ಬಿಜೆಪಿ ಬಳ್ಳಾರಿ ನಗರ ಪ್ರಧಾನ ಕಾರ್ಯದರ್ಶಿ ಹಾಗೂ ಕೆಎಸ್ ಹೆಲ್ಪಿಂಗ್ ಹ್ಯಾಂಡ್ಸ್ ಸಂಸ್ಥಾಪಕ ಕೆ. ಎಸ್. ಅಶೋಕ್ ಕುಮಾರ್ ಅವರ ಹುಟ್ಟುಹಬ್ಬ ಪ್ರಯುಕ್ತ ನಿನ್ನೆ ನಗರದ 12ನೇ ವಾರ್ಡಿನ ಕೊಲ್ಮಿ ಚೌಕ್ ಹತ್ತಿರ ಹುಂಡೇಕರ್ ರಾಜೇಶ್ ಮತ್ತು ಸ್ನೇಹಿತರಿಂದ ಅನ್ನದಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು , ಕಾರ್ಯಕ್ರಮದಲ್ಲಿ ಬಿಜೆಪಿ ನಗರಾಧ್ಯಕ್ಷ ಕೆಬಿ ವೆಂಕಟೇಶ್ ಪ್ರಧಾನ ಕಾರ್ಯದರ್ಶಿ ಕೆ. ರಾಮಾಂಜನಿ, ಸಂದೀಪ್, ಜೆ ಪಿ ಮಂಜು, ರಾಕೇಶ್ ಮೊದಲಾದವರು‌ ಇದ್ದರು.