಯದ 23 ಕೆಜಿ ಗಾಂಜಾ, 20 ಸಾವಿರ ರೂ.ಮೌಲ್ಯದ 2 ಮೊಬೈಲ್ ಮತ್ತು...
1,944FansLike
3,519FollowersFollow
3,864SubscribersSubscribe