ಕುಂದಗೋಳ ತಾಲೂಕಿನ ಹಿರೇನರ್ತಿ ಗ್ರಾಮದಲ್ಲಿ ನ್ಯಾಯ ಬೆಲೆ ಅಂಗಡಿ ನಿರ್ಮಾಣದ ಗೋದಾಮಿನ ಭೂಮಿ ಪೂಜೆಯನ್ನು ಶಾಸಕಿ ಕುಸುಮಾವತಿ ಚನ್ನಬಸಪ್ಪ ಶಿವಳ್ಳಿಯವರು ನೆರವೇರಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ಸಿದ್ದಣ್ಣ ಹುಣಸಣ್ಣವರ, ಮಲ್ಲೇಶ ದಲ್ಲಣ್ಣವರ ಹಾಗೂ ಕಾರ್ಯಕರ್ತರು ಗ್ರಾಮದ ಗುರುಹಿರಿಯರು ಸಾರ್ವಜನಿಕರು ಭಾಗವಹಿಸಿದ್ದರು.