ಲವ್ ಯೂ ರಚ್ಚು ಗ್ಲಾಮರ್ ಲುಕ್ ನಲ್ಲಿ ರಚಿತಾ

0
ಚಿ.ಗೋ ರಮೇಶ್ಡಿಂಪಲ್ ಕ್ವೀನ್ ರಚಿತಾ ರಾಮ್ ಮತ್ತು ಅಜಯ್ ರಾವ್ ಜೊತೆಯಾಗಿ ಕಾಣಿಸಿಕೊಂಡಿರುವ " ಲವ್ ಯೂ ರಚ್ಚು" ಹಾಡು ಬಿಡುಗಡೆಯಾಗಿದ್ದು ಪ್ರೇಕ್ಷಕರಿಂದ ಮೆಚ್ಚುಗೆಯ ಮಹಾಪೂರ ಗಳಿಸಿದೆ." ಐ ಲವ್ ಯೂ "...

ಪುನೀತ್ ನೆನೆದು ಭಾವುಕರಾದ ನಟಿ ಜಯಪ್ರದಾ

0
ಬೆಂಗಳೂರು, ನ.6- ಕಳೆದ ವಾರ ಹೃದಯಾಘಾತದಿಂದ ನಿಧನರಾದ ನಟ ಪುನೀತ್ ರಾಜಕುಮಾರ್ ಅವರನ್ನು ನೆನೆದು ಬಹುಭಾಷಾ ನಟಿ ಜಯಪ್ರದಾ ಭಾವುಕರಾಗಿ ಘಟನೆ ಇಂದು ನಡೆಯಿತು. ಪುನೀತ್ ರಾಜಕುಮಾರ್ ಅವರ ನಿವಾಸಕ್ಕೆ ಭೇಟಿ ನೀಡಿ ಪತ್ನಿ...

ಸೆಟ್ಟೇರಿದ ಓ ಮನಸೆ

0
ಓ ಮನಸೇ ಚಿತ್ರ ಸೆಟ್ಟೇರಿದೆ. ಉಮೇಶ್ ಗೌಡ ನಿರ್ದೇಶನ ಮಾಡುತ್ತಿರುವ ಈ ಚಿತ್ರವನ್ನು ಪ್ರೆಂಡ್ಸ್ ಮೂವಿ ಮೇಕರ್ಸ್ ನಿರ್ಮಾಣ ಮಾಡುತ್ತಿದೆ. ಕಳೆದ ವಾರ ನಡೆದ ಮುಹೂರ್ತ ಸಮಾರಂಭದಲ್ಲಿ ನಿವೃತ್ತ ಪೊಲೀಸ್ ಅಧಿಕಾರಿ ಬಿ.ಕೆ...

ಸೆಟ್ಟೇರಿದ ಖಲ್ಲಾಸ್ ಮತ್ತೆ ಬಂದ ಆಯೇಷಾ

0
ರಾಜಕಾರಣಿ ಹಾಗೂ ಪೋಲೀಸ್ ಅಧಿಕಾರಿ ನಡುವೆ ನಡೆಯುವ ಕಥಾಹಂದರವಿರುವ “ಖಲ್ಲಾಸ್” ಚಿತ್ರ ಸೆಟ್ಟೇರಿದೆ. ಶಶಿಕಾಂತ್ ಆನೇಕಲ್ ನಿರ್ದೇಶನ ಮಾಡುತ್ತಿರುವ ಚಿತ್ರದಲ್ಲಿ ನಟಿ ಆಯೇಷಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಮೂಲಕ ಮತ್ತೊಮ್ಮೆ ಖಡಕ್...

“ಕನ್ನಿಕೇರಿ ಹುಡುಗಿ” ವಿಡಿಯೋ ಸಾಂಗ್ ಬಿಡುಗಡೆ

0
ಜನಪದ ಗೀತೆ "ಕನ್ನಿಕೇರಿ ಹುಡುಗಿ" ಹಾಡನ್ನು ಹೊಸ ರೂಪದಲ್ಲಿ ತಂದಿದ್ದಾರೆ ನಿರೂಪಕಿ ದಿವ್ಯ ಆಲೂರು ಧ್ವನಿಯಾಗುವ ಮೂಲಕ ಅಭಿನಯಿಸಿರುವುದು ವಿಶೇಷ. ಈ ವೇಳೆ ಮಾತಿಗಿಳಿದ ದಿವ್ಯ ಮೊದಲಿನಿಂದಲೂ ಗಾಯನದಲ್ಲಿ ಆಸಕ್ತಿ ಇತ್ತು ಅಪ್ಪನೊಂದಿಗೆ ಹಾಡುತ್ತಿದೆ. ಜನಪದದಲ್ಲಿ...

