ಸೆಟ್ಟೇರಿದ ದೇಸಾಯಿ
"ಲವ್ 360" ಚಿತ್ರದ ಮೂಲಕ ಗಮನ ಸೆಳೆದಿದ್ದ ನಾಯಕ ಪ್ರವೀಣ್ ಕುಮಾರ್ ಕುಮಾರ್ ಇದೀಗ " ದೇಸಾಯಿ " ಚಿತ್ರದ ಮೂಲಕ ಮತ್ತೊಮ್ಮೆ ಮೋಡಿ ಮಾಡಲು ಮುಂದಾಗಿದ್ದಾರೆ. ಮಹಾಂತೇಶ್ ವಿ ಚೊಳಚ್ಚಗುಡ್ಡ ನಿರ್ಮಾಣದ ಚಿತ್ರಕ್ಕೆ...
ಧರ್ಮಣ್ಣ ನಿಗೆ ರಾಜಯೋಗ
ಪ್ರತಿಭೆ ಜೊತೆಗೆ ಅದೃಷ್ಟ,ಯೋಗವೂ ಮುಖ್ಯ. ಹಾಗೆ ಜೀವನದಲ್ಲಿ ರಾಜಯೋಗ ಬಂದರೆ ಆತ ಮುಟ್ಟಿದ್ದೆಲ್ಲ ಚಿನ್ನ. ಹಾಸ್ಯ ಕಲಾವಿದನಾಗಿ ಗುರುತಿಸಿಕೊಂಡಿರುವ ಧರ್ಮಣ್ಣ ಕಡೂರುಗೆ ನಾಯಕನಾಗುವ "ರಾಜಯೋಗ" ಬಂದಿದೆ. ನಿರ್ದೇಶಕ ಲಿಂಗರಾಜ ಉಚ್ಚಂಗಿದುರ್ಗ ಆಕ್ಷನ್ ಕಟ್ ಹೇಳಿರುವ...
ಕಬ್ಜ ಯಶಸ್ಸು ಚಂದ್ರು ಭಾವೋದ್ವಗವೂ…
ಪ್ಯಾನ್ ಇಂಡಿಯಾ ಮಟ್ಟದಲ್ಲಿ ಹೆಸರು ಮಾಡಿದ “ಕಬ್ಜ” ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿದೆ. ಕೊರೊನಾ ಹಾವಳಿ, ಮಳೆಗೆ ಸೆಟ್ ಬಿದ್ದ ಹಾಳಾಗಾದ ಕುಸಿದು ಹೋಗಿದ್ದ ಆರ್. ಚಂದ್ರು ಮುಖದಲ್ಲಿ ಈಗ ಮಂದಹಾಸ ಮೂಡಿಸಿದೆ. ಚಿತ್ರ...
ಸೈನ್ಸ್ ಫಿಕ್ಷನ್ ವಿಭಿನ್ನ ಚಿತ್ರ ಮಂಡಲ
* ಚಿ.ಗೋ ರಮೇಶ್ ಕನ್ನಡದ ಚಿತ್ರಗಳು ಪರಭಾಷೆಯಲ್ಲಿ ಸದ್ದು ಮಾಡುತ್ತಿವೆ.ಇದೀಗ ಆ ಸಾಲಿಗೆ ಮತ್ತೊಂದು ಸೇರ್ಪಡೆ " ಮಂಡಲ". ಹಾಲಿವುಡ್ ಮಾದರಿಯ ಚಿತ್ರವನ್ನು ಕನ್ನಡದಲ್ಲಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ, ನಿರ್ಮಾಪಕ ಅಜಯ್ ಸರ್ಪೇಶ್ ಕರ್. ಸೈನ್ಸ್ ಫಿಕ್ಷನ್...
ನಟ ಚೇತನ್ಗೆ ಜಾಮೀನು
ಬೆಂಗಳೂರು,ಮಾ.23- ಧಾರ್ಮಿಕ ಭಾವನೆಗಳಿಗೆ ದಕ್ಕೆ ಉಂಟು ಮಾಡಿದ ಆರೋಪದಲ್ಲಿ ಬಂಧಿತರಾಗಿದ್ದ ಆ ದಿನಗಳು ಖ್ಯಾತಿಯ ನಟ ಚೇತನ್ಗೆ ಜಾಮೀನು ದೊರೆತಿದೆ.ಬಂಧಿತರಾಗಿ ಜೈಲಿನಲ್ಲಿದ್ದ ಚೇತನ್ ಗೆ ನಗರದ 32ನೇ ಎಸಿಎಂಎಂ ನ್ಯಾಯಾಲಯವು ಜಾಮೀನು ಮಂಜೂರು...
