ಕಲಬುರಗಿ:ನಗರದ ಶರಣಬಸವ ವಿಶ್ವವಿದ್ಯಾಲಯದಲ್ಲಿ ಪೂಜ್ಯ ಡಾ. ಶರಣಬಸವಪ್ಪ ಅಪ್ಪಾಜಿ, ಪೂಜ್ಯ ಮಾತೋಶ್ರೀ ಡಾ. ದಾಕ್ಷಾಯಿಣಿ ಅವ್ವಾಜೀ ಹಾಗೂ ಪೂಜ್ಯ ಚಿ. ದೊಡ್ಡಪ್ಪ ಅಪ್ಪಾಜಿಯವರ ಜನ್ಮದಿನೋತ್ಸವ ನಿಮಿತ್ತ ಶನಿವಾರ ಆಯೋಜಿಸಿದ್ದ ರಾಷ್ಟ್ರೀಯ ಮಟ್ಟದ ಶಿಬಿರ, ವೆಬಿನಾರ್ ಮತ್ತು ಚಿತ್ರಕಲಾ ಪ್ರದರ್ಶನವನ್ನು ವಿಭಾಗದ ಡೀನ್‍ರಾದ ಡಾ. ಶಾಂತಲಾ ನಿಷ್ಠಿ ಉದ್ಘಾಟಿಸಿದರು. ವಿವಿ ಸಮಕುಲಪತಿ ಡಾ. ವಿ.ಡಿ.ಮೈತ್ರಿ, ಕುಲಸಚಿವ ಡಾ. ಅನೀಲಕುಮಾರ ಬಿಡವೆ,s ಪ್ರೋ. ಪಂಚಶೀಲಾ ಅಪ್ಪಾ, ಡಾ. ಸುಬ್ಬಯ್ಯ ಕೆ. ನೀಲಾ ಇದ್ದರು.