Home ಸಿನೆಮಾ ಸ್ಯಾಂಡಲ್ ವುಡ್

ಸ್ಯಾಂಡಲ್ ವುಡ್

ವೀಕೆಂಡ್ ವಿಥ್ ರಮೇಶ್ ಐದನೇ ಆವೃತ್ತಿಗೆ ಮುಹೂರ್ತ

0
ನಟ,ನಿರೂಪಕ ರಮೇಶ್ ಅರವಿಂದ್ ನಿರೂಪಣೆ ಮಾಡುತ್ತಿರುವ " ವೀಕೆಂಡ್ ವಿಥ್ ರಮೇಶ್"  ಮತ್ತೆ ಬಂದಿದೆ. ಪ್ರತಿ ಶನಿವಾರ ಮತ್ತು ಭಾನುವಾರ ಪ್ರತಿ ರಾತ್ರಿ 9 ಗಂಟೆಗೆ ನಾಡಿನ ವಿವಿಧ ಕ್ಷೇತ್ರದ ಸಾಧಕರ ಸಾಧನೆ...

ಸಮುದಾಯದ ಹೋರಾಟಕ್ಕೆ ಚಿಕ್ಕ ಗೌರವ – ಮಂಸೋರೆ…

0
" ದೌರ್ಜನ್ಯ, ತುಳಿತಕ್ಕೊಳಾದ ಚಿಕ್ಕ ಸಮುದಾಯದ ದಶಕಗಳ  ಹೋರಾಟಕ್ಕೆ ಸಿನಿಮಾ ಮೂಲಕ ನೀಡುವ ಗೌರವಾರ್ಪಣೆ .  ಕನ್ನಡದಲ್ಲಿ ಇದೊಂದು ಹೊಸ ಪ್ರಯತ್ನ..."  ಹೀಗಂತ  ಮಾತಿಗಿಳಿದರು ನಿರ್ದೇಶಕ ಮಂಸೋರೆ. ಕರಾವಳಿ ಮತ್ತು ಪಶ್ವಿಮ ಘಟ್ಟ...

ಟಕೀಲಾ ಚಿತ್ರಕ್ಕೆ ಹಾಡು ಬಾಕಿ

0
ಟಕೀಲಾ ಎಲ್ಲಾ ಅಂದುಕೊಂಡಂತೆ ಆದರೆ ಮುಂದಿನ ತಿಂಗಳು ತೆರೆಗೆ ಬರುವ ಸಾದ್ಯತೆಗಳಿವೆ. ನಿರ್ದೇಶಕ ಮರಡಿಹಳ್ಳಿ ನಾಗಚಂದ್ರ ನಿರ್ಮಿಸುತ್ತಿರುವ ‘ಟಕೀಲಾ’ಚಿತ್ರಕ್ಕೆ  ಶೀರ್ಷಿಕೆ ಹಾಡಿನ ಚಿತ್ರೀಕರಣ ಬಾಕಿ ಇದ್ದು  ಮುಂದಿನ ವಾರ  ಚಿತ್ರೀಕರಣ ನಡೆಯಲಿದೆ.  ಈ...

ಧರ್ಮಣ್ಣ ನಿಗೆ ರಾಜಯೋಗ

0
ಪ್ರತಿಭೆ ಜೊತೆಗೆ ಅದೃಷ್ಟ,ಯೋಗವೂ ಮುಖ್ಯ. ಹಾಗೆ ಜೀವನದಲ್ಲಿ ರಾಜಯೋಗ ಬಂದರೆ  ಆತ ಮುಟ್ಟಿದ್ದೆಲ್ಲ  ಚಿನ್ನ. ಹಾಸ್ಯ ಕಲಾವಿದನಾಗಿ ಗುರುತಿಸಿಕೊಂಡಿರುವ ಧರ್ಮಣ್ಣ ಕಡೂರುಗೆ  ನಾಯಕನಾಗುವ "ರಾಜಯೋಗ" ಬಂದಿದೆ. ನಿರ್ದೇಶಕ ಲಿಂಗರಾಜ ಉಚ್ಚಂಗಿದುರ್ಗ  ಆಕ್ಷನ್ ಕಟ್ ಹೇಳಿರುವ...

ಸಹ‌ಜೀವನ ಪ್ರೇಮಿಗಳ ಗಮನಕ್ಕೆ

0
ಯುವಕ, ಯುವತಿಯರು ಮದುವೆ ಮಾಡಿಕೊಳ್ಳದೆ ಸಹ ಜೀವನ ನಡೆಸುವುದರ ಸುತ್ತ ಹೆಣೆಯಲಾದ ಕಥೆಯ ಹೂರಣ ಹೊಂದಿರುವ‌ ಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ಅದುವೇ " ಪ್ರೇಮಿಗಳ ಗಮನಕ್ಕೆ". ನಗರ ಪ್ರದೇಶದ ಯುವಜನತೆಯಲ್ಲಿ ಸಹ ಜೀವನ...

