ತಲೆ ಮೇಲೆ ಕಲ್ಲು ಎತ್ತಿಹಾಕಿ ಸಾಮಾಜಿಕ ಕಾರ್ಯಕರ್ತೆಯ ಕೊಲೆ
ಕಲಬುರಗಿ,ಮಾ 23: ಬೈಕ್ ಮೇಲೆ ತೆರಳುತ್ತಿದ್ದಾಗ ಕಾರಿನಿಂದ ಡಿಕ್ಕಿ ಹೊಡೆದು ತಲೆ ಮೇಲೆ ಕಲ್ಲು ಎತ್ತಿ ಹಾಕಿ ವಕೀಲೆ ಮತ್ತು ಸಾಮಾಜಿಕ ಕಾರ್ಯಕರ್ತೆಯನ್ನು ಭೀಕರವಾಗಿ ಹತ್ಯೆ ಮಾಡಿದ ಘಟನೆ ಹಾಗರಗಾ ಕ್ರಾಸ್ ಹತ್ತಿರ...
ಅಕ್ರಮ ಹಣ ಸಾಗಾಟ, ಅಂದಾಜು 1.90 ಕೋಟಿ ರೂ. ವಶ
ಕಲಬುರಗಿ,.ಮಾ.22: ಮುಂಬರುವ ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಸ್ಥಾಪಿಸಲಾದ ಚೆಕ್ ಪೋಸ್ಟ್ ಗಳಲ್ಲಿ ಬುಧವಾರ ಯಾವುದೇ ದಾಖಲೆ ಇಲ್ಲದ ಅಂದಾಜು 1.90 ಕೋಟಿ ರೂ. ಹಣ ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾಧಿಕಾರಿ...
ಭೀಕರ ರಸ್ತೆ ಅಪಘಾತ:ಮೂವರ ಸಾವು
ವಿಜಯಪುರ:ಮಾ.22: ಯರಗಲ್ ಬಳಿ ಭೀಕರ ರಸ್ತೆ ಅಪಘಾತದಲ್ಲಿ ಮೂವರ ಸಾವನ್ನಪ್ಪಿರುವ ಘಟನೆ ನಡೆದಿದೆ.ವಿಜಯಪುರ - ಕಲಬುರಗಿ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಸಿಂದಗಿ ತಾಲೂಕಿನ ಯರಗಲ್ಲ ಬಿ.ಕೆ.ಗ್ರಾಮದ ಕಾಲುವೆ ಬಳಿ ಟ್ಯಾಂಕರ್ ಹಾಗೂ ಬೈಕ್...
ಯರಗೇರಾ ಬಳಿ 1.80 ಲಕ್ಷ ಮೌಲ್ಯದ ಅಕ್ರಮಮದ್ಯ ವಶ
ಕಲಬುರಗಿ,ಮಾ 21:ವಾಹನದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 1.80 ಲಕ್ಷರೂ ಮೌಲ್ಯದ 46 ಮದ್ಯದ ಬಾಕ್ಸ್ ಗಳನ್ನು ರಾಯಚೂರು ಜಿಲ್ಲೆಯ ಯರಗೇರಾ ಚೆಕ್‍ಪೋಸ್ಟ್‍ನಲ್ಲಿ ಯರಗೇರಾ ಪೊಲೀಸರು ವಶಪಡಿಸಿಕೊಂಡಿದ್ದಾರೆ.ಈ ಸಂಬಂಧ ರಾಯಚೂರು ನಿವಾಸಿ ರವಿಕುಮಾರ ಶ್ರೀನಿವಾಸ ಎಂಬಾತನನ್ನು...
ಅಪಘಾತ ಸಾವು
ವಿಜಯಪುರ: ಮಾ.21:ಖಾಸಗಿ ವಾಹನ ಹಾಗೂ ಬೈಕ್ ಮಧ್ಯೆ ಮುಖಾಮುಖಿ ಡಿಕ್ಕಿಯಾಗಿರುವ ಪರಿಣಾಮ ಓರ್ವ ಸವಾರ ಸ್ಥಳದಲ್ಲಿಯೇ ಅಸುನೀಗಿರುವ ಘಟನೆ ವಿಜಯಪುರ ನಗರದ ಸೊಲ್ಲಾಪುರ ರಸ್ತೆಯಲ್ಲಿ ಸೋಮವಾರ ರಾತ್ರಿ ನಡೆದಿದೆ.ಚಂದಾಬಾವಡಿ ನಿವಾಸಿ ಉಮರ್ ಬುಡನಸಾಬ್...
