ನಗರದ ಪತ್ರಕರ್ತರ ಭವನದಲ್ಲಿ ಸಿಂಧುವಳ್ಳಿ ಸುಧೀರ್ ರಚಿಸಿರುವ ಪರದೇಶಿ ಊರಿನ ದಡ, ಕ್ರೌಚಿ ಮತ್ತು ಇತರ ಕಥೆಗಳು ಎಂಬ ಪುಸ್ತಕವನ್ನು ವಿಮರ್ಶಕ ಸಿ.ನಾಗಣ್ಣ, ಸತೀಶ, ಜವರೇಗೌಡ ಇಂದು ಬೆಳಿಗ್ಗೆ ಬಿಡುಗಡೆ ಗೊಳಿಸಿದರು.