ಎಸ್‍ಎಸ್‍ಕೆ ಕಮರಿಪೇಟ ಪಂಚ ಕಮಿಟಿ ವತಿಯಿಂದ ಶ್ರೀ ರಾಮ ಮಂದಿರ ಆವರಣದಲ್ಲಿ ಶ್ರೀ ರಾಜರಾಜೇಶ್ವರ ಸಹಸ್ರಾರ್ಜುನ ಮಹಾರಾಜರ ಜಯಂತಿಯನ್ನು ಮತ್ತು ತೊಟ್ಟಿಲ ಕಾರ್ಯಕ್ರಮ ನೇರವೆರಿಸಲಾಯಿತು. ಟ್ರಸ್ಟಿ ಮೋತಿಲಾಲಸಾ ಕಬಾಡೆ, ಎಸ್‍ಎಸ್‍ಕೆ ಬ್ಯಾಂಕಿನ ಚೈರಮನ್ ವಿಠ್ಠಲ ಲದ್ವಾ, ಗಜಾನನ ಕಾಟವೆ, ಕೃಷ್ಣಾತ ಕಾಟಿಘರ, ಕಾಶಿನಾಥಸಾ ಖೋಡೆ, ಮೋಹನಸಾ ಬದ್ದಿ, ಪ್ರೇಮನಾಥಸಾ ಕಾಟವೆ, ಯಲ್ಲಪ್ಪ ಪವಾರ, ಕೃಷ್ಣಾಸಾ ಕಬಾಡೆ, ವಿನಾಯಕ ಲದ್ವಾ, ಶ್ರೀಧರ ಮಗಜಿಕೊಂಡಿ, ಗಜು ಜಡಿ, ಅಜಯ ಕಲಬುರ್ಗಿ, ಜಯಶ್ರೀ ಕಾಟವೆ, ಲೀಲಾಬಾಯಿ ಪವಾರ, ಶೋಭಾ ನಾಕೊಡ ಮುಂತಾದವರು ಭಾಗವಹಿಸಿದ್ದರು.