ಟ್ರ್ಯಾಕ್ಟರ್ ಪಲ್ಟಿ :ಓರ್ವನ ಸಾವು
ವಿಜಯಪುರ: ಮಾ.21:ಮರಳು ತುಂಬಿದ ಟ್ರ್ಯಾಕ್ಟರ್ ಪಲ್ಟಿಯಾಗಿ ಓರ್ವ ಅಸುನೀಗಿರುವ ಘಟನೆ ವಿಜಯಪುರ ಜಿಲ್ಲೆಯ ತಾಳಿಕೋಟೆ ಪಟ್ಟಣದ ಕೆಸರಟ್ಟಿ ಕ್ರಾಸ್ ಬಳಿ ನಡೆದಿದೆ. 22 ವರ್ಷದ ಮಹೇಶ ತಳವಾರ ಮೃತಪಟ್ಟಿರುವ ದುರ್ದೈವಿ. ಇನ್ನೂ ಅಂಬಳನೂರ...
ಪೋಲಿಸ್ ಪೇದೆ ಅನುಮಾನಾಸ್ಪದ ಸಾವು
ವಾಡಿ: ಮಾ.21: ಯಾದಗಿರಿಯ ರಾಷ್ಟ್ರೀಯ ಹೆದ್ದಾರಿಯ ಲಾಡ್ಲಾಪೂರ ಸಮೀಪದ ಡಿಗ್ಗಿ ತಾಂಡಾದ ಕೂಡು ರಸ್ತೆಯಲ್ಲಿ ಪೋಲಿಸ್ ಪೇದೆಯೋರ್ವನ ಶವ ಪತ್ತೆಯಾಗಿದ್ದು, ಅಪಘಾತವೋ, ಕೊಲೆಯೋ ಎಂಬ ಶಂಕೆ ಮೂಡುತ್ತಿದೆ. ಚಿತ್ತಾಪೂರ ತಾಲ್ಲೂಕಿನ ವಾಡಿ ಪೋಲಿಸ್ ಠಾಣೆಯ...
ಪತ್ನಿ ಕೊಂದು ಮಗು ಮೇಲೂ ಹಲ್ಲೆ; ಸಿಕ್ಕಿಬಿದ್ದ ಪತಿ
ಬೆಂಗಳೂರು,ಮಾ.೨೧- ಅಕ್ರಮ ಸಂಬಂಧದ ಹಿನ್ನಲೆಯಲ್ಲಿ ಪತಿಯೇ ಪತ್ನಿಯನ್ನು ಚಾಕುವಿನಿಂದ ಇರಿದು ನಿನ್ನೆ ಮಧ್ಯರಾತ್ರಿ ಭೀಕರವಾಗಿ ಕೊಲೆ ಮಾಡಿ ಮಗುವಿನ ಮೇಲೂ ಹಲ್ಲೆ ನಡೆಸಿರುವ ದಾರುಣ ಘಟನೆ ಹೆಣ್ಣೂರು ಠಾಣಾ ವ್ಯಾಪ್ತಿಯ ಸಾರಾಯಿ ಪಾಳ್ಯದಲ್ಲಿ...
7.20 ಲಕ್ಷ ಮೌಲ್ಯದ 14 ಮೋಟರ್ ಬೈಕ್ ವಶ
ಬೀದರ್:ಮಾ.20: ಬಗದಲ್ ಠಾಣೆಯ ಪೆÇಲೀಸರು ಮೂವರು ಆರೋಪಿಗಳನ್ನು ಬಂಧಿಸಿ 7.20 ಲಕ್ಷ ಮೌಲ್ಯದ 14 ಮೋಟರ್ ಬೈಕ್‍ಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಚೆನ್ನಬಸವಣ್ಣ ಎಸ್.ಎಲ್ ತಿಳಿಸಿದರು. ಬಗದಲ್ ಪೆÇಲೀಸರು ಬೀದರ್ ಜಿಲ್ಲೆ...
ಅಬಕಾರಿ ದಾಳಿ: 1.44 ಲಕ್ಷ ಮೌಲ್ಯದ ಮದ್ಯ ವಶ
ಬೀದರ್: ಮಾ.20:ಅಬಕಾರಿ ಇಲಾಖೆಯ ಸಿಬ್ಬಂದಿ 24 ಗಂಟೆಗಳ ಅವಧಿಯಲ್ಲಿ ಜಿಲ್ಲೆಯ ವಿವಿಧೆಡೆ ದಾಳಿ ನಡೆಸಿ ನಾಲ್ಕು ಪ್ರಕರಣಗಳಲ್ಲಿ 1,44,521 ಮೌಲ್ಯದ ಬಿಯರ್, ಕಲಬೆರಕೆ ಸೇಂದಿ ಹಾಗೂ ಎರಡು ದ್ವಿಚಕ್ರವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಬೀದರ್ ನಗರದ ಚಿದ್ರಿ...