ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರು ಮಾಜಿ ಶಾಸಕ ಬಿಜೆಪಿ ಹಿರಿಯ ಮುಖಂಡರಾದ ಚಂದ್ರಕಾಂತ ಬೆಲ್ಲದ ಅವರ ಧಾರವಾಡದ ನಿವಾಸಕ್ಕೆ ತೆರಳಿ ಅವರ ಆರೋಗ್ಯ ವಿಚಾರಿಸಿ ಕುಶಲೋಪಹರಿ ವಿಚಾರಿಸಲಾಯಿತು. ಈ ಸಂದರ್ಭದಲ್ಲಿ ಈರೇಶ ಅಂಚಟಗೇರಿ ಪ್ರಕಾಶ ಗೋಡಬೊಲೆ ಮೋಹನ ರಾಮದುರ್ಗ ದತ್ತಾ ಡೋರ್ಲೆ ಹೇಮರಾಜ ಭಂಡಾರಿ ರವಿ ಎಲಿಗಾರ, ಉಪಸ್ಥಿತರಿದ್ದರು