ನಗರದ ಜೆ ಕೆ ಶಾಲೆ ಹತ್ತಿರ, ಮನೋಜ್ ಎಸ್ಟೇಟ್, ಗೋಪನಕೊಪ್ಪದಲ್ಲಿ ಪ್ರಧಾನಮಂತ್ರಿ ಆವಾಸ ಯೋಜನೆಯ ಅಡಿಯಲ್ಲಿ ನಿರ್ಮಾಣಗೊಂಡಿರುವ ಬಿ ಎಂ ಗಾರ್ಡನ್ ಅಪಾರ್ಟಮೆಂಟ್ ನ ಉದ್ಘಾಟನಾ ಸಮಾರಂಭದಲ್ಲಿ ಬಿ ಎಂ ಅಸೋಸಿಯೇಟ್ ನ ಸಂಸ್ಥಾಪಕ ಬಿ ಮಹೇಶ ಅವರಿಗೆ ಗ್ರೋ ಗ್ರೀನ್ ಪೆಡಲ್ಲರ್ಸ್ ವತಿಯಿಂದ ಸಸಿ ಕೊಟ್ಟು ಶುಭಕೋರಲಾಯಿತು. ಈ ಸಂಧರ್ಭದಲ್ಲಿ ಗ್ರೋ ಗ್ರೀನ್ ಪೆಡಲ್ಲರ್ಸ್ ಅಧ್ಯಕ್ಷ ಬಾಲಚಂದ್ರ ಡಂಗನವರ್, ಬಿ ಬಸಣ್ಣ, ಸ್ಮಿತಾ ಮಹೇಶ್, ಭವಾನಿ ಶಂಕರ್, ಎಂ ಆರ್ ಪಾಟೀಲ್, ರಮೇಶ್ ಗುಂಡಿ, ಗಿರೀಶ್ ಬಮ್ಮನ್‍ಗೌಡರ್, ಅರವಿಂದ ಪಾಟೀಲ್, ರಾಮನಾಥ್ ನಾಯಕ್, ಆನಂದ್ ಪಾಂಡುರಂಗಿ, ಸಂಜಯ್ ಶೆಟ್ಟಿ, ಜಗದೀಶ್ ಕಲ್ಯಾಣಶೆಟ್ಟರ್ ಮುಂತಾದವರು ಉಪಸ್ಥಿತರಿದ್ದರು.