ಚಿಂಚೋಳಿ: ತಾಲೂಕಿನ ಕುಶ್ರಂಪಲ್ಲಿ ಗ್ರಾಮ ಹಾಗೂ ತಾಂಡಾಕ್ಕೆ ಜಿಲ್ಲಾಧಿಕಾರಿ ವಾಸಿರೆಡ್ಡಿ ವಿಜಯಾ ಜೋತ್ಸ್ನಾ ಅವರು, ಭೇಟಿ ನೀಡಿ ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಿದರು. ಅವರೊಂದಿಗೆ ತಹಸಿಲ್ದಾರ್ ಅರುಣ್ ಕುಮಾರ್ ಕುಲ್ಕರ್ಣಿ, ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಡಾ.ಅನೀಲಕುಮಾರ ರಾಠೋಡ. ಶಿಶು ಅಭಿವೃದ್ಧಿ ಅಧಿಕಾರಿಗಳಾದ ಗುರುಪ್ರಸಾದ ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.