ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಜಗದೀಶ್ ಶೆಟ್ಟರ್ ಪಾಲಿಕೆ ಆಯುಕ್ತರಿಗೆ ನಗರದ ಪ್ರಮುಖ ರಸ್ತೆಯಾದ ದಾಜೀಬಾನ್ ಪೇಟೆ ಸೇರಿದಂತೆ ಅಕ್ಕಪಕ್ಕದ ರಸ್ತೆಗಳಲ್ಲಿ ಡಾಂಬರೀಕರಣ ಪ್ಯಾಚವರ್ಕ್ ಮಾಡಿಸುವಂತೆ ಸೂಚಿಸಿದ್ದರು, ನಿನ್ನೆ ಡಾಂಬರೀಕರಣ ಪ್ಯಾಚ್ ವರ್ಕ್ ಕಾರ್ಯ ಸಂದರ್ಭದಲ್ಲಿ ಮಾಜಿ ಮಹಾಪೌರ ಡಿ.ಕೆ.ಚವ್ಹಾಣ, ಭಾಸ್ಕರ್ ಎನ್. ಜಿತೂರಿ ಹಾಗೂ ಇಂಜಿನಿಯರ್ ಅರುಣಕುಮಾರ್ ಉಪಸ್ಥಿತರಿದ್ದರು.