ಶ್ರೀ ಸಿದ್ದೇಶ್ವರ ಸ್ವಾಮಿ ದೇವಾಲಯದ ಜೀರ್ಣೋದ್ದಾರ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿದ ಶಾಸಕರು. ಶಾಸಕ ಸಾರಾ ಮಹೇಶ್ ಮತ್ತು ಶಾಸಕ ಎಂ.ಅಶ್ವಿನ್ ಕುಮಾರ್‍ರಿಂದ ಗುದ್ದಲಿಪೂಜೆ.
ನರಸೀಪುರ ತಾಲ್ಲೂಕಿನ ಚಿದರವಳ್ಳಿ ಗ್ರಾಮದಲ್ಲಿರುವ ಶ್ರೀ ಸಿದ್ದೇಶ್ವರ ಸ್ವಾಮಿ ದೇವಾಲಯ.ಶಾಸಕ ಸಾರಾ ಮಹೇಶ್ ಮತ್ತು ಶಾಸಕ ಎಂ.ಅಶ್ವಿನ್ ಕುಮಾರ್ ಗೆ ಪೂರ್ಣಕುಂಭ ಸ್ವಾಗತ ನೀಡಿದ ಗ್ರಾಮಸ್ಥರು. ಪ್ರಾಚೀನ ಮತ್ತು ಪುರಾತತ್ವ ಇಲಾಖೆಯ ಅಂದಾಜು 96 ಲಕ್ಷ ರುಗಳಲಲ್ಲಿ ತಲೆ ಎತ್ತಲಿರುವ ನೂತನ ದೇವಾಲಯ.