ಕಲಬುರಗಿ:ಭರೂಕಾ ಆಸ್ಪತ್ರೆ ಹತ್ತಿರುವ ಇರುವ ಶ್ರೀ ಶಿವಾನಂದ ಕಾಲೋನಿಯಲ್ಲಿ ವಚನೋತ್ಸವ ಪ್ರತಿಷ್ಠಾನ ಯುವಘಟಕದ ವತಿಯಿಂದ ಹಮ್ಮಿಕೊಂಡ ವಿಶ್ವ ಪುರುಷರ ದಿನಾಚರಣೆ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಮಾಸ್ಕ್ ವಿತರಿಸಲಾಯಿತು. ಶಿವಶರಣಪ್ಪ ಬುಳ್ಳಾ, ದೇವಿಂದ್ರಪ್ಪ ಪೂಜಾರ, ಶಿವರಾಜ ಅಂಡಗಿ, ವಿನೋದಕುಮಾರ ಜನೆವರಿ, ಡಾ. ವಿವೇಕಾನಂದ ಬುಳ್ಳಾ ಹಾಗು ಇತರರು ಉಪಸ್ಥಿತರಿದ್ದರು.