ಉಕ್ಕಿನ ಮಹಿಳೆ ಮಾಜಿ ಪ್ರಧಾನಿ ದಿ. ಇಂದಿರಾಗಾಂಧಿ ಅವರ 103 ನೇ ಜನ್ಮ ದಿನಾಚರಣೆಯನ್ನು ಹು-ಧಾ ಮಹಾನಗರ ಜಿಲ್ಲಾ ಕಾಂಗ್ರೆಸ್ ವಕ್ತಾರ ಗಂಗಾಧರ ದೊಡ್ಡವಾಡ ಅವರ ನೇತೃತ್ವದಲ್ಲಿ ಆಚರಿಸಲಾಯಿತು. ಅರ್ಚನಾ, ಮೀನಾಕ್ಷಿ, ಹೇಮಲತಾ ರೋಣದ, ಅಕ್ಕಮ್ಮ ಹಿರೇಮಠ, ಲಕ್ಷ್ಮೀ, ಯಲ್ಲವ್ವ ಕುರುಬರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.