ಟ್ಯಾಕ್ಟರ್ ಡಿಕ್ಕಿ: ನಿವೃತ್ತ ವಾರ್ಡನ್ ಸಾವು
ಜೇವರಗಿ,ಡಿ.16:ರಸ್ತೆ ದಾಟುವ ಸಂದರ್ಭದಲ್ಲಿ ಟ್ರ್ಯಾಕ್ಟರ್ ಹರಿದು ಸ್ಥಳದಲ್ಲಿಯೇ ವ್ಯಕ್ತಿ-ಯೊಬ್ಬರು ಮೃತಪಟ್ಟ ಘಟನೆ ಸೋಮವಾರ ಮಧ್ಯಾಹ್ನ ಸಂಭವಿಸಿದೆ.ಪಟ್ಟಣದ ಬಸವೇಶ್ವರ ನಗರದ ನಿವಾಸಿ ಹಾಗೂ ಸಮಾಜ ಕಲ್ಯಾಣ ಇಲಾಖೆಯ ನಿವೃತ್ತ ವಾರ್ಡನ್ ನಬಿಸಾಬ ದಸ್ತಗೀರಸಾಬ ನಾಯ್ಕೋಡಿ...
ಸೈಕಲ್ ಸವಾರನಿಗೆ ಹಿಂಬದಿಯಿಂದ ಬೈಕ್ ಡಿಕ್ಕಿ ಸೈಕಲ್ ಸವಾರ್ ಸಾವು
ಜಮಖಂಡಿ:ಡಿ.16: ಸೈಕಲ್ ಸವಾರನಿಗೆ ಹಿಂಬದಿಯಿಂದ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಸೈಕಲ್ ಸವಾರ ಮೃತಪಟ್ಟಿದ್ದಾನೆ.ಜಮಖಂಡಿ ಗ್ರಾಮಿಣ ಪೆÇೀಲಿಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ಜರುಗಿದೆ.ತಾಲೂಕಿನ ಆಲಗೂರು ಗ್ರಾಮದ ಲಕ್ಷ್ಮಣ ಖಿದ್ರಾಪುರ (65) ಮೃತ...
ಸಾಯಿ ಪ್ರಿಯಾ ಸಕ್ಕರೆ ಕಾರ್ಖಾನೆಯಲ್ಲಿ ಮೇಲಿಂದ ಬಿದ್ದು ಕಾರ್ಮಿಕ ಸಾವು
ಜಮಖಂಡಿ:ಡಿ.16:ಸಾಯಿ ಪ್ರಿಯಾ ಸಕ್ಕರೆ ಕಾರ್ಖಾನೆಯಲ್ಲಿ ಫ್ಯಾಬ್ರಿಕೇಶನ್ ವರ್ಕ ಮಾಡುವ ಸಂಧರ್ಭದಲ್ಲಿ ಕಾರ್ಮಿಕ ನೊರ್ವ ಮೇಲಿಂದ ಬಿದ್ದು ಸಾವನ್ನಪ್ಪಿದ್ದಾನೆ.ತಾಲೂಕಿನ ಆಲಬಾಳ ಗ್ರಾಮದ ಸಾಯಿ ಪ್ರಿಯಾ ಸಕ್ಕರೆ ಕಾರ್ಖಾನೆಯಲ್ಲಿ ಈ ದುರಂತ ಸಂಭವಿಸಿದೆಮೃತ ವ್ಯಕ್ತಿಯನ್ನ ಮಹಾರಾಷ್ಟ್ರ...
ಚಿನ್ನ, ಬೈಕ್ ಕಳ್ಳತನ:ಒಬ್ಬ ಅಂತರರಾಜ್ಯ ಕಳ್ಳ, ಇಬ್ಬರು ಅಪ್ರಾಪ್ತ ಬಾಲಕರ ಬಂಧನ
ಕಲಬುರಗಿ,ಡಿ.15-ಶಹಾಬಾದ ತಾಲ್ಲೂಕಿನ ಹೊನಗುಂಟ ಗ್ರಾಮದ ಚಂದ್ರಲಾ ಪರಮೇಶ್ವರಿ ಗುಡಿ ಬೀಗ ಮುರಿದು 10 ಗ್ರಾಂ.ಬಂಗಾರದ ಸರ ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬ ಅಂತರರಾಜ್ಯ ಕಳ್ಳನನ್ನು ಮತ್ತು ಶಹಾಬಾದ ನಗರದಲ್ಲಿ ನಡೆದ ಬೈಕ್...
ಜೂಜಾಟ: 8 ಜನರ ಬಂಧನ
ಕಲಬುರಗಿ,ಡಿ.15-ತಾಲ್ಲೂಕಿನ ಸಿಂದಗಿ (ಬಿ) ಗ್ರಾಮದ ಹತ್ತಿರವಿರುವ ನಿರ್ಮಲಾಬಾಯಿ ಮಾಲಿಪಾಟೀಲ ಅವರ ಹೊಲದಲ್ಲಿ ಜೂಜಾಟವಾಡಲಾಗುತ್ತಿದೆ ಎಂಬ ಮಾಹಿತಿ ಮೇಲೆ ಸಿಸಿಬಿ ಘಟಕದ ಎಸಿಪಿ ಜೇಮ್ಸ್ ಮಿನೇಜಸ್, ಸಿಬ್ಬಂದಿಗಳಾದ ಮೃತ್ಯುಂಜಯ, ಯಲ್ಲಪ್ಪ, ಶಿವುಕುಮಾರ, ಅಶೋಕ ಕಟಕೆ...
