ವೇತನ ಹೊರತು ಪಡಿಸಿ ಹಣ ಬಳಸದಂತೆ ವಾಣಿಜ್ಯ ಮಂಡಳಿಗೆ ಹೈಕೋರ್ಟ್ ಸೂಚನೆ

0
ಬೆಂಗಳೂರು,ಆ.4- ಸಿಬ್ಬಂದಿಯ ವೇತನಕ್ಕೆ ಹಣ ಬಳಸುವುದನ್ನು ಬಿಟ್ಟು ಮತ್ತೆ ಬೇರೆ ಯಾವುದಕ್ಕೂ ಹಣ ಖರ್ಚು ಮಾಡಬಾರದು, ಜೊತೆಗೆ ಯಾವುದೇ ದೊಡ್ಡ ಸಮಾರಂಭ ನಡೆಸದಂತೆ ಚಲನಚಿತ್ರ ವಾಣಿಜ್ಯ ಮಂಡಳಿಗೆ ಹೈಕೋರ್ಟ್ ನಿರ್ದೇಶನ ನೀಡಿದೆ. ಚಲನಚಿತ್ರ ವಾಣಿಜ್ಯ...

ಒಟಿಟಿಗೆ ಬಿಗ್‍ಬಾಸ್ ಕಿಚ್ಚನ ಹವಾ ಆರಂಭ

0
ಕಿಚ್ಚ ಸುದೀಪ್  ಬೆಳ್ಳಿತೆರೆ ಮತ್ತು ಕಿರುತೆರೆಗಳಲ್ಲಿ ಮೋಡಿ ಮಾಡಿದವರು. ಇದೀಗ ಕಿರುತೆರೆಯಿಂದ ಒಟಿಟಿಗೂ ಲಗ್ಗೆ ಇಟ್ಟಿದ್ದಾರೆ. ಈ ಮೂಲಕ ಒಟಿಟಿಯಲ್ಲಿಯೂ ಹೊಸ ಹವಾ ಸೃಷ್ಠಿ ಮಾಡಲು ಮುಂದಾಗಿದ್ದಾರೆ. ಕಿರುತೆರೆಯಲ್ಲಿ ಸುದೀಪ್ ನಡೆಸಿಕೊಡುವ ಬಿಗ್‍ಬಾಸ್ ರಿಯಾಲಿಟಿ...

ಪ್ರಿಯಾಂಕ ಉಗ್ರಾವತಾರ ಟೀಸರ್ ಬಿಡುಗಡೆ

0
ಮಿಸಸ್ ಯೂನಿವರ್ಸ್ ಸುಧಾ.ಎಂ  ಫ್ಯಾಷನ್ ಶೋ ದಲ್ಲಿ ಹಿರಿಯ ನಟಿ ಪ್ರಿಯಾಂಕ ಉಪೇಂದ್ರ ಅಭಿನಯದ ’ಉಗ್ರಾವತಾರ’ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಪ್ರಿಯಾಂಕ ಸೆಣೆದಾಡುವ ಭರ್ಜರಿ ಸಾಹಸ ದೃಶ್ಯಗಳು ಕಂಡು ಬಂದಿದೆ. ’ಸಲಗ’ ಚಿತ್ರಕ್ಕೆ ’ಕಹಚಲಿಗೇ...

ನಟಿ ಮೇಘನಾ ರಾಜ್ ಪ್ರತಿಷ್ಠಿತ ಪ್ರಶಸ್ತಿಗೆ ಭಾಜನ

0
ಬಾಲಿವುಡ್ ಗಣ್ಯರಾದ ಆಶಾ ಪರೇಕ್, ಅಮಿತಾಬ್ ಬಚ್ಚನ್, ದೇವಾನಂದ್, ವಿನೋದ್ ಖನ್ನಾ, ಧರ್ಮೇಂದ್ರ ಮುಂತಾದ ಸಿನಿರಂಗದ ಗಣ್ಯರು ಸ್ವೀಕರಿಸಿದ  ಪ್ರತಿಷ್ಠಿತ ಪ್ರಶಸ್ತಿ  ಇದೀಗ  ಕನ್ನಡ ನಟಿ ಮೇಘನಾರಾಜ್ ಪಾಲಾಗಿದೆ. ಅಮೇರಿಕಾದ ಕ್ಯಾಲಿಫೋರ್ನಿಯಾದ ಸ್ಯಾನ್ ಫ್ರಾನ್ಸಿಸ್ಕೊದಲ್ಲಿ...

ಡಬ್ಬಿಂಗ್ ಹಂತದಲ್ಲಿ  ನೆನಪು ಮರುಕಳಿಸಿದಾಗ

0
 ಶಿರಾ ಕಳುವರಹಳ್ಳಿ ಡಿ.ಎಸ್. ಕೃಷ್ಣಮೂರ್ತಿ ಅವರ   ‘ನೆನಪು ಮರುಕಳಿಸಿದಾಗ’ ಕಾದಂಬರಿ ಆಧರಿಸಿ ಅದೇ ಹೆಸರಲ್ಲಿ ನಿರ್ಮಣ ಮಾಡಿರುವ ಚಿತ್ರಕ್ಕೆ ಡಬ್ಬಿಂಗ್ ಕಾರ್ಯ ನಡೆಯುತ್ತಿದೆ. ಚದೇವದಾಸ್ ಆಕ್ಷನ್ ಕಟ್ ಹೇಳಿದ್ದು ಅಲೆ ಕ್ಲಾರೆನ್ಸ್ ಕ್ರಾಸ್ತ ಸಂಗೀತ,....

