Met Hon'ble Chief Minister B.S.Yediyurappa to felicitated him for announcing Maratha Samudaya Nigama..Mr.Anil Benke MLA Belgaum North,S.Suresh Rao Sathe State President KKMP ,V.A.Ranoji Rao Sathe G.C.Chairman,T.R.Venkat Rao Chavan Hon.Treasurer and other CEC members were also present.

ರಾಜ್ಯದಲ್ಲಿ ಮರಾಠ ಅಭಿವೃದ್ಧಿ ಪ್ರಾಧಿಕಾರ ಘೋಷಣೆ ಮಾಡಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಮರಾಠ ಸಮುದಾಯದ ಮುಖಂಡರು ಭೇಟಿ ಮಾಡಿ ಕೃತಜ್ಞತೆ ಸಲ್ಲಿಸಿದರು. ಶಾಸಕ ಅನಿಲ್ ಬೆನಕೆ, ಕೆಕೆಎಂಪಿ ಅಧ್ಯಕ್ಷ ಎಸ್. ಸುರೇಶ್‌ರಾವ್, ಗೌರ್‍ನಿಂಗ್ ಛೇರ್‍ಮನ್ ವಿ.ಎ. ರಾಣೋಜಿರಾವ್ ಸಾಠೆ, ಖಜಾಂಚಿ ಟಿ.ಆರ್. ವೆಂಕಟರಾವ್ ಚೌವ್ಹಾಣ್ ಮತ್ತಿತರ ಸದಸ್ಯರು ಇದ್ದಾರೆ.