‘ಭುವನಂ ಗಗನಂ’ ಮೋಷನ್ ಪೋಸ್ಟರ್ ಉಡುಗೊರೆ

0
ಪ್ರತಿಭಾನ್ವಿತ ನಿರ್ದೇಶಕ  ಗಿರೀಶ್ ಮೂಲಿಮನಿ ಆಕ್ಷನ್ ಕಟ್ ಹೇಳುತ್ತಿರುವ  ‘ಭುವನಂ ಗಗನಂ’ ಚಿತ್ರ ಈಗಾಗಲೇ ಅರ್ದಕ್ಕಿಂತ ಹೆಚ್ಚು ಭಾಗದ ಚಿತ್ರೀಕರಣ‌ ನಡೆಸಿ ಉಳಿದ ಭಾಗದ ಚಿತ್ರೀಕರಣಕ್ಕೆ ಸಿದ್ದತೆ ಮಾಡಿಕೊಂಡಿದೆ.. ಬೆಂಗಳೂರು, ಮೈಸೂರು ಸುತ್ತಮುತ್ತ 40...

ನಟ ಚೇತನ್​​ಗೆ ಜಾಮೀನು

0
ಬೆಂಗಳೂರು,ಮಾ.23- ಧಾರ್ಮಿಕ ಭಾವನೆಗಳಿಗೆ ದಕ್ಕೆ ಉಂಟು ಮಾಡಿದ ಆರೋಪದಲ್ಲಿ ಬಂಧಿತರಾಗಿದ್ದ ಆ ದಿನಗಳು ಖ್ಯಾತಿಯ ನಟ ಚೇತನ್​​ಗೆ ಜಾಮೀನು ದೊರೆತಿದೆ.ಬಂಧಿತರಾಗಿ ಜೈಲಿನಲ್ಲಿದ್ದ ಚೇತನ್ ಗೆ ನಗರದ 32ನೇ ಎಸಿಎಂಎಂ ನ್ಯಾಯಾಲಯವು ಜಾಮೀನು ಮಂಜೂರು...

ಉಂಡೆನಾಮದ ಹಿಂದೆ ಕೋಮಲ್

0
ಹಾಸ್ಯನಟ ಕೋಮಲ್ ಕುಮಾರ್ ಮತ್ತು  ನಿರ್ದೇಶಕ ಕೆ.ಎಲ್ ರಾಜಶೇಖರ್ ಕಾಂಬಿನೇಷನ್ ಹೊಸ ಚಿತ್ರ " ಉಂಡೆನಾಮ". ಸಂಪೂರ್ಣ ಹಾಸ್ಯಮಯ ಚಿತ್ರ ಮುಂದಿನ ತಿಂಗಳು ತೆರೆಗೆ ತರಲು ಬರಲು ಸಜ್ಜಾಗಿದೆ. ಚಿತ್ರದ ಶೀರ್ಷಿಕೆ ಯನ್ನು  ಚಿತ್ರರಂಗದ...

ಮಾರ್ಟಿನ್ ಟೀಸರ್ ದಾಖಲೆ

0
ಕನ್ನಡದ ಮತ್ತೊಂದು ಪ್ಯಾನ್ ಇಂಡಿಯಾ ಚಿತ್ರ'' ಮಾರ್ಟಿನ್'' ಟೀಸರ್ ಅನಾವರಣವಾಗಿದ್ದು ದಾಖಲೆ ನಿರ್ಮಿಸಿದ್ದು 70 ದಶಲಕ್ಷಕ್ಕೂ ಅಧಿಕ ಮಂದಿ ವೀಕ್ಷಣೆ ಪಡೆದಿದೆ. “ಅದ್ದೂರಿ” ಚಿತ್ರದ ಬಳಿಕ ನಟ ದೃವ ಸರ್ಜಾ ಮತ್ತು ಎಪಿ...

ಗುರುದೇವ್ ಹೊಯ್ಸಳನಿಗೆ ಕಿಚ್ಚನ ಶುಭ ಹಾರೈಕೆ

0
* ಚಿಗೋ ರಮೇಶ್ ಕಿಚ್ಚ ಸುದೀಪ್ ಇದ್ದ ಕಡೆ ಒಂದಷ್ಟು ಪ್ರೀತಿ, ಸ್ನೇಹ, ಪ್ರೀತಿಯಿಂದಲೇ ಕಾಲೆಳೆಯುತ್ತಲೇ ಮನದುಂಬಿ ಹಾರೈಸುವ ಗುಣ. ಈ ಕಾರಣಕ್ಕಾಗಿಯೇ ಚಿತ್ರರಂಗದ ಬಹುತೇಕ ಮಂದಿಗೆ ಅವರೆಂದರೆ ಇಷ್ಟ. ಅಕ್ಕರೆ, ಅಭಿಮಾನ. ಡಾಲಿ...
1,944FansLike
3,624FollowersFollow
3,864SubscribersSubscribe