ಕಲಾಕಾರನ ಸಿನಿ ಬದುಕಿಗೆ ರಜತ ಸಂಭ್ರಮ…

0
ಅಭಿನಯದ ಮೂಲಕ ಗುರುತಿಸಿಕೊಂಡಿರುವ ಕಲಾಕಾರ್ ಖ್ಯಾತಿಯ  ನಟ ಹರೀಶ್ ರಾಜ್  ಬೆಳ್ಳಿಹಬ್ಬದ ಸಂಭ್ರಮದಲ್ಲಿದ್ದಾರೆ. 1997 ರಲ್ಲಿ ರಾಜೇಂದ್ರ ಸಿಂಗ್ ಬಾಬು  ನಿರ್ದೇಶನದ  ಸೌಂದರ್ಯ ನಟಿಸಿದ್ದ "ದೋಣಿ ಸಾಗಲಿ" ಚಿತ್ರದ  ಮೂಲಕ ಬಣ್ಣದ ಜಗತ್ತು...

ಕರುಳುಬಳ್ಳಿಯ ಕಥೆ. ಸೆಕೆಂಡ್ ಲೈಫ್…

0
ಕರಳು ಬಳ್ಳಿಯವಕಥೆ ಹೊಂದಿರುವ " ಸೆಕೆಂಡ್ ಲೈಫ್ "  ಚಿತ್ರ ಸದ್ದುಗದ್ದಲದೆ ಚಿತ್ರೀಕರಣ ಪೂರ್ಣಗೊಂಡಿದೆ. ರಾಜು ದೇವಸಂದ್ರ ಆಕ್ಷನ್ ಕಟ್ ಹೇಳಿರುವ ಚಿತ್ರ ಇದು. ನಿರ್ದೇಶಕ ರಾಜು ದೇವಸಂದ್ರ  ಚಿತ್ರದ ಕುರಿತು ಮಾಹಿತಿ ನೀಡಿ,...

ಮಾಂಕ್ ದಿ ಯಂಗ್ ಪೋಸ್ಟರ್ ಬಿಡುಗಡೆ

0
ಹೊಸಬರ  "ಮಾಂಕ್ ದಿ ಯಂಗ್"  ಚಿತ್ರದ ಪೋಸ್ಟರ್ ಅನ್ನು ನಟ ರಿಷಭ್ ಶೆಟ್ಟಿ, ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಭಾ.ಮ.ಹರೀಶ್ ಪೋಸ್ಟರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಈ ವೇಳೆ ಮಾತಿಗಿಳಿದ ಮಾಸ್ಚಿತ್...

ಆಕ್ಷನ್ ,ಥ್ರಿಲ್ಲರ್ ಮಾರ್ಟಿನ್ ಮುಂದಕ್ಕೆ

0
ಆಕ್ಷನ್ ,ಥ್ರಿಲ್ಲರ್ ಅಂಶಗಳನ್ನು ಒಳಗೊಂಡಿರುವ ಮಾರ್ಟಿನ್   ಚಿತ್ರದ ಬಿಡುಗಡೆ ದಿನಾಂಕ ಮುಂದೆ ಹೋಗಿದೆ. ಕನ್ನಡ, ತೆಲುಗು, ತಮಿಳು ಸೇರಿದಂತೆ ಐದು ಭಾಷೆಗಳಲ್ಲಿ ತೆರೆಗೆ ಬರಲಿದೆ. ಧ್ರುವಸರ್ಜಾ  ಮತ್ತು  ಎಪಿ ಅರ್ಜುನ್ ಕಾಂಬಿನೇಶನ್‌  ದ್ವಿತೀಯ ಚಿತ್ರ...

ವಾಸಂತಿ ನಲಿದಾಗ ಸದ್ದು ಮಾಡಿದ ಹಾಡು

0
ವಿಭಿನ್ನ ಶೀರ್ಷಿಕೆಯ " ವಾಸಂತಿ ನಲಿದಾಗ"‌‌ ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಎಲ್ಲಾ ಅಂದುಕೊಂಡಂತೆ ಆದರೆ  ಮುಂದಿನ ತಿಂಗಳು ತೆರೆಗೆ ಬರಲು ಸಜ್ಜಾಗಿದೆ. ಶೀರ್ಷಿಕೆ  ಕೇಳಿ ಇದೊಂದು ಕಾಮಿಡಿ ಜಾನರ್ ಸಿನಿಮಾ ಅಂದುಕೊಂಡವರಿಗೆ, ಉತ್ತರ...
1,944FansLike
3,521FollowersFollow
3,864SubscribersSubscribe