ಒಂದು ಸರಳ ಪ್ರೇಮಕಥೆ ಪೋಸ್ಟರ್ ಬಿಡುಗಡೆ
"ರಾಧಾಕೃಷ್ಣ" ಧಾರಾವಾಹಿಯ ನಟಿ ಮಲ್ಲಿಕಾಸಿಂಗ್ ಕನ್ನಡಕ್ಕೆ ಪ್ರವೇಶಿಸಿದ್ದಾರೆ. ಅದು "ಒಂದು ಸರಳ ಪ್ರೇಮಕಥೆ "ಚಿತ್ರದ ಮೂಲಕ. ಸಿಂಪಲ್ ಸುನಿ ನಿರ್ದೇಶನದ ಚಿತ್ರದಲ್ಲಿ ವಿನಯ್ ರಾಜ್ಕುಮಾರ್ ಅವರೊಂದಿಗೆ ಮಲ್ಲಿಕಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಪೋಸ್ಟರ್ ಬಿಡುಗಡೆ...
ಉಂಡೆನಾಮದ ಹಿಂದೆ ಕೋಮಲ್
ಹಾಸ್ಯನಟ ಕೋಮಲ್ ಕುಮಾರ್ ಮತ್ತು ನಿರ್ದೇಶಕ ಕೆ.ಎಲ್ ರಾಜಶೇಖರ್ ಕಾಂಬಿನೇಷನ್ ಹೊಸ ಚಿತ್ರ " ಉಂಡೆನಾಮ". ಸಂಪೂರ್ಣ ಹಾಸ್ಯಮಯ ಚಿತ್ರ ಮುಂದಿನ ತಿಂಗಳು ತೆರೆಗೆ ತರಲು ಬರಲು ಸಜ್ಜಾಗಿದೆ. ಚಿತ್ರದ ಶೀರ್ಷಿಕೆ ಯನ್ನು ಚಿತ್ರರಂಗದ...
ಹೊಯ್ಸಳ ಟೈಟಲ್ ಟ್ರ್ಯಾಕ್ ಬಿಡುಗಡೆ
ಡಾಲಿ ಧನಂಜಯ ನಾಯಕರಾಗಿ ಅಭಿನಯಿಸಿರುವ "ಹೊಯ್ಸಳ" ಚಿತ್ರದ ಟೈಟಲ್ ಟ್ರ್ಯಾಕ್ ಬಿಡುಗಡೆಯಾಗಿದೆ. ನಕಾಶ್ ಅಜೀಜ್ ಮಾಸ್ ಸಾಂಗೆ ಧ್ವನಿಯಾಗಿದ್ದಾರೆ. ಸಂತೋಷ್ ಆನಂದರಾಮ್ ಹಾಡು ಬರೆದಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ಬಿಡುಗಡೆಗೂ ಮುನ್ನವೇ ಸಾಕಷ್ಟು...
ಶೀಘ್ರ ಚಿತ್ರನಗರಿ, ಅಂತರಾಷ್ಟ್ರೀಯ ಮಟ್ಟದ ಸೌಲಭ್ಯ: ಸಿಎಂ
ಬೆಂಗಳೂರು,ಮಾ.23- ಚಿತ್ರರಂಗದ ಬಹುದಿನಗಳ ಕನಸಾದ ಚಿತ್ರ ನಗರಿ ಶೀಘ್ರದಲ್ಲಿಯೇ ಆಗಲಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಮಟ್ಟದಲ್ಲಿ ಮಾಡಲು ನಿರ್ದರಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದಿಲ್ಲಿ ಹೇಳಿದ್ದಾರೆ.ಚಿತ್ರನಗರದಲ್ಲಿಯಲ್ಲಿ ಹೊಸ ಸ್ಟುಡಿಯೋ ಮಾಡಲಾಗುವುದು, ಚಿತ್ರರಂಗ ನಗರ...
ಡಾಲಿ 25 ನಾಟೌಟ್ ಗುರುದೇವ ಹೊಯ್ಸಳ
``ರತ್ನನ್ ಪ್ರಪಂಚ'' ಚಿತ್ರದ ಯಶಸ್ಸಿನ ಬಳಿಕ ಡಾಲಿ ಧನಂಜಯ ಕೆಆರ್ಜಿ ಸ್ಟುಡಿಯೋ ಸಂಸ್ಥೆ ಜೊತೆ ``ಗುರುದೇವ್ ಹೊಯ್ಸಳ'' ದಲ್ಲಿ ಕೈಜೋಡಿಸಿದ್ದಾರೆ. ಸೂಕ್ಷ್ಮ ಘಟನೆಗಳನ್ನು ಮುಂದಿಟ್ಟುಕೊಂಡು ನಿರ್ದೇಶಕ ವಿಜಯ್ ಎನ್. ಚಿತ್ರಕ್ಕೆ ಆಕ್ಷನ್ಕಟ್ ಹೇಳಿದ್ದಾರೆ. ಕಾರ್ತಿಕ್...