ನಗರದ ಹಳೇಹುಬ್ಬಳ್ಳಿ ಚನ್ನಪೇಟದಲ್ಲಿ ಎಸ್‍ಎಸ್‍ಕೆ ಶ್ರೀ ತುಳಜಾಭವಾನಿ ಪಂಚ ಸಮಿತಿವತಿಯಿಂದ ಶ್ರೀ ಸಹಸ್ರಾರ್ಜುನ ಮಹಾರಾಜರ ಪೂಜೆ ಹಾಗೂ ಮಹಿಳಾ ಮಂಡಲದಿಂದ ತೊಟ್ಟಿಲು ಉಸ್ತವವನ್ನು ಇಂದು ನೇರವೆರಿಸಲಾಯಿತು. ಸತೀಶ್ ಮೇಹರವಾಡೆ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನೆರವೇರಿತು. ಅನುಸೂಯ ಬಾಯಿ ಎಂ ಪೂಜಾರಿ, ನಿರಂಜನ್, ಜಯರಾಮ ಪವಾರ್ ಎನ್.ಯು. ಬದ್ದಿ, ಜೆ.ವಾಯ. ಪವರ್, ಎಫ್.ಜಿ.ದಲ್ಬಂಜನ್, ಎಮ್.ವಿ. ಪೂಜಾರಿ, ಗೋಪಾಲ್ ಬದ್ದಿ, ರಾಘವೇಂದ್ರ,ವಾಯ್.ಮೇರವಾಡೆ , ರಮೇಶ್ ಜರ್ತರ್ಘರ್, ಅಶೋಕ ಬಸವ, ಪ್ರಕಾಶ್ ಚೌಹಾನ್, ಪ್ರದೀಪ್ ಮಜ್ಜಿಗೆ, ಜಗನ್ನಾಥ್ ಪವಾರ್, ವಿಜಯ್ ಬದ್ದಿ, ಆನಂದ್ ಬಾಕಳೆ, ಮಮತಾ ಪೂಜಾರಿ, ರೂಪ ಪೂಜಾರಿ, ಗೀತಾ ಪವಾರ್,ಎಸ್‍ಎಫ್ ದಲ್ಬಂಜನ್ ಉಪಸ್ಥಿತರಿದ್ದರು.