ನಿವೃತ್ತ ವೈದ್ಯನಿಗೆ 1.26 ಕೋಟಿ ರೂ.ವಂಚನೆ
ಕಲಬುರಗಿ,ಡಿ.15-ಆನ್ಲೈನ್ ಮೂಲಕ ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ಬೆದರಿಸಿ ನಿವೃತ್ತ ವೈದ್ಯರೊಬ್ಬರಿಗೆ 1,26,74,047 ರೂ.ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.ನಗರದ ಹುಮನಾಬಾದ ರಿಂಗ್ ರಸ್ತೆಯ ಗಂಜ್ ಏರಿಯಾ ನಿವಾಸಿ, ನಿವೃತ್ತ ವೈದ್ಯ ಶಿವಶರಣಪ್ಪ ಬಿರಾದಾರ...
ಪ್ರತ್ಯೇಕ ಕಳ್ಳತನ ಪ್ರಕರಣ:ಇಬ್ಬರ ಬಂಧನ; 67 ಗ್ರಾಂ ಚಿನ್ನಾಭರಣ ವಶ
ಕಲಬುರಗಿ,ಡಿ.15: ಜೇವರಗಿ ತಾಲೂಕಿನಲ್ಲಿ ನಡೆದ ಎರಡು ಪ್ರತ್ಯೇಕ ಕಳ್ಳತನ ಪ್ರಕರಣಗಳಲ್ಲಿ ಇಬ್ಬರನ್ನು ಬಂಧಿಸಿ ಬಂಧಿತರಿಂದ 67 ಗ್ರಾಂ ಚಿನ್ನಾಭರಣ ಮತ್ತು 212 ಗ್ರಾಂ ಬೆಳ್ಳಿಯ ಆಭರಣ ವಶಪಡಿಸಿಕೊಳ್ಳಲಾಗಿದೆ ಎಂದು ಎಸ್ಪಿ ಅಡ್ಡೂರು ಶ್ರೀನಿವಾಸಲು...
ಅರಣ್ಯ ಪ್ರದೇಶದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ವ್ಯಕ್ತಿ ಸಾವು
ಜಮಖಂಡಿ:ಡಿ.15: ಅರಣ್ಯ ಪ್ರದೇಶದಲ್ಲಿ ಅಕ್ರಮ ಕಲ್ಲಿ ಗಣಿಗಾರಿಕೆ ಮಾಡುವ ಸಂಧರ್ಭದಲ್ಲಿ ಗುಡ್ಡ ಕುಸಿದು ವ್ಯಕ್ತಿ ಓರ್ವ ಮೃತ ಪಟ್ಟಿರುವ ಘಟನೆ ತಾಲೂಕಿನ ಜಕನೂರು ಗ್ರಾಮದ ಅರಣ್ಯ ಪ್ರದೇಶದಲ್ಲಿ ಜರುಗಿದೆ.ಮೃತ ಪಟ್ಟ ವ್ಯಕ್ತಿಯನ್ನ ಹಣಮಂತ...
ಕತ್ತರಿಯಿಂದ ತಿವಿದು ಪತ್ನಿ ಕೊಂದ ಪತಿ
ತೇರದಾಳ,ಡಿ.13-ಪತಿಯೊಬ್ಬ ತನ್ನ ಪತ್ನಿಯನ್ನು ಕತ್ತರಿಯಿಂದ ಚುಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬಾಗಲಕೋಟೆ ಜಿಲ್ಲೆಯ ತೇರದಾಳ ಪಟ್ಟಣದಲ್ಲಿ ಗುರುವಾರ ರಾತ್ರಿ ನಡೆದಿದೆ.ಕೊಲೆಯಾದ ಮಹಿಳೆಯನ್ನು ಲಕ್ಷ್ಮೀ ಭರತೇಶ ಮಹೇಶವಾಡಗಿ (28) ಎಂದು ಗುರ್ತಿಸಲಾಗಿದೆ.ಪತಿ ಭರತೇಶ...
ಕಾರ್ ಮತ್ತು ಜೀಪ್ ಮಧ್ಯೆ ಡಿಕ್ಕಿ; ಓರ್ವ ಸಾವು
ಚಿತ್ತಾಪುರ;ಡಿ.13: ತಾಲೂಕಿನ ಮಾಡಬೂಳ ಪೆÇಲೀಸ್ ಠಾಣೆ ಸಮೀಪ ಕಾರ್ ಮತ್ತು ಜೀಪ್ ಮಧ್ಯೆ ಡಿಕ್ಕಿ ಸಂಭವಿಸಿದ ಪರಿಣಾಮ ಸ್ಥಳದಲ್ಲೇ ಓರ್ವ ವ್ಯಕ್ತಿ ಮೃತ ಪಟ್ಟಿದ್ದು, ಆರು ಜನರಿಗೆ ಗಂಭೀರ ಗಾಯಗಳಾಗಿರುವ ಘಟನೆ ಜರುಗಿದೆ.ಹರಳಯ್ಯ...







