ಮನರಂಜನೆಯ ಹೂರಣ ಗುಲಾಲ್ ಡಾಟ್ ಕಾಮ್

0
ಕನ್ನಡ ಚಿತ್ರರಂಗದಲ್ಲಿ ಗೀತರಚನಕಾರು ನಿರ್ದೇಶಕರಾಗಿ ಛಾಪು ಮೂಡಿಸಿದ್ದಾರೆ. ಇದೀಗ ಶಿವು ಜಮಖಂಡಿ ಅವರು ಈ ನಿಟ್ಟಿನಲ್ಲಿ ಮೋಡಿ ಮಾಡಲು ಮುಂದಾಗಿದ್ದಾರೆ. " ಗುಲಾಲ್ ಡಾಟ್ ಕಾಮ್" ಚಿತ್ರಕ್ಕೆ ಆಕ್ಷನ್ ಕಟ್ ಹೇಳುವ ಜೊತೆಗೆ ಗೀತರಚನೆ...

‘ಮಹಾಯೋಗಿ ಸಿದ್ಧರೂಢ’ ಪವರ್ ಸ್ಟಾರ್ ಪಾಲ್ಗೊಂಡ ಕಡೆ ಕಾರ್ಯಕ್ರಮ

0
ಚಿ.ಗೋ ರಮೇಶ್‘ಮಹಾಯೋಗಿ ಸಿದ್ದರೂಢ” ಚಿತ್ರದ ಟ್ರೈಲರ್ ಬಿಡುಗಡೆ, ಬಹುಶಃ ಕಡೆಯ ಸಿನಿಮಾ ಕಾರ್ಯಕ್ರಮವಾಗುತ್ತದೆ ಎಂದು ಬಹುಶಃ ಪುನೀತ್ ರಾಜ್ ಕುಮಾರ್ ಸೇರಿದಂತೆ ಯಾರಿಗೂ ಗೊತ್ತಿರದ ಸಂಗತಿ.ಸಹೋದರ ಶಿವರಾಜ್ ಕುಮಾರ್ ಅಭಿನಯದ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ...

ಮಿಂಚಿ ಮರೆಯಾದ ಅನರ್ಘ್ಯ ರತ್ನ

0
ಪುನೀತ್ ಇನ್ನು ನೆನಪು ಮಾತ್ರ….!ಕೊಡುವುದೆಲ್ಲಾ ಕೊಟ್ಟು ಬಿಡುವುದೆಲ್ಲಾ ಬಿಟ್ಟು ಕಾಣದಂತೆ ಮಾಯವಾದನು ನಮ್ಮ ಶಿವ..ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಡಿದ ಹಾಡು ಇಂದಿಗೂ ಜನಮಾನಸದಲ್ಲಿ ಗುನುಗುತ್ತಿದೆ….ಕನ್ನಡ ಚಿತ್ರರಂಗಅನಘ್ರ್ಯ ರತ್ನವೊಂದು ಮಿಂಚಿ ಮರೆಯಾಗಿದೆ....

ಪುನೀತ್ ಪತ್ನಿ ಅಶ್ವಿನಿಗೆ ತೆಲುಗು ನಟ ನಾಗಾರ್ಜುನ ಸಾಂತ್ವನ

0
ಬೆಂಗಳೂರು, ನ.2- ಹೃದಯಾಘಾತದಿಂದ ನಿಧನರಾದ ನಟ ಪುನೀತ್ ರಾಜ್ ಕುಮಾರ್ ನಿವಾಸಕ್ಕೆ ಆಗಮಿಸಿದ ತೆಲುಗು ನಟ ನಾಗಾರ್ಜುನ, ಪತ್ನಿ ಅಶ್ವಿನಿ ಮತ್ತು ಮಕ್ಕಳಿಗೆ ಸಾಂತ್ವನ ಹೇಳಿದರು. ಹಿರಿಯ ಕಲಾವಿದ ಹಾಗು ಸಹೋದರ ಶಿವರಾಜ್ ಕುಮಾರ್...
1,944FansLike
3,393FollowersFollow
3,864SubscribersSubscribe