ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರ ಬಳಕೆದಾರರ ಸಹಕಾರ ಸಂಘದ ನವೀಕರಣ ಕಟ್ಟಡವನ್ನು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕರ ಶಿವಯೋಗಿ ಕಳಸದ್‌ರವರು ಉದ್ಘಾಟಿಸಿದರು. ಐಎಎಸ್ ಅಧಿಕಾರಿ ರಾಮ್ ನಿವಾಸ್ ಸೆಟಪ್, ಕರ್ನಾಟಕ ಆಡಳಿತ ಸೇವೆ ನಿರ್ದೇಶಕ ವೆಂಕಟೇಶ್, ವಿಭಾಗೀಯ ನಿಯಂತ್ರಣಾಧಿಕಾರಿ ವೇಣುಗೋಪಾಲ್, ಸಂಘದ ಅಧ್ಯಕ್ಷ ಎಂ. ರವಿಪ್ರಕಾಶ್ ಮತ್ತಿತರರು ಇದ್ದಾರೆ.